ಹುಡುಗ ಈಗ ಕಳೆದುಹೋದ
ಅಂದಾಜೆ ಸಿಗದಷ್ಟು ಬದಲಾಗಿಹ
ಕನಸ್ಸಿಗೆ ಬೀಗ ಹಾಕುವುದು ಹೇಗೆ
ನೀನಿಷ್ಟು ಚೆಂದ ಇರಲು
ಸೋತು ಈಗ ಸಾಕಾಗಿದೆ
ಹೇಗೆ ಇರಲಿ ನೀನೆ ಹೇಳು
ನೀನೆ ಹೇಳು ಈ ಪ್ರೀತಿಲ್ಲೀಗ ನಾ ಪದವೀಧರ
ತಲಹರಟೆ ಮಾಡುತ್ತಿದೆ ಈ ಹೃದಯ
ಸುಳಿದಾಗಲೆಲ್ಲ ನೀ ಸನಿಹ
ಘಳಿಗೆ ಹಾಳಾದ ಈ ಹೃದಯ
ರಿಪೇರಿಯ ಕೆಲಸ ನಿನದೇನೆ ತಾನೆ
ಅಲೆಮಾರಿ ಮನಸಲ್ಲಿ ಸುರಿದಿಹ ನವಿರಾದ
ಬಿಡದೇನೆ ಬೇಯುತ್ತಿಹ
ಆಸೆ ಕಿಡಿಯ ಜಡೆ ಮಳೆಗೆ
ಹುಡುಗ ಹಾಳಾಗಿಹ ಪ್ರತಿಬಾರಿ ಕನಸ್ಸಲ್ಲಿ
ಜೊತೆಯಾಗಿ ಇರುವಾಗ ಅಪರೂಪ ಕಾದರೂ
ನೀನೀಗ ಹಾಳಾಗಿ ಹೋಗಬಾರದೆ
ಹುಡುಗ ಖುಷಿಯಾಗುವ
ಅಯ್ಯೋ ದೇವ್ರೆ ನನಗಂತು ಸಾಕಾಗಿದೆ
ಫಾಲೊ ಮಾಡಿ ಹಿಂದೆ ಬಿದ್ರು ಯಾಕೊ ಓಕೆ ಅಂತಿಲ್ಲ
ನೀನು ಒಮ್ಮೆ ಪ್ರೀತಿ ಮಾಡಿ ನೋಡು
||ತಲಹರಟೆ ಮಾಡುತ್ತಿದೆ ಈ ಹೃದಯ
ಇರುವಾಗಲೆಲ್ಲ ನೀ ಸನಿಹ
ಘಳಿಗೆ ಹಾಳಾದ ಈ ಹೃದಯ
ರಿಪೇರಿಯ ಕೆಲಸ ನಿನದೇನೆ ತಾನೆ||
ಹುಡುಗ ಈಗ ಕಳೆದುಹೋದ
ಅಂದಾಜೆ ಸಿಗದಷ್ಟು ಬದಲಾಗಿಹ
ಕನಸ್ಸಿಗೆ ಬೀಗ ಹಾಕುವುದು ಹೇಗೆ
ನೀನಿಷ್ಟು ಚೆಂದ ಇರಲು
ಸೋತು ಈಗ ಸಾಕಾಗಿದೆ
ಹೇಗೆ ಇರಲಿ ನೀನೆ ಹೇಳು
ನೀನೆ ಹೇಳು ಈ ಪ್ರೀತಿಲ್ಲೀಗ ನಾ ಪದವೀಧರ
ತಲಹರಟೆ ಮಾಡುತ್ತಿದೆ ಈ ಹೃದಯ
ಸುಳಿದಾಗಲೆಲ್ಲ ನೀ ಸನಿಹ
ಘಳಿಗೆ ಹಾಳಾದ ಈ ಹೃದಯ
ರಿಪೇರಿಯ ಕೆಲಸ ನಿನದೇನೆ ತಾನೆ
ಅಲೆಮಾರಿ ಮನಸಲ್ಲಿ ಸುರಿದಿಹ ನವಿರಾದ
ಬಿಡದೇನೆ ಬೇಯುತ್ತಿಹ
ಆಸೆ ಕಿಡಿಯ ಜಡೆ ಮಳೆಗೆ
ಹುಡುಗ ಹಾಳಾಗಿಹ ಪ್ರತಿಬಾರಿ ಕನಸ್ಸಲ್ಲಿ
ಜೊತೆಯಾಗಿ ಇರುವಾಗ ಅಪರೂಪ ಕಾದರೂ
ನೀನೀಗ ಹಾಳಾಗಿ ಹೋಗಬಾರದೆ
ಹುಡುಗ ಖುಷಿಯಾಗುವ
ಅಯ್ಯೋ ದೇವ್ರೆ ನನಗಂತು ಸಾಕಾಗಿದೆ
ಫಾಲೊ ಮಾಡಿ ಹಿಂದೆ ಬಿದ್ರು ಯಾಕೊ ಓಕೆ ಅಂತಿಲ್ಲ
ನೀನು ಒಮ್ಮೆ ಪ್ರೀತಿ ಮಾಡಿ ನೋಡು
||ತಲಹರಟೆ ಮಾಡುತ್ತಿದೆ ಈ ಹೃದಯ
ಇರುವಾಗಲೆಲ್ಲ ನೀ ಸನಿಹ
ಘಳಿಗೆ ಹಾಳಾದ ಈ ಹೃದಯ
ರಿಪೇರಿಯ ಕೆಲಸ ನಿನದೇನೆ ತಾನೆ||