ಓ ಕವನ ಹಾಳಾಗಿ ಹೋದೆ ನಾ
ಕವನ ನಿನಗೆ ಇದು ಸರಿನ
ಓ ಕವನ ಹಾಯಾಗಿ ಇದ್ದೆ ನಾ
ಏನಾಗಿ ಹೋದೆ ನಾ ಓಓ ಕವನ
ಸಾರಿ ಸಾರಿ ಕೇಳಿಕೊಂಡರು
ನನಗೆ ನಾನೆ ಬೈದುಕೊಂಡರು
ಇದು ಪ್ರೀತಿನೆ ಅನ್ನೊ
ಮರುಳ ಮನಸ್ಸಿಗೆ ಏನು ಹೇಳಲಿ
ಈ ಹಾಳಾದ ಹೃದಯಕ್ಕೆ ಏನಾಗಿದೆ
ಹೀಗಾಡೋದ ನೋಡೋದೆ ಮಜವಾಗಿದೆ
ನಾನೊಬ್ಬನೆ ನನ್ನಿಷ್ಟಕ್ಕೆ ನಿನ್ನೆಸರ ಕೂಗೋದೆ ಹಿತವಾಗಿದೆ
ಪುನ ಪುನ ಗುನಗೊ ಹೆಸರಿದು
ಮನಸಲ್ಲಿ ಬೆರೆತ ಉಸಿರಿದು
||ಓ ಕವನ ಹಾಳಾಗಿ ಹೋದೆ ನಾ
ಕವನ ನಿನಗೆ ಇದು ಸರಿನ||
ಅರಿವಿರದ ನಗುವಿನಲಿ ಅರಳಿರುವ
ಏನಿರದ ಮನಸ್ಸಿನಲಿ ಸೇರಿರುವ
ಗುನುಗಿರುವ ಭಾವದಲಿ ಬೆರೆತಿರುವ
ಪಿಸುದನಿ ನಿನ್ನದೆ ಅಲ್ಲವ
ನಾ ಯಾರನ್ನೆ ನೋಡಿದರು ಈ ದಾರಿಯಲಿ
ನೀನೇನೆ ಅನಿಸೊ ಹಾಳು ಕಣ್ಣಿಗೆ
ಖಾಲಿ ಖಾಲಿ ಅನಿಸುತ್ತಿದ್ದರೂ
ನನ್ನೆ ನಾನು ಕಳೆದುಕೊಂಡರು
ಇದು ಹೀಗೇನೆ ಅನ್ನೊ ನಿತ್ಯ ಕನಸಲ್ಲಿ ನೀನು ನಾನೆ
||ಓ ಕವನ ಹಾಳಾಗಿ ಹೋದೆ ನಾ
ಕವನ ನಿನಗೆ ಇದು ಸರಿನ||
ಕವನ ಕವನ ಕವನ
ಓ ಕವನ ಹಾಳಾಗಿ ಹೋದೆ ನಾ
ಕವನ ನಿನಗೆ ಇದು ಸರಿನ
ಓ ಕವನ ಹಾಯಾಗಿ ಇದ್ದೆ ನಾ
ಏನಾಗಿ ಹೋದೆ ನಾ ಓಓ ಕವನ
ಸಾರಿ ಸಾರಿ ಕೇಳಿಕೊಂಡರು
ನನಗೆ ನಾನೆ ಬೈದುಕೊಂಡರು
ಇದು ಪ್ರೀತಿನೆ ಅನ್ನೊ
ಮರುಳ ಮನಸ್ಸಿಗೆ ಏನು ಹೇಳಲಿ
ಈ ಹಾಳಾದ ಹೃದಯಕ್ಕೆ ಏನಾಗಿದೆ
ಹೀಗಾಡೋದ ನೋಡೋದೆ ಮಜವಾಗಿದೆ
ನಾನೊಬ್ಬನೆ ನನ್ನಿಷ್ಟಕ್ಕೆ ನಿನ್ನೆಸರ ಕೂಗೋದೆ ಹಿತವಾಗಿದೆ
ಪುನ ಪುನ ಗುನಗೊ ಹೆಸರಿದು
ಮನಸಲ್ಲಿ ಬೆರೆತ ಉಸಿರಿದು
||ಓ ಕವನ ಹಾಳಾಗಿ ಹೋದೆ ನಾ
ಕವನ ನಿನಗೆ ಇದು ಸರಿನ||
ಅರಿವಿರದ ನಗುವಿನಲಿ ಅರಳಿರುವ
ಏನಿರದ ಮನಸ್ಸಿನಲಿ ಸೇರಿರುವ
ಗುನುಗಿರುವ ಭಾವದಲಿ ಬೆರೆತಿರುವ
ಪಿಸುದನಿ ನಿನ್ನದೆ ಅಲ್ಲವ
ನಾ ಯಾರನ್ನೆ ನೋಡಿದರು ಈ ದಾರಿಯಲಿ
ನೀನೇನೆ ಅನಿಸೊ ಹಾಳು ಕಣ್ಣಿಗೆ
ಖಾಲಿ ಖಾಲಿ ಅನಿಸುತ್ತಿದ್ದರೂ
ನನ್ನೆ ನಾನು ಕಳೆದುಕೊಂಡರು
ಇದು ಹೀಗೇನೆ ಅನ್ನೊ ನಿತ್ಯ ಕನಸಲ್ಲಿ ನೀನು ನಾನೆ
||ಓ ಕವನ ಹಾಳಾಗಿ ಹೋದೆ ನಾ
ಕವನ ನಿನಗೆ ಇದು ಸರಿನ||
ಕವನ ಕವನ ಕವನ
Oh Kavana song lyrics from Kannada Movie Hondisi Bareyiri starring PraveenTej,Bhavana Rao,Samyukta Hornad, Lyrics penned by Ramenahalli Jagannatha Sung by Adithya R K, Music Composed by Joe Costa , film is Directed by Ramenahalli Jagannatha and film is released on 2023