ಹೆಣ್ಣಿನ ಆರು ಗುಣ
ಸಂಸಾರದ ಮೂಲ ಧನ
ಬಾಳಿಲಿ ಗೆಲ್ಲಲು ಗಂಡಿಗೆ ಬೇಕು
ಹೆಣ್ಣಿನ ತನು ಮನ…
ಗಂಡಿನ ನೆರಳಿನಲ್ಲಿ ಈ ಹೆಣ್ಣಿನ ಜೀವನ
ಬಾಳ ದೋಣಿ ತೀರ ಸೇರಲು ಬೇಕು
ಹೆಣ್ಣಿನ ಜಾಣತನ…
ಹೆಣ್ಣು ಇಲ್ಲವಾದರೆ ಗಂಡಿಗಿಲ್ಲ ಆಸರೆ
ಹೆಣ್ಣು ಇಲ್ಲವಾದರೆ ಗಂಡಿಗಿಲ್ಲ ಆಸರೆ
ಹೆಣ್ಣು ಎಂದರೆ ಪಾಪ ಕಳೆಯುವ
ಪುಣ್ಯ ಗಂಗೆ ಎಂದ ಮೇಲೆ…
ಹೇಳೇ ನಿನಗೇನು ಬಂಧನ…ಆ ಆ…
ಹೆಣ್ಣೆ ನಿನ್ನಿಂದ ಜೀವನ…
ಕುಹೂ ಕೋಗಿಲೆಯೇ…
ತೀಡುವ ತಂಗಾಳಿಯೇ…
ಹಾರಾಡೋ ಹಕ್ಕಿಗಳೇ
ಅರಳಿದ ಹೂವುಗಳೇ..
ಹೇಳಿ ನಿಮಗೇನು ಬಂಧನ…ಆ ಆ…
ಹೆಣ್ಣೆ ನಿನಗೇನು ಬಂಧನ…
ಹೂವಲ್ಲಿ ಬಾನಲ್ಲಿ ನೀರಲ್ಲಿ ಗಿರಿಯಲ್ಲಿ
ಎಲ್ಲೆಲ್ಲೂ ಸೌಂದರ್ಯವೇ…
ಹೆಣ್ಣ ಕಣ್ಣಲ್ಲಿ ಸೌಂದರ್ಯ ತುಂಬಿದೆ
ಪ್ರಕೃತಿ ಹೆಣ್ಣಲ್ಲವೇ…ಆ ಆ ಆ…
ಹೆಣ್ಣೆ ಎಲ್ಲಾ ನೀನೇ….
ತಂದಾದ ನಾನಾನಾ ತನನನನನಾ
ತಂದಾನ ನಾನಾನಾ ನನನನನಾ
ತಂದಾನ ನಾನಾನಾ ತನನನನನಾ
ತಂದಾನ ನಾನಾನಾನಾ…..
ತಂದಾನ ನಾನಾನಾನಾ…..
ತಂದಾನ ನಾನಾನಾನಾ…..
ಹೆಣ್ಣಿನ ಆರು ಗುಣ
ಸಂಸಾರದ ಮೂಲ ಧನ
ಬಾಳಿಲಿ ಗೆಲ್ಲಲು ಗಂಡಿಗೆ ಬೇಕು
ಹೆಣ್ಣಿನ ತನು ಮನ…
ಗಂಡಿನ ನೆರಳಿನಲ್ಲಿ ಈ ಹೆಣ್ಣಿನ ಜೀವನ
ಬಾಳ ದೋಣಿ ತೀರ ಸೇರಲು ಬೇಕು
ಹೆಣ್ಣಿನ ಜಾಣತನ…
ಹೆಣ್ಣು ಇಲ್ಲವಾದರೆ ಗಂಡಿಗಿಲ್ಲ ಆಸರೆ
ಹೆಣ್ಣು ಇಲ್ಲವಾದರೆ ಗಂಡಿಗಿಲ್ಲ ಆಸರೆ
ಹೆಣ್ಣು ಎಂದರೆ ಪಾಪ ಕಳೆಯುವ
ಪುಣ್ಯ ಗಂಗೆ ಎಂದ ಮೇಲೆ…
ಹೇಳೇ ನಿನಗೇನು ಬಂಧನ…ಆ ಆ…
ಹೆಣ್ಣೆ ನಿನ್ನಿಂದ ಜೀವನ…
ಕುಹೂ ಕೋಗಿಲೆಯೇ…
ತೀಡುವ ತಂಗಾಳಿಯೇ…
ಹಾರಾಡೋ ಹಕ್ಕಿಗಳೇ
ಅರಳಿದ ಹೂವುಗಳೇ..
ಹೇಳಿ ನಿಮಗೇನು ಬಂಧನ…ಆ ಆ…
ಹೆಣ್ಣೆ ನಿನಗೇನು ಬಂಧನ…
ಹೂವಲ್ಲಿ ಬಾನಲ್ಲಿ ನೀರಲ್ಲಿ ಗಿರಿಯಲ್ಲಿ
ಎಲ್ಲೆಲ್ಲೂ ಸೌಂದರ್ಯವೇ…
ಹೆಣ್ಣ ಕಣ್ಣಲ್ಲಿ ಸೌಂದರ್ಯ ತುಂಬಿದೆ
ಪ್ರಕೃತಿ ಹೆಣ್ಣಲ್ಲವೇ…ಆ ಆ ಆ…
ಹೆಣ್ಣೆ ಎಲ್ಲಾ ನೀನೇ….
ತಂದಾದ ನಾನಾನಾ ತನನನನನಾ
ತಂದಾನ ನಾನಾನಾ ನನನನನಾ
ತಂದಾನ ನಾನಾನಾ ತನನನನನಾ
ತಂದಾನ ನಾನಾನಾನಾ…..
ತಂದಾನ ನಾನಾನಾನಾ…..
ತಂದಾನ ನಾನಾನಾನಾ…..
Hennina Aaru song lyrics from Kannada Movie Henne Ninagenu Bandhana starring Charanraj, Thulasi, Mukyamanthri Chandru, Lyrics penned by Hamsalekha Sung by Rajkumar Bharathi, Music Composed by Hamsalekha, film is Directed by Ravindranath and film is released on 1986