Bereya Balla Manase Lyrics

ಬೆರೆಯ ಬಲ್ಲ ಮನಸೇ Lyrics

in Hongirana

in ಹೊಂಗಿರಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಬೆರೆಯ ಬಲ್ಲ ಮನಸೇ
             ಮರೆಯ ಬಲ್ಲೆಯಾ…
             ಮರೆಯ ಬಲ್ಲ ಮನಸೇ
             ತೊರೆಯ ಬಲ್ಲೆಯಾ…
             ತೊರೆಯ ಬಲ್ಲ ಮನಸೇ
             ಬದುಕ ಬಲ್ಲೆಯಾ…
ಹೆಣ್ಣು : ನೀನು ಬೆರೆಯ ಬಲ್ಲ ಮನಸೇ
             ಮರೆಯ ಬಲ್ಲೆಯಾ…
             ಮರೆಯ ಬಲ್ಲ ಮನಸೇ
             ತೊರೆಯಬಲ್ಲೆಯಾ…
             ತೊರೆಯ ಬಲ್ಲ ಮನಸೇ
             ಬದುಕ ಬಲ್ಲೆಯಾ…
 
|| ಗಂಡು : ನೀನು ಬೆರೆಯ ಬಲ್ಲ ಮನಸೇ
             ಮರೆಯ ಬಲ್ಲೆಯಾ…||
 
ಗಂಡು : ಹಾಡೆಂದು ಹೇಳಿಕೊಟ್ಟ ಮನಸೇ
             ಬೇಕೆಂದು ನಿದ್ದೆಗಟ್ಟ ಮನಸೇ
             ಹಾಡಿಲ್ಲದೆ…. ಬೇಕಿಲ್ಲದೆ….
             ಬಾಳೋದು ಬಲ್ಲೆಯೇನು
ಕೋರಸ್‌ : ಓ ಓ ಒ…ಓ ಓ ಓ…ಓ ಓ ಓ…
ಹೆಣ್ಣು : ಕಣ್ಣಲ್ಲಿ ಕಣ್ಣನಿಟ್ಟ ಮನಸೇ
             ಉಸಿರಲ್ಲಿ ಉಸಿರನಿಟ್ಟ ಮನಸೇ
             ಕಣ್ಣಿಲ್ಲದೆ…ಉಸಿರಿಲ್ಲದೆ…
             ಬಾಳೋದು ಬಲ್ಲೆಯೇನು…
ಗಂಡು : ಕನವರಿಸೋ ಮನಸೇ…
             ಕಾಣದಿರೋ ಕನಸಾಗು
ಹೆಣ್ಣು : ಕನಿಕರಿಸೋ ಮನಸೇ
             ಕರಗದಿರೋ ಕಲ್ಲಾಗು…
 
|| ಗಂಡು : ನೀನು ಬೆರೆಯ ಬಲ್ಲ ಮನಸೇ
ಹೆಣ್ಣು : ಮರೆಯ ಬಲ್ಲೆಯಾ…
ಗಂಡು : ಮರೆಯ ಬಲ್ಲ ಮನಸೇ
ಹೆಣ್ಣು : ತೊರೆಯ ಬಲ್ಲೆಯಾ…
ಗಂಡು : ತೊರೆಯ ಬಲ್ಲ ಮನಸೇ
             ಬದುಕ ಬಲ್ಲೆಯಾ…..
ಹೆಣ್ಣು : ನೀನು ಬೆರೆಯ ಬಲ್ಲ ಮನಸೇ
             ಮರೆಯ ಬಲ್ಲೆಯಾ….||
 
ಹೆಣ್ಣು : ಯಾರಲ್ಲೂ ಹೇಳಿಕೊಳ್ಳಲಾರೆ
             ಹೇಳೋಕು ನೀನು ಬಿಡಲಾರೆ
             ನೀ ಹೇಳದೆ ನಾ ಹೇಳದೆ
             ಬಾಳೋದು ಹೇಗೆ ಮನಸೇ…
ಕೋರಸ್‌ : ಓ ಓ ಒ…ಓ ಓ ಓ…ಓ ಓ ಓ…
ಗಂಡು : ನೀ ನನ್ನ ಅರಿತಿರುವಾಗ
             ನಾ ನಿನ್ನ ಅರಿತಿರುವಾಗ..
             ಅರಿವಿಲ್ಲದೆ ಗುರಿಯಿಲ್ಲದೆ
             ಬಾಳೋದು ಹೇಗೆ ಮನಸೇ…
ಹೆಣ್ಣು : ಜತೆ ಕೆಡಿಸೋ ಮನಸೇ…
             ಮರುಗದಲೇ ಮರೆಯಾಗು…
ಗಂಡು : ಮನ ಕೆಡಿಸೋ ಮನಸೇ
             ಮನವಿರದ ಮನೆಯಾಗು…
 
|| ಹೆಣ್ಣು : ನೀನು ಬೆರೆಯ ಬಲ್ಲ ಮನಸೇ
             ಮರೆಯ ಬಲ್ಲೆಯಾ
ಗಂಡು : ಮರೆಯ ಬಲ್ಲ ಮನಸೇ
             ತೊರೆಯ ಬಲ್ಲೆಯಾ…
ಹೆಣ್ಣು : ತೊರೆಯ ಬಲ್ಲ ಮನಸೇ
             ಬದುಕ ಬಲ್ಲೆಯಾ…..
ಗಂಡು : ನೀನು ಬೆರೆಯ ಬಲ್ಲ ಮನಸೇ
             ಮರೆಯ ಬಲ್ಲೆಯಾ….||

