Duddu Madodu Doddadalla Lyrics

in Hongirana

Video:

LYRIC

ತಂದಾನ ತಾನಾನಾ….
ತಂದಾನ ತಾನಾನಾ….ಓ…
 
ಪಿಪಿ ಪಿಪಿರಿಬಿಪಿ…ಪಿಪಿ
ಪಿಪಿ ಪಿಪಿರಿಬಿಪಿ…ಪಿಪಿ
ಊಳಳಳಳೈ… ಊಳಳಳಳೈ…
ಊಳಳಳಳೈ… ಊಳಳಳಳೈ…
 
ದುಡ್ಡು ಮಾಡೋದು ದೊಡ್ಡದಲ್ಲ ರಾಜ
ದೊಡ್ಡ ಬುದ್ಧಿ ಕೂಡ ಬೇಕು ಮುದ್ದು ರಾಜ…
ಈಯಾ…ಓ..ಈಯಾ…ಓ ಈಯಾ…
ಈಯಾರೋ ಈಯಾರೋ ಈಯಾ…
ಖಡ್ಗ ಹಿರಿಯೋನೆ ರಾಜನಲ್ಲ ರಾಜ…
ತಪ್ಪು ಮಾಡಿದೋರ ದಂಡಿಸೋನೆ ರಾಜ
ಈಯಾ…ಓ..ಈಯಾ…ಓ ಈಯಾ…
ಈಯಾರೋ ಈಯಾರೋ ಈಯಾ…
 
|| ದುಡ್ಡು ಮಾಡೋದು ದೊಡ್ಡದಲ್ಲ ರಾಜ
ದೊಡ್ಡ ಬುದ್ಧಿ ಕೂಡ ಬೇಕು ಮುದ್ದು ರಾಜ…||
 
ಓ ಅನಾಡಿ ಜನಗಳ ಬಡಿದು
ಕಿಲಾಡಿ ಆಗಲೇಬೇಡ…
ಸಿಂಹಾನೋ ಹುಲಿನೋ ಹೊಯ್ಸಳ..
ಅರಾಮಿ ಅನ್ನವ ತಿನ್ನೋ
ಗುಲಾಮಿ ಚಾಕರಿ ಬೇಡ…
ಶಕ್ತಿಗೆ ಯುಕ್ತಿನೂ ಬೆರೆದರೆ ಮದಕರಿ
ನಿನ್ನ ಧೈರ್ಯ ನಿನ್ನ ಶೌರ್ಯ
ರಣವೀರ ಹೊರ ತೋರೋ
ಸಾಟಿ ಜೊತೆಯಾರು…
ಇಲ್ಲಿ ಇದ್ದು ಎದ್ದು ಬಿದ್ದು
ಎಲ್ಲಾ ಗೆದ್ದು ಕಲಿಯಾಗು
ಬರೆಯೋ ಕಥೆಯಾಗು…
 
|| ದುಡ್ಡು ಮಾಡೋದು ದೊಡ್ಡದಲ್ಲ ರಾಜ
ದೊಡ್ಡ ಬುದ್ಧಿ ಕೂಡ ಬೇಕು ಮುದ್ದು ರಾಜ…
ಈಯಾ…ಓ..ಈಯಾ…ಓ ಈಯಾ…
ಈಯಾರೋ ಈಯಾರೋ ಈಯಾ…
ಖಡ್ಗ ಹಿರಿಯೋನೆ ರಾಜನಲ್ಲ ರಾಜ…
ತಪ್ಪು ಮಾಡಿದೋರ ದಂಡಿಸೋನೆ ರಾಜ…||
 
ಹಾ…ಕಾಡಲಿ ಸಿಂಹವೇ ರಾಜ
ನಾಡಲಿ ಧೀರನೆ ರಾಜ…
ದಂಡಿಲ್ಲಾ ಗುಂಡಿಲ್ಲಾ
ನನಗೆ ನಾ ಅಧಪತಿ..
ಓದಿಲ್ಲಾ ಓದುವುದಿಲ್ಲಾ
ಅನ್ಯಾಯ ಮಾಡುವುದಿಲ್ಲಾ
ಕೊಲ್ಲಲ್ಲ ಸೋಲಲ್ಲಾ
ಬದುಕಿಸೋ ದಳಪತಿ…
ನಾನಿರುವ ಕಡೆಯೆಲ್ಲಾ
ಅದು ಇಲ್ಲಾ ಇದು ಇಲ್ಲಾ
ಅಂದು ಸೊಲ್ಲಿಲ್ಲಾ…ಹ್ಹಾ..
ನನ್ನ ಕೈಗೆ ಈ ನಾಡು
ಒಂದು ಬಾರಿ ದೊರೆತಾಗ
ಬಡವ ನಗಬಲ್ಲ…
 
|| ದುಡ್ಡು ಮಾಡೋದು ದೊಡ್ಡದಲ್ಲ ರಾಜ
ದೊಡ್ಡ ಬುದ್ಧಿ ಕೂಡ ಬೇಕು ಮುದ್ದು ರಾಜ…ಹ್ಹಾ
ಈಯಾ…ಓ..ಈಯಾ…ಓ ಈಯಾ…
ಈಯಾರೋ ಈಯಾರೋ ಈಯಾ…
ಖಡ್ಗ ಹಿರಿಯೋನೆ ರಾಜನಲ್ಲ ರಾಜ…
ತಪ್ಪು ಮಾಡಿದೋರ ದಂಡಿಸೋನೆ ರಾಜ
ಈಯಾ…ಓ..ಈಯಾ…ಓ ಈಯಾ…
ಈಯಾರೋ ಈಯಾರೋ ಈಯಾ…
 
ದುಡ್ಡು ಮಾಡೋದು ದೊಡ್ಡದಲ್ಲ ರಾಜ
ದೊಡ್ಡ ಬುದ್ಧಿ ಕೂಡ ಬೇಕು ಮುದ್ದು ರಾಜ…||

Duddu Madodu Doddadalla song lyrics from Kannada Movie Hongirana starring Raghuveer, Keerthana, Bharath Raj, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by K P Bhavani Shankar and film is released on 1994