ಅವಿವೇಕಿಯಾದರೂ ಬಾಳಬಹುದಮ್ಮ
ಮತಿಹೀನನಾದರೂ ಚಿಂತೆ ಇಲ್ಲವಮ್ಮ
ಕುಡುಕ ಗಂಡನಾದರೆ ಸಂಸಾರ ಸಾಗದಮ್ಮ
ಜೂಜುಕೋರನಾದರೆ ಬಾಳೆಲ್ಲ ಕಣ್ಣೀರಮ್ಮ
ಅವಿವೇಕಿಯಾದರೂ ಬಾಳಬಹುದಮ್ಮ
ಮತಿಹೀನನಾದರೂ ಚಿಂತೆ ಇಲ್ಲವಮ್ಮ
ಕುಡುಕ ಗಂಡನಾದರೆ ಸಂಸಾರ ಸಾಗದಮ್ಮ
ಜೂಜುಕೋರನಾದರೆ ಬಾಳೆಲ್ಲ ಕಣ್ಣೀರಮ್ಮ
ಯೌವನ ತುಂಬಿದ ಕೂಡಲೆ
ಆರಂಭ ಹೆಣ್ಣಿಗೆ ನೋವುಗಳು
ಧಾರೆ ಎರೆಯುವ ಘಳಿಗೆಯಿಂದಲೆ
ದೂರ ತಂದೆ ತಾಯ್ಗಳು
ಹೆಣ್ಣು ಎಂದರೆ ಆಸೆ ಕಾಣುವ
ಗಂಡನ ಗುಲಾಮಳು…
ಸುಂದರ ಸಂಸಾರ ಕಟ್ಟುವ ಬಯಕೆ
ಹೊತ್ತು ತಂದ ಹೆಣ್ಣಿಗೆ…
ಆದಿಯಲ್ಲಿಯೇ ಅಂತ್ಯ ಕಂಡರೆ
ಅಂಧಕಾರ ಕಣ್ಣಿಗೆ…
ದಾರಿ ತಪ್ಪಿದ ತಿದ್ದಲಾಗದ
ಗಂಡನೇಕೆ ಬಾಳಿಗೆ…
|| ಅವಿವೇಕಿಯಾದರೂ ಬಾಳಬಹುದಮ್ಮ
ಮತಿಹೀನನಾದರೂ ಚಿಂತೆ ಇಲ್ಲವಮ್ಮ
ಕುಡುಕ ಗಂಡನಾದರೆ ಸಂಸಾರ ಸಾಗದಮ್ಮ
ಜೂಜುಕೋರನಾದರೆ ಬಾಳೆಲ್ಲ ಕಣ್ಣೀರಮ್ಮ…||
ಹುಟ್ಟಿದ ಮನೆಯಲ್ಲಿರುವವರೆಗೆ ತಾಯಿ ತಂದೆ ಆಸರೆ
ತಾಳಿಕಟ್ಟಿದ ಮೇಲೆ ಹೆಣ್ಣಿಗೆ ಗಂಡನೊಬ್ಬನೆ ಆಸರೆ
ಕಾಯೋ ಕೈಗಳೆ ಕೋಳ ತೊಟ್ಟರೆ ಹೆಣ್ಣಿಗ್ಯಾರು ಆಸರೆ
ಕಾಮಲೆ ಕಣ್ಣಿನ ಲೋಕದೆದುರು
ಹೆಣ್ಣು ಒಂಟಿಯಾದರೆ
ಸೀತೆ ಹುಟ್ಟಿದ ಮಣ್ಣಿನಲ್ಲಿಯೆ ಹೆಣ್ಣಿಗೆಲ್ಲ ತೊಂದರೆ
ಕಾಯೋ ಕೈಗಳೆ ಕೋಳ ತೊಟ್ಟರೆ
ಹೆಣ್ಣಿಗ್ಯಾರು ಆಸರೆ
|| ಅವಿವೇಕಿಯಾದರೂ ಬಾಳಬಹುದಮ್ಮ
ಮತಿಹೀನನಾದರೂ ಚಿಂತೆ ಇಲ್ಲವಮ್ಮ
ಕುಡುಕ ಗಂಡನಾದರೆ ಜೂಜುಕೋರನಾದರೆ
ಬಾಳೆಲ್ಲ ಕಣ್ಣೀರಮ್ಮ…..||
ಅವಿವೇಕಿಯಾದರೂ ಬಾಳಬಹುದಮ್ಮ
ಮತಿಹೀನನಾದರೂ ಚಿಂತೆ ಇಲ್ಲವಮ್ಮ
ಕುಡುಕ ಗಂಡನಾದರೆ ಸಂಸಾರ ಸಾಗದಮ್ಮ
ಜೂಜುಕೋರನಾದರೆ ಬಾಳೆಲ್ಲ ಕಣ್ಣೀರಮ್ಮ
ಅವಿವೇಕಿಯಾದರೂ ಬಾಳಬಹುದಮ್ಮ
