ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೆ
ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೆ
ಕೈಗಳ ಕೆರೆಯುತ ಕಡಿತ ಹೆಚ್ಚಾಯ್ತು
ಮಂಚದಿ ಹೊರಳುತ ಸಾಕು ಸಾಕಾಯ್ತು
ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ
ಏಕೆ ಕೂಗುವೆ
ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ
ಏಕೆ ಕೂಗುವೆ
ಪ್ರತಿದಿನ ಸುಳ್ಳನು ಕೇಳಿ ಸಾಕಾಯ್ತು
ಎಲ್ಲಿಯು ಕಾಣೆನೆ ಸೊಳ್ಳೆ ಏನಾಯ್ತು
ಗುನುಗಲು ಸೂರ್ಯ
ಏನಯ್ಯ ಏನಯ್ಯ
ಸೊಳ್ಳೆಯ ಕಾರ್ಯ
ಎಲ್ಲಯ್ಯ ಎಲ್ಲಯ್ಯ
ಎಮ್ಮೆ ಗಾತ್ರದಲ್ಲಿ ದಪ್ಪ ಚರ್ಮವಿದೆ ಹೇಗೆ ತಿಳಿಸೋದು
ಕೋಣೆಗೆ ಕರೆದು ಅಯ್ಯಯ್ಯೊ ಅಲ್ಲಮ್ಮ
ಬಾಗಿಲ ಬಡಿದು ನನ್ನಾಣೆ ಇಲ್ಲಮ್ಮ
ಕೆನ್ನೆ ಮುಟ್ಟಿ ತಟ್ಟುವುದು ನನ್ನಾಣೆ ಕಾದು
ಅಂತ ಗತಿ ಬಂದಿಲ್ಲ
ನಿನ್ನ ನುಡಿ ನಂಬೊಲ್ಲ
ಇಂದು ನೀನು ಬಂದು ನೋಡು ಆಗೆಲ್ಲ ತಿಳಿವೆ
||ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ
ಏಕೆ ಕೂಗುವೆ
ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೆ||
ಪ್ರಣಯದ ಆಟ
ಬೇಕಿಲ್ಲ ಬೇಕಿಲ್ಲ
ಅನುದಿನ ಕಾಟ
ಇಂದಲ್ಲ ಇಂದಲ್ಲ
ಸೊಂಟ ಬಳುಕಿದರೆ ತಿರುಗು ಹಾಡಿದರೆ ಆಗ ಗತಿ ಏನು
ಅರಳಿದ ವಯಸ್ಸು
ನಾ ಬಲ್ಲೆ ನಾ ಬಲ್ಲೆ
ಕುಣಿಯುವ ವಯಸ್ಸು
ನಿನ್ನಲ್ಲೆ ನಿನ್ನಲ್ಲೆ
ಹೇಗೆ ತಾಳುವೆನು ರಾತ್ರಿ ಕಳೆಯುವೆನು
ಮನಸ್ಸು ಕಲ್ಲೇನು
ಮೈ ಸೋಲಿಗೆ ಬೇಕೆನು
ಏನು ಬೇಕು ಹೇಳಿನ್ನು
ಕೇಳೊದಲ್ಲ ಹೇಳೊದಲ್ಲ ನೀನಾಗೆ ತಿಳಿಯೊ
||ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೆ
ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ
ಏಕೆ ಕೂಗುವೆ
ಕೈಗಳ ಕೆರೆಯುತ ಕಡಿತ ಹೆಚ್ಚಾಯ್ತು
ಎಲ್ಲಿಯು ಕಾಣೆನೆ ಸೊಳ್ಳೆ ಏನಾಯ್ತು||
||ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೆ
ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ
ಏಕೆ ಕೂಗುವೆ||
ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೆ
ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೆ
ಕೈಗಳ ಕೆರೆಯುತ ಕಡಿತ ಹೆಚ್ಚಾಯ್ತು
