LYRIC

Song Details Page after Lyrice

-
ಬಾರೆ ಬಂಗಾರಲಕ್ಷ್ಮಿ ಬಾರೆ ಬಾರೆ
ಬಾರೆ ಸೌಭಾಗ್ಯಲಕ್ಷ್ಮಿ ಬಾರೆ ಬಾರೆ
ಹೆಜ್ಜೆಯ ಮೇಲೆ ಹೆಜ್ಜೆಯ ಆಹ ಇಡುತ ಇಡುತ
ಗೆಜ್ಜೆಯ ಸದ್ದು ಮಾಡುತ ಆಹ ನಗುತ ನಗುತ
ಎಲ್ಲೆಲ್ಲು ಬೆಳಕು ಚೆಲ್ಲುತ ಆಹ ಬರುತ ಬರುತ
ನಮ್ಮ ಮನೆಯಲ್ಲಿ ತುಂಬಿ ಆನಂದ
ಬಾರೆ ಬಂಗಾರಲಕ್ಷ್ಮಿ ಬಾರೆ ಬಾರೆ
ಬಾರೆ ಸೌಭಾಗ್ಯಲಕ್ಷ್ಮಿ ಬಾರೆ ಬಾರೆ
 
ಪೂಜೆ ಮಾಡಲೆಂದು ಹೊಸ ಹೂವ ತಂದೆನಮ್ಮ
ಎಂದೆಂದು ನಮ್ಮಲ್ಲಿ ಪ್ರೀತಿನಿಟ್ಟು ಬಾರಮ್ಮ
ಭಕ್ತಿಯಿಂದ ತಾಯೆ ಹೊನ್ನದೀಪ ತಂದೆ ನಮ್ಮ
ಎಂದೆಂದು ಬಾಳನ್ನು ನೀನು ಬೆಳಗಬೇಕಮ್ಮ
ಸಂಭ್ರಮ ತುಂಬು ನಮ್ಮಲಿ ಎಂದು
ಉಲ್ಲಾಸ ತುಂಬು ಬದುಕಲಿ ಬಂದು
ಇನ್ನೇನು ನಾ ಕೇಳೆ ಕರುಣೆ ತೋರು ನಮ್ಮಮ್ಮ
 
||ಬಾರೆ ಬಂಗಾರಲಕ್ಷ್ಮಿ ಬಾರೆ ಬಾರೆ
ಬಾರೆ ಸೌಭಾಗ್ಯಲಕ್ಷ್ಮಿ ಬಾರೆ ಬಾರೆ||
 
ಆರು ಏಳು ಎಂಟು ನಿನಗೆಂಥ ಭಾಗ್ಯ ತಂತು
ಅತ್ತೆನ್ನ ಮಾವನ್ನ ಅಜ್ಜ ಅಜ್ಜಿ ಮಾಡೋಕೆ
ಮಡಿಲಲ್ಲೊಂದು ಚಂದ್ರ ನಿನ್ನ ಅಮ್ಮ ಎನ್ನೊವಾಗ
ಒಂದಾಗಿ ಕುಣಿಯೋಣ ಲಾಲಿ ಲಾಲಿ ಹಾಡೋಕೆ
ನನ್ನಣ್ಣ ಎಂಥ ಸಂತೋಷ ಕಂಡ
ಮಾಣಿಕ್ಯದಂತ ಅತ್ತಿಗೆ ತಂದ
ಹೂವಿನ ತೊಟ್ಟಿಲ ನಾವು ಸೇರಿ ಕಟ್ಟೋಣ
 
||ಬಾರೆ ಸಂತಾನಲಕ್ಷ್ಮಿ ಬಾರೆ ಬಾರೆ
ಬಾರೆ ಸೌಭಾಗ್ಯಲಕ್ಷ್ಮಿ ಬಾರೆ ಬಾರೆ
ಹೆಜ್ಜೆಯ ಮೇಲೆ ಹೆಜ್ಜೆಯ ಆಹ ಇಡುತ ಇಡುತ
ಗೆಜ್ಜೆಯ ಸದ್ದು ಮಾಡುತ ಆಹ ನಗುತ ನಗುತ
ಎಲ್ಲೆಲ್ಲು ಬೆಳಕು ಚೆಲ್ಲುತ ಆಹ ಬರುತ ಬರುತ
ನಮ್ಮ ಮನೆಯಲ್ಲಿ ತುಂಬಿ ಆನಂದ ||
||ಬಾರೆ ಬಂಗಾರಲಕ್ಷ್ಮಿ ಬಾರೆ ಬಾರೆ
ಬಾರೆ ಸೌಭಾಗ್ಯಲಕ್ಷ್ಮಿ ಬಾರೆ ಬಾರೆ||

