Hongirana Hongirana Lyrics

ಹೊಂಗಿರಣ ಹೊಂಗಿರಣ Lyrics

in Hongirana

in ಹೊಂಗಿರಣ

LYRIC

Song Details Page after Lyrice

ಓಂ…..ಓಂ….
ಓ ಓ ಓ…ಓ ಓ ಓ…
ಓ ಓ ಓ….ಓ ಓ ಓ…
ಗಂಡು : ಹೊಂಗಿರಣ…ಗಿರಣ….
ಹೆಣ್ಣು : ಹೊಂಗಿರಣ…ಗಿರಣ….
ಗಂಡು : ಹೊಂಗಿರಣ…
ಹೆಣ್ಣು : ಹೊಂಗಿರಣ…
ಗಂಡು : ಹೊಂಗಿರಣ…
ಹೆಣ್ಣು : ಹೊಂಗಿರಣ…
 
ಗಂಡು : ಹೊಂಗಿರಣ…ಹೊಂಗಿರಣ
             ಹೊಂಗೆಯಡಿ ತಂಗಿರಣ
             ಮುಂಗಿರಣ ಹಿಂಗಿರಣ
             ಸಂಗಮಕೆ ಸಂಕ್ರಮಣ ಬಾ
             ಸಂಗಮಕೆ ಸಂಕ್ರಮಣ ಬಾ
ಹೆಣ್ಣು : ಓ ಓ ಒ ಒ ಒ…ಓ ಓ….
             ಓ ಓ…ಓ ಓ….ಓ…
             ಓ ಓ…ಓ ಓ….ಓ…
             ಓ ಓ ಒ ಒ ಒ…ಓ ಓ….
             ಓ ಓ…ಓ ಓ….ಓ…
             ಓ ಓ…ಓ ಓ….ಓ…
 
ಗಂಡು : ಈ ಚುಂಬಕ ಮಧುಮಾಸದಿ
             ಒಲವೆಂಬುವ ಶುಭ ವೇಷದಿ
             ಗೀತೆಗೂ ಮಾತೆಗೂ ಸಂಗಮ
             ಧರ್ಮದ ದಯದ ಸಂಗಮ…
ಹೆಣ್ಣು : ಈ ಜೀವನ ಮಧು ಪಾತ್ರದಿ
             ಒಲವೆಂಬುವ ನಶೆ ರೂಪದಿ
             ಉಷೆಗೂ ನಿಷೆಗೂ ಸಂಗಮ
             ಮೊದಲು ತುದಿಗೂ ಸಂಗಮ
ಗಂಡು : ಆತ್ಮದ ಪ್ರೇಮದ
             ಅನುರೂಪದ ಸಂಗಮ…
 
|| ಹೆಣ್ಣು : ಹೊಂಗಿರಣ…ಹೊಂಗಿರಣ
             ಹೊಂಗೆಯಡಿ ತಂಗಿರಣ
             ಮುಂಗಿರಣ ಹಿಂಗಿರಣ
             ಸಂಗಮಕೆ ಸಂಕ್ರಮಣ ಬಾ
             ಸಂಗಮಕೆ ಸಂಕ್ರಮಣ ಬಾ….||
 
ಗಂಡು : ಹೊಂಗಿರಣ…ಗಿರಣ…
ಹೆಣ್ಣು : ಹೊಂಗಿರಣ…ಗಿರಣ…
ಗಂಡು : ಹೊಂಗಿರಣ…
ಹೆಣ್ಣು : ಹೊಂಗಿರಣ…
ಗಂಡು : ಹೊಂಗಿರಣ…
ಹೆಣ್ಣು : ಹೊಂಗಿರಣ…
 
ಹೆಣ್ಣು : ಈ ರಂಗಿನ ನವರಂಗದಿ
             ಒಲವೆಂಬುವ ಸಾರಂಗದಿ
             ಮೋಹದ ಧ್ಯಾನದ ಸಂಗಮ
             ಇಚ್ಛೆಯ ಸ್ವೇಚ್ಛೆಯ ಸಂಗಮ
ಗಂಡು : ಈ ಮೋಹನ ಮನರಂಗದಿ
             ಒಲವೆಂಬುವ ಓಂಕಾರದಿ
             ಪೂಜೆಗೂ ಪುಣ್ಯಕೂ ಸಂಗಮ
             ಭಾವದ ದೈವದ ಸಂಗಮ…
ಇಬ್ಬರು : ಆತ್ಮದ ಪ್ರೇಮದ
               ಅಪರೂಪದ ಸಂಗಮ…
 
|| ಇಬ್ಬರು : ಹೊಂಗಿರಣ…ಹೊಂಗಿರಣ
               ಹೊಂಗೆಯಡಿ ತಂಗಿರಣ
               ಮುಂಗಿರಣ ಹಿಂಗಿರಣ
               ಸಂಗಮಕೆ ಸಂಕ್ರಮಣ ಬಾ
               ಸಂಗಮಕೆ ಸಂಕ್ರಮಣ ಬಾ….||

