ಹೆಣ್ಣು : ಆಹಾ ಗಂಡೇ….
ಗಂಡು : ಓ ಹೆಣ್ಣೇ…ಹ್ಹಾ
ಹೆಣ್ಣು : ಆಹಾ ಗಂಡೇ….ಹೇ ಗಂಡೇ…
ನನ್ನ ಸೆರಗಿನ ಮರೆಯಲಿ ನೆರಿಗೆಯ ನೆರಳಲಿ
ಸುಖವನು ಪಡೆಯೋ ಸಖ್ಖತ್ತು…
ಈ ಹೊತ್ತು ಎಂಥ ಗಮ್ಮತ್ತು…
ಹೆಂಗೈತೆ ಹುಡುಗಿ ತಾಕತ್ತು….
ಗಂಡು : ಓ ಹೆಣ್ಣೇ…(ಆಹಾ)
ಬಿಸಿ ಬೆಣ್ಣೆ (ಆಹಾ) ನಿನ್ನ ಮೈ ಕೈ ಕುಲುಕಿಸಿ
ಸೊಂಟವ ಬಳುಕಿಸಿ ಮಾಡಬೇಡ ನನಗೆ ಕಿರಿಕ್ಕು
ಈ ಕಿಕ್ಕು ಗುಂಡಿನ ಮ್ಯಾಜಿಕ್ಕು…
ದಯವಿಟ್ಟು ದೂರ ಇರಬೇಕು….ಹ್ಹಾ
ಹೆಣ್ಣು : ಹೇ ಹುಡುಗಿ ಅಂದ್ರೆ ನೀನೇನ್ ತಿಳಿಕೊಂಡೆ
ಅಬ್ಬಾ ಸಿಡಿದರೆ ನಾನು ಚಂಡಿ ಚಾಮುಂಡಿ
ಗಂಡು : ಶರಬತ್ ಕುಡಿದ ಮತ್ತು ನಿನಗೆ ತಲೆ ಒಳಗೇರೈತೆ
ಆಹ ನೆತ್ತಿ ಮೇಲೆ ತಣ್ಣೀರ್ ಹುಯ್ಕೋ ತಣ್ಣಗೆ ಆಗುತ್ತೆ
ಹೆಣ್ಣು : ಹುಡುಗ ನಿನ್ನ ಹಿಡುಕೊಂಡೀಗ
ಪುಡಿ ಪುಡಿ ಮಾಡ್ತೀನ್ ಬಾರೋ
|| ಗಂಡು : ಓ ಹೆಣ್ಣೇ…ಬಿಸಿ ಬೆಣ್ಣೆ….
ನಿನ್ನ ಮೈ ಕೈ ಕುಳುಕಿಸಿ ಸೊಂಟವ ಬಳುಕಿಸಿ
ಮಾಡಬೇಡ ನನಗೆ ಕಿರಿಕ್ಕು
ಈ ಕಿಕ್ಕು ಗುಂಡಿನ ಮ್ಯಾಜಿಕ್ಕು…
ದಯವಿಟ್ಟು ದೂರ ಇರಬೇಕು….ಹ್ಹಾ….||
ಗಂಡು : ಪ್ರೀತಿಯ ಗೆಳತಿ ಇರುವಳು ಒಬ್ಬಾಕೆ
ಕನಸಿನ ರಾಣಿ ಅವಳೇ ನನ್ನಾಕೆ
ಹೆಣ್ಣು : ಹುಬ್ಳಿ ಹುಡುಗಿ ನಿನ್ನ ಜೋಡಿ ನಾನೇ ಅಲ್ವೇನೋ
ಹ್ಹಾ ಚಿಗುರು ಮೀಸೆ ಗಂಡು ನಿನಗೆ ಆಸೆ ಇಲ್ವೇನೋ
ಗಂಡು : ಹೇ ಯಪ್ಪಾ ತಗೋಳಪ್ಪ ಹತ್ತಿರಕ್ಕೆ ಬಂದಳಪ್ಪ
ಮುಟ್ಟಬೇಡ ಹೋಗು ದೂರ…
|| ಹೆಣ್ಣು : ಹೇ ಹೇ ಹೇ ಗಂಡೇ… ಆಹಾ ಗಂಡೇ
ನನ್ನ ಸೆರಗಿನ ಮರೆಯಲಿ ನೆರಿಗೆಯ ನೆರಳಲಿ
ಸುಖವನು ಪಡೆಯೋ ಸಖ್ಖತ್ತು…
ಈ ಹೊತ್ತು ಎಂಥ ಗಮ್ಮತ್ತು…
ಹೆಂಗೈತೆ ಹುಡುಗಿ ತಾಕತ್ತು….
ಗಂಡು : ಓ ಹೆಣ್ಣೇ…ಬಿಸಿ ಬೆಣ್ಣೆ…
ನಿನ್ನ ಮೈ ಕೈ ಕುಲುಕಿಸಿ ಸೊಂಟವ ಬಳುಕಿಸಿ
ಮಾಡಬೇಡ ನನಗೆ ಕಿರಿಕ್ಕು
ಈ ಕಿಕ್ಕು ಗುಂಡಿನ ಮ್ಯಾಜಿಕ್ಕು…
ದಯವಿಟ್ಟು ದೂರ ಇರಬೇಕು….
ಹೆಣ್ಣು : ಆಹಾ ಹೆಂಗೈತೆ ಹುಡುಗಿ ತಾಕತ್ತು….
ಗಂಡು : ದಯವಿಟ್ಟು ದೂರ ಇರಬೇಕು……||
ಹೆಣ್ಣು : ಆಹಾ ಗಂಡೇ….
