ವಂದನೆ ಹೃದಯವೇ…
ವಂದನೆ ಪ್ರೇಮವೇ…
ಕನಸಲ್ಲೂ ಕಣ್ಣು ತೆರೆದು ಪ್ರೀತಿಸುವೇ
ಕಣ್ಣಲ್ಲೆ ಮನಸು ಬರೆದು ಪೂಜಿಸುವೇ
ಒಲವೇ…..ಸಾವಿರ ಜನ್ಮಕೂ ಸಾವಿರದಂತ
ಸ್ಪರ್ಶಕೆ ಸೋತಿರುವೇ….
ವಂದನೆ ಹೃದಯವೇ…
ವಂದನೆ ಪ್ರೇಮವೇ…
ಒಂದೊಂದು ಹೆಜ್ಜೆಯಲ್ಲೂ ಕಾದಿರುವೇ
ಉಸಿರಿಗೆ ಬಣ್ಣ ಹಚ್ಚಿ ಹಾಡಿರುವೇ…
ಹೂವೇ…ಸಾವಿರ ದೇವರ ಸಾವಿರ ವರಗಳ
ಪ್ರೀತಿಗೆ ಸೋತಿರುವೇ…
|| ವಂದನೆ ಹೃದಯವೇ…ವಂದನೆ…||
ಮೌನವೇ ಮೊದಲ ಪಲ್ಲವಿ
ಪ್ರೀತಿಗೆ ಅದುವೇ ಸವಿ ಮನವಿ
ಕಂಪನ ಎರಡನೇ ಪಲ್ಲವಿ
ಪ್ರೀತಿಗೆ ಅಲ್ಲಿಂದಲೇ ಸುವ್ವಿ ಸುವ್ವಿ
ಆ ಮೂರನೆಯ ಸವಿ ಪಲ್ಲವಿಯೇ
ಈ ಲಜ್ಜೆಯೆಂಬ ಈ ಟುವ್ವಿ ಟುವ್ವಿ
ಆ ನಾಲ್ಕನೆಯ ಪಲ್ಲವಿಯೇ ಪ್ರೇಮ ಸೋನೆ…
|| ವಂದನೆ ಹೃದಯವೇ…ವಂದನೆ…||
ಆಸೆಯೇ ಒಲವಿನ ತೋರಣ
ಆಸರೆ ಬೆಸುಗೆಗೆ ಕಾರಣ
ನಗುವೇ ನಾಳಿನ ಯೌವನ
ನಂಬಿಕೆ ಇಂದಿನ ಜೀವನ
ಈ ಜೀವ ನೀನೇ ಆ ದೈವ ನೀನೇ
ಅನುಬಂಧ ಎಂಬ ಆಕಾಶ ನೀನೇ
ಅನುರಾಗವೆಂಬ ಮಂತ್ರವೊಂದೆ
ನಮ್ಮ ಸ್ಮರಣೆ…
|| ವಂದನೆ ಹೃದಯವೇ…
ವಂದನೆ ಪ್ರೇಮವೇ…
ಕನಸಲ್ಲೂ ಕಣ್ಣು ತೆರೆದು ಪ್ರೀತಿಸುವೇ
ಕಣ್ಣಲ್ಲೆ ಮನಸು ಬರೆದು ಪೂಜಿಸುವೇ
ಒಲವೇ…..ಸಾವಿರ ಜನ್ಮಕೂ ಸಾವಿರದಂತ
ಸ್ಪರ್ಶಕೆ ಸೋತಿರುವೇ….
ವಂದನೆ ಹೃದಯವೇ…ವಂದನೆ…….||
ವಂದನೆ ಹೃದಯವೇ…
ವಂದನೆ ಪ್ರೇಮವೇ…
ಕನಸಲ್ಲೂ ಕಣ್ಣು ತೆರೆದು ಪ್ರೀತಿಸುವೇ
ಕಣ್ಣಲ್ಲೆ ಮನಸು ಬರೆದು ಪೂಜಿಸುವೇ
ಒಲವೇ…..ಸಾವಿರ ಜನ್ಮಕೂ ಸಾವಿರದಂತ
ಸ್ಪರ್ಶಕೆ ಸೋತಿರುವೇ….
ವಂದನೆ ಹೃದಯವೇ…
ವಂದನೆ ಪ್ರೇಮವೇ…
ಒಂದೊಂದು ಹೆಜ್ಜೆಯಲ್ಲೂ ಕಾದಿರುವೇ
ಉಸಿರಿಗೆ ಬಣ್ಣ ಹಚ್ಚಿ ಹಾಡಿರುವೇ…
ಹೂವೇ…ಸಾವಿರ ದೇವರ ಸಾವಿರ ವರಗಳ
ಪ್ರೀತಿಗೆ ಸೋತಿರುವೇ…
|| ವಂದನೆ ಹೃದಯವೇ…ವಂದನೆ…||
ಮೌನವೇ ಮೊದಲ ಪಲ್ಲವಿ
ಪ್ರೀತಿಗೆ ಅದುವೇ ಸವಿ ಮನವಿ
ಕಂಪನ ಎರಡನೇ ಪಲ್ಲವಿ
ಪ್ರೀತಿಗೆ ಅಲ್ಲಿಂದಲೇ ಸುವ್ವಿ ಸುವ್ವಿ
ಆ ಮೂರನೆಯ ಸವಿ ಪಲ್ಲವಿಯೇ
ಈ ಲಜ್ಜೆಯೆಂಬ ಈ ಟುವ್ವಿ ಟುವ್ವಿ
ಆ ನಾಲ್ಕನೆಯ ಪಲ್ಲವಿಯೇ ಪ್ರೇಮ ಸೋನೆ…
|| ವಂದನೆ ಹೃದಯವೇ…ವಂದನೆ…||
ಆಸೆಯೇ ಒಲವಿನ ತೋರಣ
ಆಸರೆ ಬೆಸುಗೆಗೆ ಕಾರಣ
ನಗುವೇ ನಾಳಿನ ಯೌವನ
ನಂಬಿಕೆ ಇಂದಿನ ಜೀವನ
ಈ ಜೀವ ನೀನೇ ಆ ದೈವ ನೀನೇ
ಅನುಬಂಧ ಎಂಬ ಆಕಾಶ ನೀನೇ
ಅನುರಾಗವೆಂಬ ಮಂತ್ರವೊಂದೆ
ನಮ್ಮ ಸ್ಮರಣೆ…
|| ವಂದನೆ ಹೃದಯವೇ…
ವಂದನೆ ಪ್ರೇಮವೇ…
ಕನಸಲ್ಲೂ ಕಣ್ಣು ತೆರೆದು ಪ್ರೀತಿಸುವೇ
ಕಣ್ಣಲ್ಲೆ ಮನಸು ಬರೆದು ಪೂಜಿಸುವೇ
ಒಲವೇ…..ಸಾವಿರ ಜನ್ಮಕೂ ಸಾವಿರದಂತ
ಸ್ಪರ್ಶಕೆ ಸೋತಿರುವೇ….
ವಂದನೆ ಹೃದಯವೇ…ವಂದನೆ…….||
Vandane Vandane song lyrics from Kannada Movie Hendthi Andre Hendthi starring Shashi Kumar, Charanraj, Shruthi, Lyrics penned by K Kalyan Sung by Rajesh Krishnan, Chithra, Music Composed by Ananda P Raju, film is Directed by Gopi Krishna and film is released on 2004