-
ಬಾರೆ ಬಂಗಾರಲಕ್ಷ್ಮಿ ಬಾರೆ ಬಾರೆ
ಬಾರೆ ಸೌಭಾಗ್ಯಲಕ್ಷ್ಮಿ ಬಾರೆ ಬಾರೆ
ಹೆಜ್ಜೆಯ ಮೇಲೆ ಹೆಜ್ಜೆಯ ಆಹ ಇಡುತ ಇಡುತ
ಗೆಜ್ಜೆಯ ಸದ್ದು ಮಾಡುತ ಆಹ ನಗುತ ನಗುತ
ಎಲ್ಲೆಲ್ಲು ಬೆಳಕು ಚೆಲ್ಲುತ ಆಹ ಬರುತ ಬರುತ
ನಮ್ಮ ಮನೆಯಲ್ಲಿ ತುಂಬಿ ಆನಂದ
ಬಾರೆ ಬಂಗಾರಲಕ್ಷ್ಮಿ ಬಾರೆ ಬಾರೆ
ಬಾರೆ ಸೌಭಾಗ್ಯಲಕ್ಷ್ಮಿ ಬಾರೆ ಬಾರೆ
 
ಪೂಜೆ ಮಾಡಲೆಂದು ಹೊಸ ಹೂವ ತಂದೆನಮ್ಮ
ಎಂದೆಂದು ನಮ್ಮಲ್ಲಿ ಪ್ರೀತಿನಿಟ್ಟು ಬಾರಮ್ಮ
ಭಕ್ತಿಯಿಂದ ತಾಯೆ ಹೊನ್ನದೀಪ ತಂದೆ ನಮ್ಮ
ಎಂದೆಂದು ಬಾಳನ್ನು ನೀನು ಬೆಳಗಬೇಕಮ್ಮ
ಸಂಭ್ರಮ ತುಂಬು ನಮ್ಮಲಿ ಎಂದು
ಉಲ್ಲಾಸ ತುಂಬು ಬದುಕಲಿ ಬಂದು
ಇನ್ನೇನು ನಾ ಕೇಳೆ ಕರುಣೆ ತೋರು ನಮ್ಮಮ್ಮ
 
||ಬಾರೆ ಬಂಗಾರಲಕ್ಷ್ಮಿ ಬಾರೆ ಬಾರೆ
ಬಾರೆ ಸೌಭಾಗ್ಯಲಕ್ಷ್ಮಿ ಬಾರೆ ಬಾರೆ||
 
ಆರು ಏಳು ಎಂಟು ನಿನಗೆಂಥ ಭಾಗ್ಯ ತಂತು
ಅತ್ತೆನ್ನ ಮಾವನ್ನ ಅಜ್ಜ ಅಜ್ಜಿ ಮಾಡೋಕೆ
ಮಡಿಲಲ್ಲೊಂದು ಚಂದ್ರ ನಿನ್ನ ಅಮ್ಮ ಎನ್ನೊವಾಗ
ಒಂದಾಗಿ ಕುಣಿಯೋಣ ಲಾಲಿ ಲಾಲಿ ಹಾಡೋಕೆ
ನನ್ನಣ್ಣ ಎಂಥ ಸಂತೋಷ ಕಂಡ
ಮಾಣಿಕ್ಯದಂತ ಅತ್ತಿಗೆ ತಂದ
ಹೂವಿನ ತೊಟ್ಟಿಲ ನಾವು ಸೇರಿ ಕಟ್ಟೋಣ
 
||ಬಾರೆ ಸಂತಾನಲಕ್ಷ್ಮಿ ಬಾರೆ ಬಾರೆ
ಬಾರೆ ಸೌಭಾಗ್ಯಲಕ್ಷ್ಮಿ ಬಾರೆ ಬಾರೆ
ಹೆಜ್ಜೆಯ ಮೇಲೆ ಹೆಜ್ಜೆಯ ಆಹ ಇಡುತ ಇಡುತ
ಗೆಜ್ಜೆಯ ಸದ್ದು ಮಾಡುತ ಆಹ ನಗುತ ನಗುತ
ಎಲ್ಲೆಲ್ಲು ಬೆಳಕು ಚೆಲ್ಲುತ ಆಹ ಬರುತ ಬರುತ
ನಮ್ಮ ಮನೆಯಲ್ಲಿ ತುಂಬಿ ಆನಂದ ||
||ಬಾರೆ ಬಂಗಾರಲಕ್ಷ್ಮಿ ಬಾರೆ ಬಾರೆ
ಬಾರೆ ಸೌಭಾಗ್ಯಲಕ್ಷ್ಮಿ ಬಾರೆ ಬಾರೆ||

Baare Bangara song lyrics from Kannada Movie Hendthi Helidare Kelabeku starring Malashree, Harish, Dwarakish, Lyrics penned by Chi Udayashankar Sung by S P Balasubrahmanyam, Music Composed by Chakravarthy, film is Directed by Relangi Narasimha Rao and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