Bandide Shivarathri Lyrics

ಬಂದಿದೆ ಶಿವರಾತ್ರಿ Lyrics

in Henne Ninagenu Bandhana

in ಹೆಣ್ಣೇ ನಿನಗೇನು ಬಂಧನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಂ…ಓಂ…ಓಂ…
ಶಂಭೋ ಶಂಕರ ಹರಹರ ಶಂಕರ
ಗಜಚರ್ಮಾಂಭರ ಕಾಪಾಲೇಶ್ವರ
ಗಂಗ ಗೌರಿ ಚಂದ್ರಧರ…
ಗಜಮುಖ ಷಣ್ಮುಖ ಪ್ರಿಯ ಸೋಮೇಶ್ವರ
ಸುರಗಣವಂದಿತ ಜೈ ಜಗದೀಶ್ವರ
ನಂದಿವಾಹನ ದುರಿತಹರ…
ಗಂಗ ಗೌರಿ ಚಂದ್ರಧರ…
ನಂದಿವಾಹನ ದುರಿತಹರ…
ಓಂ…ಓಂ…ಓಂ….
 
ಬಂದಿದೆ ಶಿವರಾತ್ರಿ…
ಇದು ಜೀವನ ಶುಭರಾತ್ರಿ….
ಆ ಶಿವ ಗಣ ಶರಣರು ಕೂಡಿ
ಶಿವಶಂಕರ ಧ್ಯಾನವ ಮಾಡಿ
ಕುಣಿವ ತಾಂಡವದ ನಲಿವ ಸಂಭ್ರಮದ
ಜಗದ ಜಾಗರಣೆ ಈ ರಾತ್ರಿ…
 
|| ಬಂದಿದೆ ಶಿವರಾತ್ರಿ…ಓ ಓ…||
 
ಶಂಭೋ ಶಿವನೇ…ನೀಲಕಂಠನೇ…
ಇಂದುಧರನೇ ಕರುಣಶೀಲನೇ
ಶಂಭೋ ಶಿವನೇ…ನೀಲಕಂಠನೇ…
ಇಂದುಧರನೇ ಪರಶಿವನೇ….
 
ಮೂರುಲೋಕದೊಡೆಯ ನೀನು
ಮಂಜುನಾಥನೇ…
ಕಣ್ಣು ಮುಚ್ಚಿ ಕುಳಿತೆ ಇರುವೇ
ಎಲ್ಲಾ ನೋಡಿ ನಗುತ ಇರುವೇ
ಜೀವರಾಶಿಗೆಲ್ಲಾ ನೀನು ಪ್ರಾಣದಾತನೇ
ಶಂಭೋ ಎಂದು ಶರಣು ಎನುವೇ…
ಪಾಪ ನೀಗೋ ಶಿವನೇ ಎನುವೆ..
ಬಿಲ್ವಪತ್ರೆಗಳ ಬಿಡಿಸಿ ತಂದೆನು
ತುಂಗೆ ಕಣದೆಲೆ ಅರ್ಪಿಸಿರುವೆನು
ಬಿಲ್ವಪತ್ರೆಗಳ ಬಿಡಿಸಿ ತಂದೆನು
ತುಂಗೆ ಕಣದೆಲೆ ಅರ್ಪಿಸಿರುವೆನು
ಶಿವ ನಿನ್ನ ನಾಮ ಸ್ಮರಣೆ
ಮಾಡೋ ದಿನ ಈ ಜಾಗರಣೆ…
ಓ…ಓ ಓ ಓ ಓ…..
ಕುಣಿವ ತಾಂಡವದ ನಲಿವ ಸಂಭ್ರಮದ
ಜಗದ ಜಾಗರಣೆ ಈ ರಾತ್ರಿ…
 