ಓಂ…..ಓಂ….
ಓ ಓ ಓ…ಓ ಓ ಓ…
ಓ ಓ ಓ….ಓ ಓ ಓ…
ಗಂಡು : ಹೊಂಗಿರಣ…ಗಿರಣ….
ಹೆಣ್ಣು : ಹೊಂಗಿರಣ…ಗಿರಣ….
ಗಂಡು : ಹೊಂಗಿರಣ…
ಹೆಣ್ಣು : ಹೊಂಗಿರಣ…
ಗಂಡು : ಹೊಂಗಿರಣ…
ಹೆಣ್ಣು : ಹೊಂಗಿರಣ…
 
ಗಂಡು : ಹೊಂಗಿರಣ…ಹೊಂಗಿರಣ
             ಹೊಂಗೆಯಡಿ ತಂಗಿರಣ
             ಮುಂಗಿರಣ ಹಿಂಗಿರಣ
             ಸಂಗಮಕೆ ಸಂಕ್ರಮಣ ಬಾ
             ಸಂಗಮಕೆ ಸಂಕ್ರಮಣ ಬಾ
ಹೆಣ್ಣು : ಓ ಓ ಒ ಒ ಒ…ಓ ಓ….
             ಓ ಓ…ಓ ಓ….ಓ…
             ಓ ಓ…ಓ ಓ….ಓ…
             ಓ ಓ ಒ ಒ ಒ…ಓ ಓ….
             ಓ ಓ…ಓ ಓ….ಓ…
             ಓ ಓ…ಓ ಓ….ಓ…
 
ಗಂಡು : ಈ ಚುಂಬಕ ಮಧುಮಾಸದಿ
             ಒಲವೆಂಬುವ ಶುಭ ವೇಷದಿ
             ಗೀತೆಗೂ ಮಾತೆಗೂ ಸಂಗಮ
             ಧರ್ಮದ ದಯದ ಸಂಗಮ…
ಹೆಣ್ಣು : ಈ ಜೀವನ ಮಧು ಪಾತ್ರದಿ
             ಒಲವೆಂಬುವ ನಶೆ ರೂಪದಿ
             ಉಷೆಗೂ ನಿಷೆಗೂ ಸಂಗಮ
             ಮೊದಲು ತುದಿಗೂ ಸಂಗಮ
ಗಂಡು : ಆತ್ಮದ ಪ್ರೇಮದ
             ಅನುರೂಪದ ಸಂಗಮ…
 
|| ಹೆಣ್ಣು : ಹೊಂಗಿರಣ…ಹೊಂಗಿರಣ
             ಹೊಂಗೆಯಡಿ ತಂಗಿರಣ
             ಮುಂಗಿರಣ ಹಿಂಗಿರಣ
             ಸಂಗಮಕೆ ಸಂಕ್ರಮಣ ಬಾ
             ಸಂಗಮಕೆ ಸಂಕ್ರಮಣ ಬಾ….||
 
ಗಂಡು : ಹೊಂಗಿರಣ…ಗಿರಣ…
ಹೆಣ್ಣು : ಹೊಂಗಿರಣ…ಗಿರಣ…
ಗಂಡು : ಹೊಂಗಿರಣ…
ಹೆಣ್ಣು : ಹೊಂಗಿರಣ…
ಗಂಡು : ಹೊಂಗಿರಣ…
ಹೆಣ್ಣು : ಹೊಂಗಿರಣ…
 
ಹೆಣ್ಣು : ಈ ರಂಗಿನ ನವರಂಗದಿ
             ಒಲವೆಂಬುವ ಸಾರಂಗದಿ
             ಮೋಹದ ಧ್ಯಾನದ ಸಂಗಮ
             ಇಚ್ಛೆಯ ಸ್ವೇಚ್ಛೆಯ ಸಂಗಮ
ಗಂಡು : ಈ ಮೋಹನ ಮನರಂಗದಿ
             ಒಲವೆಂಬುವ ಓಂಕಾರದಿ
             ಪೂಜೆಗೂ ಪುಣ್ಯಕೂ ಸಂಗಮ
             ಭಾವದ ದೈವದ ಸಂಗಮ…
ಇಬ್ಬರು : ಆತ್ಮದ ಪ್ರೇಮದ
               ಅಪರೂಪದ ಸಂಗಮ…
 
|| ಇಬ್ಬರು : ಹೊಂಗಿರಣ…ಹೊಂಗಿರಣ
               ಹೊಂಗೆಯಡಿ ತಂಗಿರಣ
               ಮುಂಗಿರಣ ಹಿಂಗಿರಣ
               ಸಂಗಮಕೆ ಸಂಕ್ರಮಣ ಬಾ
               ಸಂಗಮಕೆ ಸಂಕ್ರಮಣ ಬಾ….||

Hongirana Hongirana song lyrics from Kannada Movie Hongirana starring Raghuveer, Keerthana, Bharath Raj, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by K P Bhavani Shankar and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