-
ಗಂಡ ಹೇಳಿದರೆ ಕೇಳಬೇಕು
ಗಂಡಿಗೆ ಜೈ ಜೈ ಎನ್ನಬೇಕು
ಬಳ್ಳಿಗೆ ಮರವೆ ಆಸರೆ ಹೆಣ್ಣಿಗೆ ಗಂಡನೆ ಆಸರೆ
ಮನೆಗೆ ಗಾರ್ಡ್ ಬಾಡಿಗಾರ್ಡ್ ಗೃಹಿಣಿಗೆ ಪತಿಯೆ ಗಾರ್ಡ್
ಗಂಡ ಹೇಳಿದರೆ ಕೇಳಬೇಕು
ಗಂಡಿಗೆ ಜೈ ಜೈ ಎನ್ನಬೇಕು
ಪಾಪವ ಕಳೆವ ಗಂಗೆಗೆ ಜನ್ಮವ ಕೊಟ್ಟವ ವಿಷ್ಣು ಗೊತ್ತೇನು
ಆ ಶಿವ ತಾನೆ ವಿಷವ ಕುಡಿದು ಲೋಕ ಉಳಿಸಿದ ಸಾಕೇನು
ಗಂಡನ ಮಾತು ಕೇಳದೆ ಸತಿಯು ಬೆಂಕಿಗೆ ಬಿದ್ದಳು ಗೊತ್ತೇನು
ಜ್ಞಾನವ ವಾಣಿಯ ಗಂಡ ನಿನ್ನ ಹಾಗೆ ಹೆಣ್ಣೇನು
ಹೆಣ್ಣೇ ಸುಡು ನಿನ್ನ ಗರ್ವವ ಹಿಡಿಯೆ ಇಂದೆ ಈ ನಮ್ಮ ಶ್ರೀ ಪಾದವ
||ಗಂಡ ಹೇಳಿದರೆ ಕೇಳಬೇಕು
ಗಂಡಿಗೆ ಜೈ ಜೈ ಎನ್ನಬೇಕು
ಬಳ್ಳಿಗೆ ಮರವೆ ಆಸರೆ ಹೆಣ್ಣಿಗೆ ಗಂಡನೆ ಆಸರೆ
ಮನೆಗೆ ಗಾರ್ಡ್ ಬಾಡಿಗಾರ್ಡ್ ಗೃಹಿಣಿಗೆ ಪತಿಯೆ ಗಾರ್ಡ್||
||ಗಂಡ ಹೇಳಿದರೆ ಕೇಳಬೇಕು
ಗಂಡಿಗೆ ಜೈ ಜೈ ಎನ್ನಬೇಕು||
ರಾಮನ ಕಾಡಿಗೆ ಅಟ್ಟಿದ ಮುದುಕಿ ನಿನ್ನ ಹಾಗೆ ಹೆಣ್ಣೇನೆ
ಗಂಡನ ದೂರ ತಳ್ಳಿದ ಹೆಣ್ಣು ಮನೆಯಲ್ಲಿದ್ದರು ಕಾಡೇನೆ
ಕಡಲನು ದಾಟಿ ಸೀತೆಯ ಕಂಡ ಆ ಹನುಮಂತ ಗಂಡು ಕಣೆ
ಮೊದಲನೆ ಪೂಜೆ ಪಡೆಯುವ ಗಣಪಗೆ ಹೆಂಡತಿ ಯಾರು ಇಲ್ಲ ಕಣೆ
ಗಂಡೇ ನಿನ್ನ ಮಾಂಗಲ್ಯವು ಗಂಡೇ ನಿಂಗೆ ಎಂದೆಂದು ಸೌಭಾಗ್ಯವು

Ganda Helidare song lyrics from Kannada Movie Hendthi Helidare Kelabeku starring Malashree, Harish, Dwarakish, Lyrics penned by Chi Udayashankar Sung by S P Balasubrahmanyam, Chorus, Music Composed by Chakravarthy, film is Directed by Relangi Narasimha Rao and film is released on 1993