|| ಬಂದಿದೆ ಶಿವರಾತ್ರಿ….||
 
ಶಿರದ ಮೇಲೆ ಶರಧಿ ಹೊತ್ತ
ಗವಿ ಗಂಗಾಧರನೇ…
ಜೀವ ಗಂಗೆ ತಾರೋ ಧರೆಗೆ
ಶಾಂತಿ ಸೌಖ್ಯ ನೀಡೋ ನಮಗೆ
ಆದಿಶಕ್ತಿಯನ್ನೆ ಕೂಡಿದ
ಅಖಿಲಾಂಡೇಶ್ವರನೇ…
ನಂಜು ನುಂಗೆ ನಂಜನಾದ
ನಂಜು ನೀಗೋ ಕಾಶಿನಾಥ
ನಮ್ಮ ಬದುಕಲೆ ನೀನು ನಿಂತಿರು
ದಾರಿ ತೋರುವ ಜ್ಯೋತಿಯಾಗಿರು
ನಮ್ಮ ಬದುಕಲೆ ನೀನು ನಿಂತಿರು
ದಾರಿ ತೋರುವ ಜ್ಯೋತಿಯಾಗಿರು
ಶಿವ ನಿನ್ನ ನಾಮ ಸ್ಮರಣೆ
ಮಾಡೋ ದಿನ ಈ ಜಾಗರಣೆ…
ಓ…ಓ ಓ ಓ ಓ…..
ಕುಣಿವ ತಾಂಡವದ ನಲಿವ ಸಂಭ್ರಮದ
ಜಗದ ಜಾಗರಣೆ ಈ ರಾತ್ರಿ…
 
|| ಬಂದಿದೆ ಶಿವರಾತ್ರಿ….||
 
ಶಂಭೋ ಶಂಕರ ಹರಹರ ಶಂಕರ
ಗಜಚರ್ಮಾಂಭರ ಕಾಪಾಲೇಶ್ವರ
ಗಂಗ ಗೌರಿ ಚಂದ್ರಧರ…
ಗಂಗ ಗೌರಿ ಚಂದ್ರಧರ…
ಗಂಗ ಗೌರಿ ಚಂದ್ರಧರ…

ಓಂ…ಓಂ…ಓಂ…
ಶಂಭೋ ಶಂಕರ ಹರಹರ ಶಂಕರ
ಗಜಚರ್ಮಾಂಭರ ಕಾಪಾಲೇಶ್ವರ
ಗಂಗ ಗೌರಿ ಚಂದ್ರಧರ…
ಗಜಮುಖ ಷಣ್ಮುಖ ಪ್ರಿಯ ಸೋಮೇಶ್ವರ
ಸುರಗಣವಂದಿತ ಜೈ ಜಗದೀಶ್ವರ
ನಂದಿವಾಹನ ದುರಿತಹರ…
ಗಂಗ ಗೌರಿ ಚಂದ್ರಧರ…
ನಂದಿವಾಹನ ದುರಿತಹರ…
ಓಂ…ಓಂ…ಓಂ….
 
ಬಂದಿದೆ ಶಿವರಾತ್ರಿ…
ಇದು ಜೀವನ ಶುಭರಾತ್ರಿ….
ಆ ಶಿವ ಗಣ ಶರಣರು ಕೂಡಿ
ಶಿವಶಂಕರ ಧ್ಯಾನವ ಮಾಡಿ
ಕುಣಿವ ತಾಂಡವದ ನಲಿವ ಸಂಭ್ರಮದ
ಜಗದ ಜಾಗರಣೆ ಈ ರಾತ್ರಿ…
 
|| ಬಂದಿದೆ ಶಿವರಾತ್ರಿ…ಓ ಓ…||
 
ಶಂಭೋ ಶಿವನೇ…ನೀಲಕಂಠನೇ…
ಇಂದುಧರನೇ ಕರುಣಶೀಲನೇ
ಶಂಭೋ ಶಿವನೇ…ನೀಲಕಂಠನೇ…
ಇಂದುಧರನೇ ಪರಶಿವನೇ….
 
