Hendthi Andre Hendthi Lyrics

ಹೆಂಡ್ತಿ ಅಂದ್ರೆ ಹೆಂಡ್ತಿ Lyrics

in Hendthi Andre Hendthi

in ಹೆಂಡ್ತಿ ಅಂದ್ರೆ ಹೆಂಡ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋರಸ್‌ : ಸ್ಟೇ ಇನ್ಲವ್….‌
                    ಸ್ಟೇ ಇನ್ಲವ್….‌
 
ಗಂಡು : ಹೇ ಲವ್‌ ಯು ಲವ್‌ ಯು
             ಲವ್‌ ಯು ಮೈ ಡಿಯರ್ ಹೆಂಡ್ತಿ
             ಮೈ ಡಿಯರ್ ಹೆಂಡ್ತಿ
             ಅಪ್‌ ಟು ಡೇಟು ಇವಳೇ
             ಇಂಡಿಯನ್‌ ಗರತಿ…
             ಇಂಡಿಯನ್‌ ಗರತಿ…
             ಟಚ್ಚು ಕೊಟ್ರೆ ಎವರೆಸ್ಟನ್ನೆ
             ಮಡಚಿ ಕೊಡುವೇ ಗೆಳತಿ
             ನೆಚ್ಚಿಬಿಟ್ರೆ ಮೂನ್‌ ಲೈಟನ್ನೆ
             ಕೊಡಿಸಿಬಡುವೇ ಒಡತಿ
             ಇಡಿ ಲೋಕ ಮೆಚ್ಚೋ ಸಂತಿ
             ಇವಳೇ ಹೆಂಡ್ತಿ ಅಂದ್ರೆ ಹೆಂಡ್ತಿ
ಹೆಣ್ಣು : ಲವ್‌ ಯು ಲವ್‌ ಯು
             ಲವ್‌ ಯು ಮೈ ಡಿಯರ್ ಹಸ್ಬೆಂಡ್
             ಮೈ ಡಿಯರ್ ಹಸ್ಬೆಂಡ್
‌             ಲೋಕ ಅಂದ್ರೆ ನಮಗೆ
             ಲವ್ಲಿ ಡ್ರೀಮ್‌ ಲ್ಯಾಂಡ್
             ಲವ್ಲಿ ಡ್ರೀಮ್‌ ಲ್ಯಾಂಡ್…
             ಕಂಡ ಒಡನೆ ಕನ್ನಂಬಾಡಿನ್‌
             ಗಿಫ್ಟು ಕೊಡುತಾನಿವನು
             ರೆಪ್ಪೆಯಲ್ಲಿ ಸೂರ್ಯ ಚಂದ್ರನ್ಗ್‌
             ಲಿಫ್ಟು ಕೊಡುತಾನಿವನು
             ಇಡಿ ಲೋಕ ಮೆಚ್ಚೋ ಸಂತಿ
             ಇವನ್ಗೆ ನಾನೇ ನೆಚ್ಚಿನ್‌ ಹೆಂಡ್ತಿ…
 
|| ಗಂಡು : ಹ್ಹಾ ಲವ್‌ ಯು ಲವ್‌ ಯು
             ಲವ್‌ ಯು ಮೈ ಡಿಯರ್ ಹೆಂಡ್ತಿ
             ಮೈ ಡಿಯರ್ ಹೆಂಡ್ತಿ
ಹೆಣ್ಣು : ಲವ್‌ ಯು ಲವ್‌ ಯು
             ಲವ್‌ ಯು ಮೈ ಡಿಯರ್ ಹಸ್ಬೆಂಡ್…||
 
