ಹೆಣ್ಣು : ಓ ಓ ಓ ಓ….
ಓ ಓ ಓ…ಓ ಓ ಓ…
ಹೂ ಹೂ ಹೂ…
ಆ ಆ ಆ ಆ ಆ….ಆ ಆ…ಓಯ್
ಹೆಣ್ಣು : ಆಕಾಶ ಲೋಕದಲಿ
ಜೀವನ ಸಾಗುವ ಗೋಳದಲಿ
ಉದಯದಲಿ ಹೃದಯದಲಿ
ಸಧೆಯದಲಿ….
ಇಲ್ಲೇ ಎಲ್ಲೋ ಇರುತಾನಂತಾರೆ
ದೇವರು ಕಂಡು ಕಾಣದೆ
ನಗುತಾನಂತಾರೆ…
|| ಹೆಣ್ಣು : ಆಕಾಶ ಲೋಕದಲಿ
ಜೀವನ ಸಾಗುವ ಗೋಳದಲಿ…||
ಹೆಣ್ಣು : ಕೆನೆಯಂತೆ ಹಾಲಿನಲಿ
ಸಿಹಿಯಂತೆ ಜೇನಿನಲಿ
ಘಮ ಘಮಿಸುವೆನು
ರುಚಿ ಎನಿಸುವನು
ನೂರಾರು ಹೆಸರಿನಲಿ…
ಬೆಳಕಂತೆ ದೀಪದಲಿ
ಹಗಲಂತೆ ರಾತ್ರಿಯಲಿ
ಕಲೆ ಎನಿಸುವನು
ಅಲೆ ಎನಿಸುವನು
ನೂರಾರು ರೂಪದಲಿ…
ಕಂದ ಅಂದ ಚೆಂದದ ಮಾತಲ್ಲಿ
ಅಮ್ಮ ಹೇಳೋ ಗುಮ್ಮನ ಕಥೆಯಲ್ಲಿ
ಸಾವಿರ ಸಾವಿರದ ಉತ್ತರಗಾಣದ ಪ್ರಶ್ನೆಗಳ
ಸಿಕ್ಕರೆ ಕೇಳುವರಿಂದು ಕಾಣದೆ
ಕಾಣದೆ ಅಡಗಿರುವ….
|| ಹೆಣ್ಣು : ಆಕಾಶ ಲೋಕದಲಿ
ಜೀವನ ಸಾಗುವ ಗೋಳದಲಿ…||
ಗಂಡು : ಓ ಓ ಓ ಓ….
ಓ ಓ ಓ…ಓ ಓ ಓ…
ಹೂ ಹೂ ಹೂ…
ಓ ಓ ಓ ಓ ಓ…ಓಯ್
ಗಂಡು : ಮಿಂಚಂತೆ ಕಂಗಳಲಿ
ಉಸಿರಂತೆ ಕಥೆಗಳಲಿ
ಮಿನು ಮಿನುಗುವುದು
ಮನ ಸೆಳೆಯುವುದು
ಈ ಪ್ರೇಮದ ಸಂಚಾರ…
ಯೌವನದ ಕಾಲದಲೂ
ಮುತ್ತಜ್ಜನ ಮೂಲದಲೂ
ಬಲೆ ಬೀಸಿಹನು ಒಳ ಸೇರಿಹನು
ಈ ಪ್ರೇಮದ ಸರದಾರ…
ಪ್ರೀತಿ ಪಡೆದು ದೇವರು ಉಂಟಾದ
ಪ್ರೀತಿ ತೊರೆದು ಭೂಮಿಲಿ ಕಲ್ಲಾದ
ಪ್ರೇಮಿಸೋ ಪ್ರೇಮಿಗಳ
ಪ್ರೀತಿಗೆ ಮಿಡಿಯುವ ಹೃದಯಗಳ
ಗೂಡಲಿ ಬೆಚ್ಚಗೆ ಕುಳಿತು
ಪ್ರೇಮದ ಹೆಸರಲಿ ಹೊರ ಬರುವ…
|| ಗಂಡು : ಆಕಾಶ ಲೋಕದಲಿ
ಜೀವನ ಸಾಗುವ ಗೋಳದಲಿ
ಉದಯದಲಿ ಹೃದಯದಲಿ
ಸಧೆಯದಲಿ….
ಪ್ರೀತಿ ರೂಪದಿ ಇರುತಾನಂತಾರೆ..
ದೇವರು ಗಂಡು ಹೆಣ್ಣಿಗೆ
ಸೇತುವೆ ಅಂತಾರೆ…
ಗಂಡು : ಆಕಾಶ ಲೋಕದಲಿ
ಜೀವನ ಸಾಗುವ ಗೋಳದಲಿ….||
ಹೆಣ್ಣು : ಓ ಓ ಓ ಓ….