ಮೂರುಲೋಕದೊಡೆಯ ನೀನು
ಮಂಜುನಾಥನೇ…
ಕಣ್ಣು ಮುಚ್ಚಿ ಕುಳಿತೆ ಇರುವೇ
ಎಲ್ಲಾ ನೋಡಿ ನಗುತ ಇರುವೇ
ಜೀವರಾಶಿಗೆಲ್ಲಾ ನೀನು ಪ್ರಾಣದಾತನೇ
ಶಂಭೋ ಎಂದು ಶರಣು ಎನುವೇ…
ಪಾಪ ನೀಗೋ ಶಿವನೇ ಎನುವೆ..
ಬಿಲ್ವಪತ್ರೆಗಳ ಬಿಡಿಸಿ ತಂದೆನು
ತುಂಗೆ ಕಣದೆಲೆ ಅರ್ಪಿಸಿರುವೆನು
ಬಿಲ್ವಪತ್ರೆಗಳ ಬಿಡಿಸಿ ತಂದೆನು
ತುಂಗೆ ಕಣದೆಲೆ ಅರ್ಪಿಸಿರುವೆನು
ಶಿವ ನಿನ್ನ ನಾಮ ಸ್ಮರಣೆ
ಮಾಡೋ ದಿನ ಈ ಜಾಗರಣೆ…
ಓ…ಓ ಓ ಓ ಓ…..
ಕುಣಿವ ತಾಂಡವದ ನಲಿವ ಸಂಭ್ರಮದ
ಜಗದ ಜಾಗರಣೆ ಈ ರಾತ್ರಿ…
 
|| ಬಂದಿದೆ ಶಿವರಾತ್ರಿ….||
 
ಶಿರದ ಮೇಲೆ ಶರಧಿ ಹೊತ್ತ
ಗವಿ ಗಂಗಾಧರನೇ…
ಜೀವ ಗಂಗೆ ತಾರೋ ಧರೆಗೆ
ಶಾಂತಿ ಸೌಖ್ಯ ನೀಡೋ ನಮಗೆ
ಆದಿಶಕ್ತಿಯನ್ನೆ ಕೂಡಿದ
ಅಖಿಲಾಂಡೇಶ್ವರನೇ…
ನಂಜು ನುಂಗೆ ನಂಜನಾದ
ನಂಜು ನೀಗೋ ಕಾಶಿನಾಥ
ನಮ್ಮ ಬದುಕಲೆ ನೀನು ನಿಂತಿರು
ದಾರಿ ತೋರುವ ಜ್ಯೋತಿಯಾಗಿರು
ನಮ್ಮ ಬದುಕಲೆ ನೀನು ನಿಂತಿರು
ದಾರಿ ತೋರುವ ಜ್ಯೋತಿಯಾಗಿರು
ಶಿವ ನಿನ್ನ ನಾಮ ಸ್ಮರಣೆ
ಮಾಡೋ ದಿನ ಈ ಜಾಗರಣೆ…
ಓ…ಓ ಓ ಓ ಓ…..
ಕುಣಿವ ತಾಂಡವದ ನಲಿವ ಸಂಭ್ರಮದ
ಜಗದ ಜಾಗರಣೆ ಈ ರಾತ್ರಿ…
 
|| ಬಂದಿದೆ ಶಿವರಾತ್ರಿ….||
 
ಶಂಭೋ ಶಂಕರ ಹರಹರ ಶಂಕರ
ಗಜಚರ್ಮಾಂಭರ ಕಾಪಾಲೇಶ್ವರ
ಗಂಗ ಗೌರಿ ಚಂದ್ರಧರ…
ಗಂಗ ಗೌರಿ ಚಂದ್ರಧರ…
ಗಂಗ ಗೌರಿ ಚಂದ್ರಧರ…

Bandide Shivarathri song lyrics from Kannada Movie Henne Ninagenu Bandhana starring Charanraj, Thulasi, Mukyamanthri Chandru, Lyrics penned by Hamsalekha Sung by Vani Jairam, Chorus, Music Composed by Hamsalekha, film is Directed by Ravindranath and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