ಏನನೋ ಬಯಸುತ್ತಿದೆ ಈ ಜೀವಗಳು
ಏನನೋ ಹುಡುಕುತ್ತಿವೆ ಭಾವಗಳು
ನೆನ್ನೆ ನಾಳೆಗಳ ನೆರಳಲಿ ಮರೆತಿದೆ
ಇರುವ ಬದುಕನು
ಬಂದಂತೆ ಸ್ವೀಕರಿಸಿ ಜೊತೆ ಜೀವಿಸಿ
ಬರೆದು ಹೊಂದಿಸಿ
ಏನನೋ ಬಯಸುತ್ತಿದೆ ಈ ಜೀವಗಳು
ಏನನೋ ಹುಡುಕುತ್ತಿವೆ ಭಾವಗಳು
ನೆನ್ನೆ ನಾಳೆಗಳ ನೆರಳಲಿ ಮರೆತಿದೆ
ಇರುವ ಬದುಕನು
ಬಂದಂತೆ ಸ್ವೀಕರಿಸಿ ಜೊತೆ ಜೀವಿಸಿ
ಬರೆದು ಹೊಂದಿಸಿ