Koohoo Kogile Lyrics

in Henne Ninagenu Bandhana

Video:

LYRIC

-
ಕುಹೂ ಕೋಗಿಲೆಯೇ…
ತೀಡುವ ತಂಗಾಳಿಯೇ…
ಹಾರಾಡೋ ಹಕ್ಕಿಗಳೇ
ಅರಳಿದ ಹೂವುಗಳೇ…
 
ಕುಹೂ ಕೋಗಿಲೆಯೇ…
ತೀಡುವ ತಂಗಾಳಿಯೇ…
ಹಾರಾಡೋ ಹಕ್ಕಿಗಳೇ
ಅರಳಿದ ಹೂವುಗಳೇ…
 
ಹೇಳಿ ನಿಮಗೇನು ಬಂಧನ…ಓಓಓ…
ಹೆಣ್ಣೆ ನಿನಗೇನು ಬಂಧನ…
 
ಹೂವಲ್ಲಿ ಬಾನಲ್ಲಿ ನೀರಲ್ಲಿ ಗಿರಿಯಲ್ಲಿ
ಎಲ್ಲೆಲ್ಲೂ ಸೌಂದರ್ಯವೇ…ಆ ಆ ಆ…
ಹೆಣ್ಣಿನ ಕಣ್ಣಲ್ಲಿ ಸೌಂದರ್ಯ ತುಂಬಿದೆ
ಪ್ರಕೃತಿ ಹೆಣ್ಣಲ್ಲವೇ…ಆ ಆ ಆ…
 
ಹೂವಲ್ಲಿ ಬಾನಲ್ಲಿ ನೀರಲ್ಲಿ ಗಿರಿಯಲ್ಲಿ
ಎಲ್ಲೆಲ್ಲೂ ಸೌಂದರ್ಯವೇ…ಆ ಆ ಆ…
ಹೆಣ್ಣಿನ ಕಣ್ಣಲ್ಲಿ ಸೌಂದರ್ಯ ತುಂಬಿದೆ
ಪ್ರಕೃತಿ ಹೆಣ್ಣಲ್ಲವೇ…ಆ ಆ ಆ…
ಹೆಣ್ಣೆ ಎಲ್ಲಾ ನೀನೇ….
 
|| ಕುಹೂ ಕೋಗಿಲೆಯೇ…
ತೀಡುವ ತಂಗಾಳಿಯೇ…
ಹಾರಾಡೋ ಹಕ್ಕಿಗಳೇ
ಅರಳಿದ ಹೂವುಗಳೇ…
ಹೇಳಿ ನಿಮಗೇನು ಬಂಧನ…ಓಓಓ…
ಹೆಣ್ಣೆ ನಿನಗೇನು ಬಂಧನ….||
 
ಹೆಣ್ಣಿನ ಪ್ರೀತಿಯಲಿ
ವಾತ್ಸಲ್ಯವು ತುಂಬಿಹುದು
ಜೀವ ಕೊಟ್ಟು ಜನ್ಮ ನೀಡುವಂತ
ಆ ಚೇತನ ಹೆಣ್ಣಿನದು
ತಾಯಿಯ ಮಡಿಲಿನಲಿ
ಈ ಲೋಕದ ಜೀವವಿದೆ
ನೋವನ್ನೆಲ್ಲ ನೀಗಿ ಲಾಲಿ ಹಾಡೋ
ಆ ಮಮತೆಯು ಹೆಣ್ಣಿನದು…
 
