-
ಟೀನೇಜು ಬಂತು ನೂರಾಸೆ ತಂದಿದೆ
ಮ್ಯಾರೇಜ್ ಏಕೆ ಆಗಿಲ್ಲ ಎಂದಿದೆ
ಕಣ್ಣು ಕಣ್ಣು ಒಂದಾಗಿ ಸೇರಿದಂತೆ
ಉಯ್ಯಾಲೆ ಆಡಿದಂತೆ ನಾವು ಪ್ರೇಮದಿ
ಹೂವಾದರೇನು ಮುಳ್ಳಾದರೇನು
ಆನಂದ ಒಂದೆ ಎಲ್ಲಿದ್ದರೇನು ಬಿಡು
||ಟೀನೇಜು ಬಂತು ನೂರಾಸೆ ತಂದಿದೆ
ಮ್ಯಾರೇಜ್ ಏಕೆ ಆಗಿಲ್ಲ ಎಂದಿದೆ
ಕಣ್ಣು ಕಣ್ಣು ಒಂದಾಗಿ ಸೇರಿದಂತೆ
ಉಯ್ಯಾಲೆ ಆಡಿದಂತೆ ನಾವು ಪ್ರೇಮದಿ
ಹೂವಾದರೇನು ಮುಳ್ಳಾದರೇನು
ಆನಂದ ಒಂದೆ ಎಲ್ಲಿದ್ದರೇನು ಬಿಡು||
ನಿನ್ನ ಒಂದು ಬೇಕು ಎಂದು ಕೇಳಲೆ
ಕಿವಿಯಲ್ಲಿ ಹೇಳಲೆ ಓ ನಲ್ಲೆ ಈಗಲೆ
ಕೆನ್ನೆ ರಂಗು ಏರಿತಲ್ಲ ಆಗಲೆ
ಈ ನಿನ್ನ ಹಾಡಲೆ ಓ ನಲ್ಲ ಆಗಲೆ
ನೀ ತಂದ ಒಲವಿಂದ ನನಗಿಂದು ಹಿತವಾಯ್ತು
ಮೈಯ್ಯಲ್ಲಿ ಮಿಂಚೊಂದು ಹರಿದಂತೆ ನನಗಾಯ್ತು
ನೀ ಹೇಳು ಈಗೇತಕೆ
||ಟೀನೇಜು ಬಂತು ನೂರಾಸೆ ತಂದಿದೆ
ಮ್ಯಾರೇಜ್ ಏಕೆ ಆಗಿಲ್ಲ ಎಂದಿದೆ
ಕಣ್ಣು ಕಣ್ಣು ಒಂದಾಗಿ ಸೇರಿದಂತೆ
ಉಯ್ಯಾಲೆ ಆಡಿದಂತೆ ನಾವು ಪ್ರೇಮದಿ
ಹೂವಾದರೇನು ಮುಳ್ಳಾದರೇನು
ಆನಂದ ಒಂದೆ ಎಲ್ಲಿದ್ದರೇನು ಬಿಡು||
ನನ್ನ ನಿನ್ನ ಯಾರು ಬೇರೆ ಮಾಡರು ಮಾಡೋರು ನಿಲ್ಲಲು
ಎಂದೆಂದು ಗೆಲ್ಲರು
ಎಲ್ಲಿ ಹೂವೊ ಅಲ್ಲೆ ದುಂಬಿ ಅಲ್ಲವೆ ಮಾತೇಕೆ ಆಡುವೆ
ಏನೇನೊ ಕೇಳುವೆ
ನಾ ಹೇಳೊ ಹಾಗೇನೆ ನೀ ಕೇಳಬೇಕಯ್ಯ
ಅಬ್ಬಬ್ಬ ಎಂದೆಂದು ನಿನ್ನ ದಾಸ ಸುಬ್ಬಯ್ಯ
ನಿನ್ನೀಗ ನಾ ಒಪ್ಪಿದೆ
||ಟೀನೇಜು ಬಂತು ನೂರಾಸೆ ತಂದಿದೆ
ಮ್ಯಾರೇಜ್ ಏಕೆ ಆಗಿಲ್ಲ ಎಂದಿದೆ
ಕಣ್ಣು ಕಣ್ಣು ಒಂದಾಗಿ ಸೇರಿದಂತೆ
ಉಯ್ಯಾಲೆ ಆಡಿದಂತೆ ನಾವು ಪ್ರೇಮದಿ
ಹೂವಾದರೇನು ಮುಳ್ಳಾದರೇನು
ಆನಂದ ಒಂದೆ ಎಲ್ಲಿದ್ದರೇನು ಬಿಡು||
