ಬೆಳಕಲಿ ಕಾಣದ ಇರುಳಿಗೂ
ಇರುಳಲಿ ಕಾಣುವ ಬೆಳಕಿಗೂ
ಆ ನಭ ಕೂಡ
ಕಣ್ಮುಚ್ಚಿ ನೋಡುತ್ತಿರುವ ಈ ಸಮಯ
ಈ ಭವ ಕೂಡ
ಕಣ್ಣೆತ್ತಿ ನೋಡುತ್ತಿರುವ ಈ ವಿಷಯ
ಬೆಳಕಲಿ ಕಾಣದ ಇರುಳಿಗೂ
ಇರುಳಲೂ ಕಾಣುವ ಬೆಳಕಿಗೂ
ನಿನ್ನ ಬದುಕೆ ನೆನ್ನೆಗಳಿಗು ನಾಳೆಗಳಿಗು ಉತ್ತರವು
ಸಹಜ ಬದುಕ ಸ್ವೀಕರಿಸೊ ರೂಪವು
ಇನ್ನು ಹೀಗೆ ನಿನ್ನ ಹಾಗೆ
ನನ್ನ ದಿನಚರಿ ಶುಭಾರಂಭವು
ಈ ಹೆಣ್ಣು ಪೂಜಿಸೊ
ಈ ನೆಲದ ಗುಣಕ್ಕೆ ಇವಳೆ ಕಾಣಿಕೆ
||ಬೆಳಕಲಿ ಕಾಣದ ಇರುಳಿಗೂ
ಇರುಳಲಿ ಕಾಣುವ ಬೆಳಕಿಗೂ||
ಕಾಲದ ಕನ್ನಡಿಯಲಿ ಕಾಣದ ಮುನ್ನುಡಿ
ತಂದ ಬೆಳಕಿಗೆ
ಕಡಲಲೆಯಲಿ ಗಿರಿತೊರೆಯಲಿ
ನಭನೆಲದಲಿ ಝೇಂಕಾರವು
ಈ ಸಂಗಮವೇ ಸೃಷ್ಟಿ ಸಂಭ್ರಮ
ಸೃಷ್ಟಿ ಬೆಸೆದ ಈ ಅನುಬಂಧಕ್ಕೀಗ
ಬೇಕಿಲ್ಲ ಯಾವ ಹೆಸರು ಬದುಕಿ ಸುಮ್ಮನೆ
ಬೆಳಕಲಿ ಕಾಣದ ಇರುಳಿಗೂ
ಇರುಳಲಿ ಕಾಣುವ ಬೆಳಕಿಗೂ
ಆ ನಭ ಕೂಡ
ಕಣ್ಮುಚ್ಚಿ ನೋಡುತ್ತಿರುವ ಈ ಸಮಯ
ಈ ಭವ ಕೂಡ
ಕಣ್ಣೆತ್ತಿ ನೋಡುತ್ತಿರುವ ಈ ವಿಷಯ
ಬೆಳಕಲಿ ಕಾಣದ ಇರುಳಿಗೂ
ಇರುಳಲೂ ಕಾಣುವ ಬೆಳಕಿಗೂ
ನಿನ್ನ ಬದುಕೆ ನೆನ್ನೆಗಳಿಗು ನಾಳೆಗಳಿಗು ಉತ್ತರವು
ಸಹಜ ಬದುಕ ಸ್ವೀಕರಿಸೊ ರೂಪವು
ಇನ್ನು ಹೀಗೆ ನಿನ್ನ ಹಾಗೆ
ನನ್ನ ದಿನಚರಿ ಶುಭಾರಂಭವು
ಈ ಹೆಣ್ಣು ಪೂಜಿಸೊ
ಈ ನೆಲದ ಗುಣಕ್ಕೆ ಇವಳೆ ಕಾಣಿಕೆ
||ಬೆಳಕಲಿ ಕಾಣದ ಇರುಳಿಗೂ
ಇರುಳಲಿ ಕಾಣುವ ಬೆಳಕಿಗೂ||
ಕಾಲದ ಕನ್ನಡಿಯಲಿ ಕಾಣದ ಮುನ್ನುಡಿ
ತಂದ ಬೆಳಕಿಗೆ
ಕಡಲಲೆಯಲಿ ಗಿರಿತೊರೆಯಲಿ
ನಭನೆಲದಲಿ ಝೇಂಕಾರವು
ಈ ಸಂಗಮವೇ ಸೃಷ್ಟಿ ಸಂಭ್ರಮ
ಸೃಷ್ಟಿ ಬೆಸೆದ ಈ ಅನುಬಂಧಕ್ಕೀಗ
ಬೇಕಿಲ್ಲ ಯಾವ ಹೆಸರು ಬದುಕಿ ಸುಮ್ಮನೆ
Belakali song lyrics from Kannada Movie Hondisi Bareyiri starring PraveenTej,Bhavana Rao,Samyukta Hornad, Lyrics penned by Ramenahalli Jagannatha Sung by Joe Costa, Music Composed by Joe Costa , film is Directed by Ramenahalli Jagannatha and film is released on 2023