ಗಂಡು : ಓ ಹೆಣ್ಣೇ…ಹ್ಹಾ
ಹೆಣ್ಣು : ಆಹಾ ಗಂಡೇ….ಹೇ ಗಂಡೇ…
ನನ್ನ ಸೆರಗಿನ ಮರೆಯಲಿ ನೆರಿಗೆಯ ನೆರಳಲಿ
ಸುಖವನು ಪಡೆಯೋ ಸಖ್ಖತ್ತು…
ಈ ಹೊತ್ತು ಎಂಥ ಗಮ್ಮತ್ತು…
ಹೆಂಗೈತೆ ಹುಡುಗಿ ತಾಕತ್ತು….
ಗಂಡು : ಓ ಹೆಣ್ಣೇ…(ಆಹಾ)
ಬಿಸಿ ಬೆಣ್ಣೆ (ಆಹಾ) ನಿನ್ನ ಮೈ ಕೈ ಕುಲುಕಿಸಿ
ಸೊಂಟವ ಬಳುಕಿಸಿ ಮಾಡಬೇಡ ನನಗೆ ಕಿರಿಕ್ಕು
ಈ ಕಿಕ್ಕು ಗುಂಡಿನ ಮ್ಯಾಜಿಕ್ಕು…
ದಯವಿಟ್ಟು ದೂರ ಇರಬೇಕು….ಹ್ಹಾ
ಹೆಣ್ಣು : ಹೇ ಹುಡುಗಿ ಅಂದ್ರೆ ನೀನೇನ್ ತಿಳಿಕೊಂಡೆ
ಅಬ್ಬಾ ಸಿಡಿದರೆ ನಾನು ಚಂಡಿ ಚಾಮುಂಡಿ
ಗಂಡು : ಶರಬತ್ ಕುಡಿದ ಮತ್ತು ನಿನಗೆ ತಲೆ ಒಳಗೇರೈತೆ
ಆಹ ನೆತ್ತಿ ಮೇಲೆ ತಣ್ಣೀರ್ ಹುಯ್ಕೋ ತಣ್ಣಗೆ ಆಗುತ್ತೆ
ಹೆಣ್ಣು : ಹುಡುಗ ನಿನ್ನ ಹಿಡುಕೊಂಡೀಗ
ಪುಡಿ ಪುಡಿ ಮಾಡ್ತೀನ್ ಬಾರೋ
|| ಗಂಡು : ಓ ಹೆಣ್ಣೇ…ಬಿಸಿ ಬೆಣ್ಣೆ….
ನಿನ್ನ ಮೈ ಕೈ ಕುಳುಕಿಸಿ ಸೊಂಟವ ಬಳುಕಿಸಿ
ಮಾಡಬೇಡ ನನಗೆ ಕಿರಿಕ್ಕು
ಈ ಕಿಕ್ಕು ಗುಂಡಿನ ಮ್ಯಾಜಿಕ್ಕು…
ದಯವಿಟ್ಟು ದೂರ ಇರಬೇಕು….ಹ್ಹಾ….||
ಗಂಡು : ಪ್ರೀತಿಯ ಗೆಳತಿ ಇರುವಳು ಒಬ್ಬಾಕೆ
ಕನಸಿನ ರಾಣಿ ಅವಳೇ ನನ್ನಾಕೆ
ಹೆಣ್ಣು : ಹುಬ್ಳಿ ಹುಡುಗಿ ನಿನ್ನ ಜೋಡಿ ನಾನೇ ಅಲ್ವೇನೋ
ಹ್ಹಾ ಚಿಗುರು ಮೀಸೆ ಗಂಡು ನಿನಗೆ ಆಸೆ ಇಲ್ವೇನೋ
ಗಂಡು : ಹೇ ಯಪ್ಪಾ ತಗೋಳಪ್ಪ ಹತ್ತಿರಕ್ಕೆ ಬಂದಳಪ್ಪ
ಮುಟ್ಟಬೇಡ ಹೋಗು ದೂರ…
|| ಹೆಣ್ಣು : ಹೇ ಹೇ ಹೇ ಗಂಡೇ… ಆಹಾ ಗಂಡೇ
ನನ್ನ ಸೆರಗಿನ ಮರೆಯಲಿ ನೆರಿಗೆಯ ನೆರಳಲಿ
ಸುಖವನು ಪಡೆಯೋ ಸಖ್ಖತ್ತು…
ಈ ಹೊತ್ತು ಎಂಥ ಗಮ್ಮತ್ತು…
ಹೆಂಗೈತೆ ಹುಡುಗಿ ತಾಕತ್ತು….
ಗಂಡು : ಓ ಹೆಣ್ಣೇ…ಬಿಸಿ ಬೆಣ್ಣೆ…
ನಿನ್ನ ಮೈ ಕೈ ಕುಲುಕಿಸಿ ಸೊಂಟವ ಬಳುಕಿಸಿ
ಮಾಡಬೇಡ ನನಗೆ ಕಿರಿಕ್ಕು
ಈ ಕಿಕ್ಕು ಗುಂಡಿನ ಮ್ಯಾಜಿಕ್ಕು…
ದಯವಿಟ್ಟು ದೂರ ಇರಬೇಕು….
ಹೆಣ್ಣು : ಆಹಾ ಹೆಂಗೈತೆ ಹುಡುಗಿ ತಾಕತ್ತು….
ಗಂಡು : ದಯವಿಟ್ಟು ದೂರ ಇರಬೇಕು……||