-
ಟೀನೇಜು ಬಂತು ನೂರಾಸೆ ತಂದಿದೆ
ಮ್ಯಾರೇಜ್ ಏಕೆ ಆಗಿಲ್ಲ ಎಂದಿದೆ
ಕಣ್ಣು ಕಣ್ಣು ಒಂದಾಗಿ ಸೇರಿದಂತೆ
ಉಯ್ಯಾಲೆ ಆಡಿದಂತೆ ನಾವು ಪ್ರೇಮದಿ
ಹೂವಾದರೇನು ಮುಳ್ಳಾದರೇನು
ಆನಂದ ಒಂದೆ ಎಲ್ಲಿದ್ದರೇನು ಬಿಡು
||ಟೀನೇಜು ಬಂತು ನೂರಾಸೆ ತಂದಿದೆ
ಮ್ಯಾರೇಜ್ ಏಕೆ ಆಗಿಲ್ಲ ಎಂದಿದೆ
ಕಣ್ಣು ಕಣ್ಣು ಒಂದಾಗಿ ಸೇರಿದಂತೆ
ಉಯ್ಯಾಲೆ ಆಡಿದಂತೆ ನಾವು ಪ್ರೇಮದಿ
ಹೂವಾದರೇನು ಮುಳ್ಳಾದರೇನು
ಆನಂದ ಒಂದೆ ಎಲ್ಲಿದ್ದರೇನು ಬಿಡು||
ನಿನ್ನ ಒಂದು ಬೇಕು ಎಂದು ಕೇಳಲೆ
ಕಿವಿಯಲ್ಲಿ ಹೇಳಲೆ ಓ ನಲ್ಲೆ ಈಗಲೆ
ಕೆನ್ನೆ ರಂಗು ಏರಿತಲ್ಲ ಆಗಲೆ
ಈ ನಿನ್ನ ಹಾಡಲೆ ಓ ನಲ್ಲ ಆಗಲೆ
ನೀ ತಂದ ಒಲವಿಂದ ನನಗಿಂದು ಹಿತವಾಯ್ತು
ಮೈಯ್ಯಲ್ಲಿ ಮಿಂಚೊಂದು ಹರಿದಂತೆ ನನಗಾಯ್ತು
ನೀ ಹೇಳು ಈಗೇತಕೆ
||ಟೀನೇಜು ಬಂತು ನೂರಾಸೆ ತಂದಿದೆ
ಮ್ಯಾರೇಜ್ ಏಕೆ ಆಗಿಲ್ಲ ಎಂದಿದೆ
ಕಣ್ಣು ಕಣ್ಣು ಒಂದಾಗಿ ಸೇರಿದಂತೆ
ಉಯ್ಯಾಲೆ ಆಡಿದಂತೆ ನಾವು ಪ್ರೇಮದಿ
ಹೂವಾದರೇನು ಮುಳ್ಳಾದರೇನು
ಆನಂದ ಒಂದೆ ಎಲ್ಲಿದ್ದರೇನು ಬಿಡು||
ನನ್ನ ನಿನ್ನ ಯಾರು ಬೇರೆ ಮಾಡರು ಮಾಡೋರು ನಿಲ್ಲಲು
ಎಂದೆಂದು ಗೆಲ್ಲರು
ಎಲ್ಲಿ ಹೂವೊ ಅಲ್ಲೆ ದುಂಬಿ ಅಲ್ಲವೆ ಮಾತೇಕೆ ಆಡುವೆ
ಏನೇನೊ ಕೇಳುವೆ
ನಾ ಹೇಳೊ ಹಾಗೇನೆ ನೀ ಕೇಳಬೇಕಯ್ಯ
ಅಬ್ಬಬ್ಬ ಎಂದೆಂದು ನಿನ್ನ ದಾಸ ಸುಬ್ಬಯ್ಯ
ನಿನ್ನೀಗ ನಾ ಒಪ್ಪಿದೆ
||ಟೀನೇಜು ಬಂತು ನೂರಾಸೆ ತಂದಿದೆ
ಮ್ಯಾರೇಜ್ ಏಕೆ ಆಗಿಲ್ಲ ಎಂದಿದೆ
ಕಣ್ಣು ಕಣ್ಣು ಒಂದಾಗಿ ಸೇರಿದಂತೆ
ಉಯ್ಯಾಲೆ ಆಡಿದಂತೆ ನಾವು ಪ್ರೇಮದಿ
ಹೂವಾದರೇನು ಮುಳ್ಳಾದರೇನು
ಆನಂದ ಒಂದೆ ಎಲ್ಲಿದ್ದರೇನು ಬಿಡು||