LYRIC

Song Details Page after Lyrice

-
ಹೆಂಡತಿ ಹೇಳಿದರೆ ಕೇಳಬೇಕು
ನೀ ಹೆಣ್ಣಿಗೆ ಜೈ ಜೈ ಜೈ ಎನ್ನಬೇಕು
ಮನೆಗೆ ಹೆಣ್ಣೆ ದೀಪವು ಮಡದಿ ಮನೆಗೆ ಲಕ್ಷ್ಮಿಯು
ಗಂಡನ ಪ್ರಾಣ ಗಂಡನ ಮಾನ ಅವನ ಶ್ರೀಮತಿಯು
ಹೆಂಡತಿ ಹೇಳಿದರೆ ಕೇಳಬೇಕು
ನೀ ಹೆಣ್ಣಿಗೆ ಜೈ ಜೈ ಜೈ ಎನ್ನಬೇಕು
 
ಪಾಪವ ಕಳೆದು ಪ್ರಾಣವ ಕೊಡುವ ಗಂಗೆಯು ಹೆಣ್ಣು ಗೊತ್ತೇನು
ಆ ಶಿವ ಕೂಡ ಈ ನಿಜ ಅರಿತು ಶಿರದಲ್ಲಿ ಇಟ್ಟ ಇನ್ನೇನು
ಸೂರ್ಯನ ತಡೆದ ಆ ಸತಿ ಸುಮತಿ ನಾರಿಮಣಿಯು ಸಾಕೇನು
ಜ್ಞಾನವ ಕೊಡುವ ವಾಣಿಯು ಯಾರು ಬ್ರಹ್ಮನ ರಾಣಿ ಗಂಡೇನು
ಹೆಣ್ಣ ನಡೆ ಸಂತೋಷವು ಹೆಣ್ಣ ನುಡಿ ಇಂಪಾದ ಸಂಗೀತವು
 
|| ಹೆಂಡತಿ ಹೇಳಿದರೆ ಕೇಳಬೇಕು
ನೀ ಹೆಣ್ಣಿಗೆ ಜೈ ಜೈ ಜೈ ಎನ್ನಬೇಕು
ಮನೆಗೆ ಹೆಣ್ಣೆ ದೀಪವು ಮಡದಿ ಮನೆಗೆ ಲಕ್ಷ್ಮಿಯು
ಗಂಡನ ಪ್ರಾಣ ಗಂಡನ ಮಾನ ಅವನ ಶ್ರೀಮತಿಯು
||ಹೆಂಡತಿ ಹೇಳಿದರೆ ಕೇಳಬೇಕು
ನೀ ಹೆಣ್ಣಿಗೆ ಜೈ ಜೈ ಜೈ ಎನ್ನಬೇಕು||
 
ಜನ್ಮವ ಕೊಡುವ ತಾಯಿಯು ಕೂಡ ಹೆಣ್ಣೆ ತಾನೆ ನನ್ನೋನೆ
ಗಂಡನಿಗಾಗಿ ಗೌರಿಯ ಪೂಜೆ ವ್ರತಮಾಡುವಳು ಹೆಣ್ಣೇನೆ
ವಂಶವ ಬೆಳೆಸಿ ವಂಶವ ಉಳಿಸೊ ದಿವ್ಯಶಕ್ತಿಯು ಅವಳೇನೆ
ಹುಟ್ಟಿದ ಮನೆಗೆ ಮೆಟ್ಟಿದ ಮೆನಗೆ ಕೀರ್ತಿಯ ತರುವಳು ಹೆಣ್ಣೇನೆ
ತಿಳಿಯೊ ನೀ ಸತ್ಯವ ಪಡೆಯೊ ಇಂದೆ ಅನುರಾಗದಾನಂದವ
 
Hendathi Helidare song lyrics from Kannada Movie Hendthi Helidare Kelabeku starring Malashree, Harish, Dwarakish, Lyrics penned by Chi Udayashankar Sung by Manjula Gururaj, Swarnalatha, Music Composed by Chakravarthy, film is Directed by Relangi Narasimha Rao and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