ಓ ಓ ಓ…ಓ ಓ ಓ…
ಹೂ ಹೂ ಹೂ…
ಆ ಆ ಆ ಆ ಆ….ಆ ಆ…ಓಯ್
ಹೆಣ್ಣು : ಆಕಾಶ ಲೋಕದಲಿ
ಜೀವನ ಸಾಗುವ ಗೋಳದಲಿ
ಉದಯದಲಿ ಹೃದಯದಲಿ
ಸಧೆಯದಲಿ….
ಇಲ್ಲೇ ಎಲ್ಲೋ ಇರುತಾನಂತಾರೆ
ದೇವರು ಕಂಡು ಕಾಣದೆ
ನಗುತಾನಂತಾರೆ…
|| ಹೆಣ್ಣು : ಆಕಾಶ ಲೋಕದಲಿ
ಜೀವನ ಸಾಗುವ ಗೋಳದಲಿ…||
ಹೆಣ್ಣು : ಕೆನೆಯಂತೆ ಹಾಲಿನಲಿ
ಸಿಹಿಯಂತೆ ಜೇನಿನಲಿ
ಘಮ ಘಮಿಸುವೆನು
ರುಚಿ ಎನಿಸುವನು
ನೂರಾರು ಹೆಸರಿನಲಿ…
ಬೆಳಕಂತೆ ದೀಪದಲಿ
ಹಗಲಂತೆ ರಾತ್ರಿಯಲಿ
ಕಲೆ ಎನಿಸುವನು
ಅಲೆ ಎನಿಸುವನು
ನೂರಾರು ರೂಪದಲಿ…
ಕಂದ ಅಂದ ಚೆಂದದ ಮಾತಲ್ಲಿ
ಅಮ್ಮ ಹೇಳೋ ಗುಮ್ಮನ ಕಥೆಯಲ್ಲಿ
ಸಾವಿರ ಸಾವಿರದ ಉತ್ತರಗಾಣದ ಪ್ರಶ್ನೆಗಳ
ಸಿಕ್ಕರೆ ಕೇಳುವರಿಂದು ಕಾಣದೆ
ಕಾಣದೆ ಅಡಗಿರುವ….
|| ಹೆಣ್ಣು : ಆಕಾಶ ಲೋಕದಲಿ
ಜೀವನ ಸಾಗುವ ಗೋಳದಲಿ…||
ಗಂಡು : ಓ ಓ ಓ ಓ….
ಓ ಓ ಓ…ಓ ಓ ಓ…
ಹೂ ಹೂ ಹೂ…
ಓ ಓ ಓ ಓ ಓ…ಓಯ್
ಗಂಡು : ಮಿಂಚಂತೆ ಕಂಗಳಲಿ
ಉಸಿರಂತೆ ಕಥೆಗಳಲಿ
ಮಿನು ಮಿನುಗುವುದು
ಮನ ಸೆಳೆಯುವುದು
ಈ ಪ್ರೇಮದ ಸಂಚಾರ…
ಯೌವನದ ಕಾಲದಲೂ
ಮುತ್ತಜ್ಜನ ಮೂಲದಲೂ
ಬಲೆ ಬೀಸಿಹನು ಒಳ ಸೇರಿಹನು
ಈ ಪ್ರೇಮದ ಸರದಾರ…
ಪ್ರೀತಿ ಪಡೆದು ದೇವರು ಉಂಟಾದ
ಪ್ರೀತಿ ತೊರೆದು ಭೂಮಿಲಿ ಕಲ್ಲಾದ
ಪ್ರೇಮಿಸೋ ಪ್ರೇಮಿಗಳ
ಪ್ರೀತಿಗೆ ಮಿಡಿಯುವ ಹೃದಯಗಳ
ಗೂಡಲಿ ಬೆಚ್ಚಗೆ ಕುಳಿತು
ಪ್ರೇಮದ ಹೆಸರಲಿ ಹೊರ ಬರುವ…
|| ಗಂಡು : ಆಕಾಶ ಲೋಕದಲಿ
ಜೀವನ ಸಾಗುವ ಗೋಳದಲಿ
ಉದಯದಲಿ ಹೃದಯದಲಿ
ಸಧೆಯದಲಿ….
ಪ್ರೀತಿ ರೂಪದಿ ಇರುತಾನಂತಾರೆ..
ದೇವರು ಗಂಡು ಹೆಣ್ಣಿಗೆ
ಸೇತುವೆ ಅಂತಾರೆ…
ಗಂಡು : ಆಕಾಶ ಲೋಕದಲಿ
ಜೀವನ ಸಾಗುವ ಗೋಳದಲಿ….||
Aakasha Lokadalli song lyrics from Kannada Movie Hongirana starring Raghuveer, Keerthana, Bharath Raj, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by K P Bhavani Shankar and film is released on 1994