ತಾಯಿ ಇಲ್ಲವಾದರೆ ಲೋಕಕ್ಕಿಲ್ಲಾ ಆಸರೆ…
ತಾಯಿ ಇಲ್ಲವಾದರೆ ಲೋಕಕ್ಕಿಲ್ಲಾ ಆಸರೆ…
ಹೆಣ್ಣು ಎಂದರೆ ಪಾಪ ಕಳೆಯುವ
ಪ್ರೇಮ ಗಂಗೆ ಎಂದ ಮೇಲೆ…
ಹೇಳೇ ನಿಮದೇನು ಬಂಧನ…ಓಓಓ…
ಹೆಣ್ಣೆ ನಿನ್ನಿಂದ ಜೀವನ…
 
|| ಕುಹೂ ಕೋಗಿಲೆಯೇ…
ತೀಡುವ ತಂಗಾಳಿಯೇ…
ಹಾರಾಡೋ ಹಕ್ಕಿಗಳೇ
ಅರಳಿದ ಹೂವುಗಳೇ…
ಹೇಳಿ ನಿಮಗೇನು ಬಂಧನ…ಓಓಓ…
ಹೆಣ್ಣೆ ನಿನಗೇನು ಬಂಧನ….||
 
ಹೆಣ್ಣಿನ ಆರು ಗುಣ
ಸಂಸಾರದ ಮೂಲ ಧನ
ಬಾಳಿಲಿ ಗೆಲ್ಲಲು ಗಂಡಿಗೆ ಬೇಕು
ಹೆಣ್ಣಿನ ತನು ಮನ…
ಗಂಡಿನ ನೆರಳಲಿ ಈ ಹೆಣ್ಣಿನ ಜೀವನ
ಬಾಳ ದೋಣಿ ತೀರ ಸೇರಲು ಬೇಕು
ಹೆಣ್ಣಿನ ಜಾಣತನ…
ಹೆಣ್ಣು ಇಲ್ಲವಾದರೆ ಗಂಡಿಗಿಲ್ಲ ಆಸರೆ
ಹೆಣ್ಣು ಇಲ್ಲವಾದರೆ ಗಂಡಿಗಿಲ್ಲ ಆಸರೆ
ಹೆಣ್ಣು ಎಂದರೆ ಪಾಪ ಕಳೆಯುವ
ಪುಣ್ಯ ಗಂಗೆ ಎಂದ ಮೇಲೆ…
ಹೇಳು ನಿಮಗೇನು ಬಂಧನ…ಓಓಓ…
ಹೆಣ್ಣೆ ನಿನ್ನಿಂದ ಜೀವನ…
 
|| ಕುಹೂ ಕೋಗಿಲೆಯೇ…
ತೀಡುವ ತಂಗಾಳಿಯೇ…
ಹಾರಾಡೋ ಹಕ್ಕಿಗಳೇ
ಅರಳಿದ ಹೂವುಗಳೇ…
ಹೇಳಿ ನಿಮಗೇನು ಬಂಧನ…ಓಓಓ…
ಹೆಣ್ಣೆ ನಿನಗೇನು ಬಂಧನ…
ಹೂವಲ್ಲಿ ಬಾನಲ್ಲಿ ನೀರಲ್ಲಿ ಗಿರಿಯಲ್ಲಿ
ಎಲ್ಲೆಲ್ಲೂ ಸೌಂದರ್ಯವೇ…ಆ ಆ ಆ…
ಹೆಣ್ಣಿನ ಕಣ್ಣಲ್ಲಿ ಸೌಂದರ್ಯ ತುಂಬಿದೆ
ಪ್ರಕೃತಿ ಹೆಣ್ಣಲ್ಲವೇ…ಆ ಆ ಆ…
ಹೆಣ್ಣೆ ಎಲ್ಲಾ ನೀನೇ…..||
 
ತಂದಾದ ನಾನಾನಾ ತನನನನನಾ
ತಂದಾನ ನಾನಾನಾ ನನನನನಾ
ತಂದಾನ ನಾನಾನಾ ತನನನನನಾ
ತಂದಾನ ನಾನಾನಾನಾ…..
ತಂದಾನ ನಾನಾನಾನಾ…..
ತಂದಾನ ನಾನಾನಾನಾ…..

Koohoo Kogile song lyrics from Kannada Movie Henne Ninagenu Bandhana starring Charanraj, Thulasi, Mukyamanthri Chandru, Lyrics penned by Hamsalekha Sung by Vani Jairam, Music Composed by Hamsalekha, film is Directed by Ravindranath and film is released on 1986