ಗಂಡು : ಬೆರೆಯ ಬಲ್ಲ ಮನಸೇ
             ಮರೆಯ ಬಲ್ಲೆಯಾ…
             ಮರೆಯ ಬಲ್ಲ ಮನಸೇ
             ತೊರೆಯ ಬಲ್ಲೆಯಾ…
             ತೊರೆಯ ಬಲ್ಲ ಮನಸೇ
             ಬದುಕ ಬಲ್ಲೆಯಾ…
ಹೆಣ್ಣು : ನೀನು ಬೆರೆಯ ಬಲ್ಲ ಮನಸೇ
             ಮರೆಯ ಬಲ್ಲೆಯಾ…
             ಮರೆಯ ಬಲ್ಲ ಮನಸೇ
             ತೊರೆಯಬಲ್ಲೆಯಾ…
             ತೊರೆಯ ಬಲ್ಲ ಮನಸೇ
             ಬದುಕ ಬಲ್ಲೆಯಾ…
 
|| ಗಂಡು : ನೀನು ಬೆರೆಯ ಬಲ್ಲ ಮನಸೇ
             ಮರೆಯ ಬಲ್ಲೆಯಾ…||
 
ಗಂಡು : ಹಾಡೆಂದು ಹೇಳಿಕೊಟ್ಟ ಮನಸೇ
             ಬೇಕೆಂದು ನಿದ್ದೆಗಟ್ಟ ಮನಸೇ
             ಹಾಡಿಲ್ಲದೆ…. ಬೇಕಿಲ್ಲದೆ….
             ಬಾಳೋದು ಬಲ್ಲೆಯೇನು
ಕೋರಸ್‌ : ಓ ಓ ಒ…ಓ ಓ ಓ…ಓ ಓ ಓ…
ಹೆಣ್ಣು : ಕಣ್ಣಲ್ಲಿ ಕಣ್ಣನಿಟ್ಟ ಮನಸೇ
             ಉಸಿರಲ್ಲಿ ಉಸಿರನಿಟ್ಟ ಮನಸೇ
             ಕಣ್ಣಿಲ್ಲದೆ…ಉಸಿರಿಲ್ಲದೆ…
             ಬಾಳೋದು ಬಲ್ಲೆಯೇನು…
ಗಂಡು : ಕನವರಿಸೋ ಮನಸೇ…
             ಕಾಣದಿರೋ ಕನಸಾಗು
ಹೆಣ್ಣು : ಕನಿಕರಿಸೋ ಮನಸೇ
             ಕರಗದಿರೋ ಕಲ್ಲಾಗು…
 
|| ಗಂಡು : ನೀನು ಬೆರೆಯ ಬಲ್ಲ ಮನಸೇ
ಹೆಣ್ಣು : ಮರೆಯ ಬಲ್ಲೆಯಾ…
ಗಂಡು : ಮರೆಯ ಬಲ್ಲ ಮನಸೇ
ಹೆಣ್ಣು : ತೊರೆಯ ಬಲ್ಲೆಯಾ…
ಗಂಡು : ತೊರೆಯ ಬಲ್ಲ ಮನಸೇ
             ಬದುಕ ಬಲ್ಲೆಯಾ…..
ಹೆಣ್ಣು : ನೀನು ಬೆರೆಯ ಬಲ್ಲ ಮನಸೇ
             ಮರೆಯ ಬಲ್ಲೆಯಾ….||
 
ಹೆಣ್ಣು : ಯಾರಲ್ಲೂ ಹೇಳಿಕೊಳ್ಳಲಾರೆ
             ಹೇಳೋಕು ನೀನು ಬಿಡಲಾರೆ
             ನೀ ಹೇಳದೆ ನಾ ಹೇಳದೆ
             ಬಾಳೋದು ಹೇಗೆ ಮನಸೇ…
ಕೋರಸ್‌ : ಓ ಓ ಒ…ಓ ಓ ಓ…ಓ ಓ ಓ…
ಗಂಡು : ನೀ ನನ್ನ ಅರಿತಿರುವಾಗ
             ನಾ ನಿನ್ನ ಅರಿತಿರುವಾಗ..
             ಅರಿವಿಲ್ಲದೆ ಗುರಿಯಿಲ್ಲದೆ
             ಬಾಳೋದು ಹೇಗೆ ಮನಸೇ…
ಹೆಣ್ಣು : ಜತೆ ಕೆಡಿಸೋ ಮನಸೇ…
             ಮರುಗದಲೇ ಮರೆಯಾಗು…
ಗಂಡು : ಮನ ಕೆಡಿಸೋ ಮನಸೇ
             ಮನವಿರದ ಮನೆಯಾಗು…
 
|| ಹೆಣ್ಣು : ನೀನು ಬೆರೆಯ ಬಲ್ಲ ಮನಸೇ
             ಮರೆಯ ಬಲ್ಲೆಯಾ
ಗಂಡು : ಮರೆಯ ಬಲ್ಲ ಮನಸೇ
             ತೊರೆಯ ಬಲ್ಲೆಯಾ…
ಹೆಣ್ಣು : ತೊರೆಯ ಬಲ್ಲ ಮನಸೇ
             ಬದುಕ ಬಲ್ಲೆಯಾ…..
ಗಂಡು : ನೀನು ಬೆರೆಯ ಬಲ್ಲ ಮನಸೇ
             ಮರೆಯ ಬಲ್ಲೆಯಾ….||

Bereya Balla Manase song lyrics from Kannada Movie Hongirana starring Raghuveer, Keerthana, Bharath Raj, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by K P Bhavani Shankar and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