ಹೆಣ್ಣು : ಮೈಸೂರು ಪ್ಯಾಲೇಸ್‌ನಲ್ಲೆ
             ಮೊದಲು ಕಂಡಿದ್ದು…
ಗಂಡು : ಹೇ ಆಗುಂಬೆ ಘಾಟಿನಲ್ಲೆ
             ಕದ್ದುಕೊಂಡಿದ್ದು
ಹೆಣ್ಣು : ಈ ಬ್ಯೂಟಿ ಹುಟ್ಟಿದ್ದು
             ನೈಂಟೀನು ಎಯ್ಟಿ ಒನ್…‌
ಗಂಡು : ಹಾರ್ಟಲ್ಲಿ ಇವಳ್ದೇನೆ
‌             ಎಫ್‌ ಎಮು ನೈಂಟಿ ಒನ್
ಇಬ್ಬರು : ಈ ಜೋಡಿ ಬಲ್‌ ಜೋಡಿ
               ಬಾ ಜೂದಾಡುವ…
               ಜೋ ಜೋ ಹಾಡುವಾ…
 
|| ಗಂಡು : ಹೇ ಲವ್‌ ಯು ಲವ್‌ ಯು
             ಲವ್‌ ಯು ಮೈ ಡಿಯರ್ ಹೆಂಡ್ತಿ
             ಮೈ ಡಿಯರ್ ಹೆಂಡ್ತಿ
             ಅಪ್‌ ಟು ಡೇಟು ಇವಳೇ
             ಇಂಡಿಯನ್‌ ಗರತಿ…
             ಇಂಡಿಯನ್‌ ಗರತಿ…
             ಟಚ್ಚು ಕೊಟ್ರೆ ಎವರೆಸ್ಟನ್ನೆ
             ಮಡಚಿ ಕೊಡುವೇ ಗೆಳತಿ
             ನೆಚ್ಚಿಬಿಟ್ರೆ ಮೂನ್‌ ಲೈಟನ್ನೆ
             ಕೊಡಿಸಿಬಡುವೇ ಒಡತಿ
             ಇಡಿ ಲೋಕ ಮೆಚ್ಚೋ ಸಂತಿ
             ಇವಳೇ ಹೆಂಡ್ತಿ ಅಂದ್ರೆ ಹೆಂಡ್ತಿ….||
 
ಹೆಣ್ಣು : ಕಿಸ್ಸಲ್ಲಿ ಒಂದುನೂರು ಪಟ್ಟು ಡೈಯೆಟ್ಟು
             ಪರ್ಸಲ್ಲೆ ಪರ್ಸನಲ್ಲಾಗಿ ಹಿಡಲೇ ನಿನ್‌ ಗುಟ್ಟು
             ಮೈಯೆಲ್ಲಾ ಥಕಥಕಥೈ ಅಷ್ಟೊಂದು ಬಿಸಿಯೇ
ಗಂಡು : ಮಾತಲ್ಲೆ ತೋರ್ತಾಳೆ ಮಜಬೂತು ಮಾರಿಶ್‌
ಇಬ್ಬರು : ನಾವಿಬ್ರೂ ಒಂದಾದ್ರೆ ನಮಿಸೋ ದೇವರು
               ಕ್ಲಾಪ್ಸು ಹೊಡಿವರು…
 
|| ಗಂಡು : ಹೇ ಲವ್‌ ಯು ಲವ್‌ ಯು
             ಲವ್‌ ಯು ಮೈ ಡಿಯರ್ ಹೆಂಡ್ತಿ
             ಮೈ ಡಿಯರ್ ಹೆಂಡ್ತಿ
             ಅಪ್‌ ಟು ಡೇಟು ಇವಳೇ
             ಇಂಡಿಯನ್‌ ಗರತಿ…
             ಇಂಡಿಯನ್‌ ಗರತಿ…
             ಟಚ್ಚು ಕೊಟ್ರೆ ಎವರೆಸ್ಟನ್ನೆ
             ಮಡಚಿ ಕೊಡುವೇ ಗೆಳತಿ
             ನೆಚ್ಚಿಬಿಟ್ರೆ ಮೂನ್‌ ಲೈಟನ್ನೆ
             ಕೊಡಿಸಿಬಡುವೇ ಒಡತಿ
             ಇಡಿ ಲೋಕ ಮೆಚ್ಚೋ ಸಂತಿ
             ಇವಳೇ ಹೆಂಡ್ತಿ ಅಂದ್ರೆ ಹೆಂಡ್ತಿ….||