ಮತಿಹೀನನಾದರೂ ಚಿಂತೆ ಇಲ್ಲವಮ್ಮ
ಕುಡುಕ ಗಂಡನಾದರೆ ಸಂಸಾರ ಸಾಗದಮ್ಮ
ಜೂಜುಕೋರನಾದರೆ ಬಾಳೆಲ್ಲ ಕಣ್ಣೀರಮ್ಮ
ಯೌವನ ತುಂಬಿದ ಕೂಡಲೆ
ಆರಂಭ ಹೆಣ್ಣಿಗೆ ನೋವುಗಳು
ಧಾರೆ ಎರೆಯುವ ಘಳಿಗೆಯಿಂದಲೆ
ದೂರ ತಂದೆ ತಾಯ್ಗಳು
ಹೆಣ್ಣು ಎಂದರೆ ಆಸೆ ಕಾಣುವ
ಗಂಡನ ಗುಲಾಮಳು…
ಸುಂದರ ಸಂಸಾರ ಕಟ್ಟುವ ಬಯಕೆ
ಹೊತ್ತು ತಂದ ಹೆಣ್ಣಿಗೆ…
ಆದಿಯಲ್ಲಿಯೇ ಅಂತ್ಯ ಕಂಡರೆ
ಅಂಧಕಾರ ಕಣ್ಣಿಗೆ…
ದಾರಿ ತಪ್ಪಿದ ತಿದ್ದಲಾಗದ
ಗಂಡನೇಕೆ ಬಾಳಿಗೆ…
|| ಅವಿವೇಕಿಯಾದರೂ ಬಾಳಬಹುದಮ್ಮ
ಮತಿಹೀನನಾದರೂ ಚಿಂತೆ ಇಲ್ಲವಮ್ಮ
ಕುಡುಕ ಗಂಡನಾದರೆ ಸಂಸಾರ ಸಾಗದಮ್ಮ
ಜೂಜುಕೋರನಾದರೆ ಬಾಳೆಲ್ಲ ಕಣ್ಣೀರಮ್ಮ…||
ಹುಟ್ಟಿದ ಮನೆಯಲ್ಲಿರುವವರೆಗೆ ತಾಯಿ ತಂದೆ ಆಸರೆ
ತಾಳಿಕಟ್ಟಿದ ಮೇಲೆ ಹೆಣ್ಣಿಗೆ ಗಂಡನೊಬ್ಬನೆ ಆಸರೆ
ಕಾಯೋ ಕೈಗಳೆ ಕೋಳ ತೊಟ್ಟರೆ ಹೆಣ್ಣಿಗ್ಯಾರು ಆಸರೆ
ಕಾಮಲೆ ಕಣ್ಣಿನ ಲೋಕದೆದುರು
ಹೆಣ್ಣು ಒಂಟಿಯಾದರೆ
ಸೀತೆ ಹುಟ್ಟಿದ ಮಣ್ಣಿನಲ್ಲಿಯೆ ಹೆಣ್ಣಿಗೆಲ್ಲ ತೊಂದರೆ
ಕಾಯೋ ಕೈಗಳೆ ಕೋಳ ತೊಟ್ಟರೆ
ಹೆಣ್ಣಿಗ್ಯಾರು ಆಸರೆ
|| ಅವಿವೇಕಿಯಾದರೂ ಬಾಳಬಹುದಮ್ಮ
ಮತಿಹೀನನಾದರೂ ಚಿಂತೆ ಇಲ್ಲವಮ್ಮ
ಕುಡುಕ ಗಂಡನಾದರೆ ಜೂಜುಕೋರನಾದರೆ
ಬಾಳೆಲ್ಲ ಕಣ್ಣೀರಮ್ಮ…..||
Avivekiyadaru Baalabahudamma song lyrics from Kannada Movie Henne Ninagenu Bandhana starring Charanraj, Thulasi, Mukyamanthri Chandru, Lyrics penned by Hamsalekha Sung by Vani Jairam, Music Composed by Hamsalekha, film is Directed by Ravindranath and film is released on 1986