ಮಂಚದಿ ಹೊರಳುತ ಸಾಕು ಸಾಕಾಯ್ತು
ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ
ಏಕೆ ಕೂಗುವೆ
ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ
ಏಕೆ ಕೂಗುವೆ
ಪ್ರತಿದಿನ ಸುಳ್ಳನು ಕೇಳಿ ಸಾಕಾಯ್ತು
ಎಲ್ಲಿಯು ಕಾಣೆನೆ ಸೊಳ್ಳೆ ಏನಾಯ್ತು
ಗುನುಗಲು ಸೂರ್ಯ
ಏನಯ್ಯ ಏನಯ್ಯ
ಸೊಳ್ಳೆಯ ಕಾರ್ಯ
ಎಲ್ಲಯ್ಯ ಎಲ್ಲಯ್ಯ
ಎಮ್ಮೆ ಗಾತ್ರದಲ್ಲಿ ದಪ್ಪ ಚರ್ಮವಿದೆ ಹೇಗೆ ತಿಳಿಸೋದು
ಕೋಣೆಗೆ ಕರೆದು ಅಯ್ಯಯ್ಯೊ ಅಲ್ಲಮ್ಮ
ಬಾಗಿಲ ಬಡಿದು ನನ್ನಾಣೆ ಇಲ್ಲಮ್ಮ
ಕೆನ್ನೆ ಮುಟ್ಟಿ ತಟ್ಟುವುದು ನನ್ನಾಣೆ ಕಾದು
ಅಂತ ಗತಿ ಬಂದಿಲ್ಲ
ನಿನ್ನ ನುಡಿ ನಂಬೊಲ್ಲ
ಇಂದು ನೀನು ಬಂದು ನೋಡು ಆಗೆಲ್ಲ ತಿಳಿವೆ
||ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ
ಏಕೆ ಕೂಗುವೆ
ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೆ||
ಪ್ರಣಯದ ಆಟ
ಬೇಕಿಲ್ಲ ಬೇಕಿಲ್ಲ
ಅನುದಿನ ಕಾಟ
ಇಂದಲ್ಲ ಇಂದಲ್ಲ
ಸೊಂಟ ಬಳುಕಿದರೆ ತಿರುಗು ಹಾಡಿದರೆ ಆಗ ಗತಿ ಏನು
ಅರಳಿದ ವಯಸ್ಸು
ನಾ ಬಲ್ಲೆ ನಾ ಬಲ್ಲೆ
ಕುಣಿಯುವ ವಯಸ್ಸು
ನಿನ್ನಲ್ಲೆ ನಿನ್ನಲ್ಲೆ
ಹೇಗೆ ತಾಳುವೆನು ರಾತ್ರಿ ಕಳೆಯುವೆನು
ಮನಸ್ಸು ಕಲ್ಲೇನು
ಮೈ ಸೋಲಿಗೆ ಬೇಕೆನು
ಏನು ಬೇಕು ಹೇಳಿನ್ನು
ಕೇಳೊದಲ್ಲ ಹೇಳೊದಲ್ಲ ನೀನಾಗೆ ತಿಳಿಯೊ
||ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೆ
ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ
ಏಕೆ ಕೂಗುವೆ
ಕೈಗಳ ಕೆರೆಯುತ ಕಡಿತ ಹೆಚ್ಚಾಯ್ತು
ಎಲ್ಲಿಯು ಕಾಣೆನೆ ಸೊಳ್ಳೆ ಏನಾಯ್ತು||
||ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೆ
ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ
ಏಕೆ ಕೂಗುವೆ||
Malashri Malashri song lyrics from Kannada Movie Hendthi Helidare Kelabeku starring Malashree, Harish, Dwarakish, Lyrics penned by Chi Udayashankar Sung by S P Balasubrahmanyam, Swarnalatha, Music Composed by Chakravarthy, film is Directed by Relangi Narasimha Rao and film is released on 1993