ಕೋರಸ್‌ : ಸ್ಟೇ ಇನ್ಲವ್….‌
                    ಸ್ಟೇ ಇನ್ಲವ್….‌
 
ಗಂಡು : ಹೇ ಲವ್‌ ಯು ಲವ್‌ ಯು
             ಲವ್‌ ಯು ಮೈ ಡಿಯರ್ ಹೆಂಡ್ತಿ
             ಮೈ ಡಿಯರ್ ಹೆಂಡ್ತಿ
             ಅಪ್‌ ಟು ಡೇಟು ಇವಳೇ
             ಇಂಡಿಯನ್‌ ಗರತಿ…
             ಇಂಡಿಯನ್‌ ಗರತಿ…
             ಟಚ್ಚು ಕೊಟ್ರೆ ಎವರೆಸ್ಟನ್ನೆ
             ಮಡಚಿ ಕೊಡುವೇ ಗೆಳತಿ
             ನೆಚ್ಚಿಬಿಟ್ರೆ ಮೂನ್‌ ಲೈಟನ್ನೆ
             ಕೊಡಿಸಿಬಡುವೇ ಒಡತಿ
             ಇಡಿ ಲೋಕ ಮೆಚ್ಚೋ ಸಂತಿ
             ಇವಳೇ ಹೆಂಡ್ತಿ ಅಂದ್ರೆ ಹೆಂಡ್ತಿ
ಹೆಣ್ಣು : ಲವ್‌ ಯು ಲವ್‌ ಯು
             ಲವ್‌ ಯು ಮೈ ಡಿಯರ್ ಹಸ್ಬೆಂಡ್
             ಮೈ ಡಿಯರ್ ಹಸ್ಬೆಂಡ್
‌             ಲೋಕ ಅಂದ್ರೆ ನಮಗೆ
             ಲವ್ಲಿ ಡ್ರೀಮ್‌ ಲ್ಯಾಂಡ್
             ಲವ್ಲಿ ಡ್ರೀಮ್‌ ಲ್ಯಾಂಡ್…
             ಕಂಡ ಒಡನೆ ಕನ್ನಂಬಾಡಿನ್‌
             ಗಿಫ್ಟು ಕೊಡುತಾನಿವನು
             ರೆಪ್ಪೆಯಲ್ಲಿ ಸೂರ್ಯ ಚಂದ್ರನ್ಗ್‌
             ಲಿಫ್ಟು ಕೊಡುತಾನಿವನು
             ಇಡಿ ಲೋಕ ಮೆಚ್ಚೋ ಸಂತಿ
             ಇವನ್ಗೆ ನಾನೇ ನೆಚ್ಚಿನ್‌ ಹೆಂಡ್ತಿ…
 
|| ಗಂಡು : ಹ್ಹಾ ಲವ್‌ ಯು ಲವ್‌ ಯು
             ಲವ್‌ ಯು ಮೈ ಡಿಯರ್ ಹೆಂಡ್ತಿ
             ಮೈ ಡಿಯರ್ ಹೆಂಡ್ತಿ
ಹೆಣ್ಣು : ಲವ್‌ ಯು ಲವ್‌ ಯು
             ಲವ್‌ ಯು ಮೈ ಡಿಯರ್ ಹಸ್ಬೆಂಡ್…||
 
ಹೆಣ್ಣು : ಮೈಸೂರು ಪ್ಯಾಲೇಸ್‌ನಲ್ಲೆ
             ಮೊದಲು ಕಂಡಿದ್ದು…
ಗಂಡು : ಹೇ ಆಗುಂಬೆ ಘಾಟಿನಲ್ಲೆ
             ಕದ್ದುಕೊಂಡಿದ್ದು
ಹೆಣ್ಣು : ಈ ಬ್ಯೂಟಿ ಹುಟ್ಟಿದ್ದು
             ನೈಂಟೀನು ಎಯ್ಟಿ ಒನ್…‌
ಗಂಡು : ಹಾರ್ಟಲ್ಲಿ ಇವಳ್ದೇನೆ
‌             ಎಫ್‌ ಎಮು ನೈಂಟಿ ಒನ್
ಇಬ್ಬರು : ಈ ಜೋಡಿ ಬಲ್‌ ಜೋಡಿ
               ಬಾ ಜೂದಾಡುವ…
               ಜೋ ಜೋ ಹಾಡುವಾ…
 
|| ಗಂಡು : ಹೇ ಲವ್‌ ಯು ಲವ್‌ ಯು
             ಲವ್‌ ಯು ಮೈ ಡಿಯರ್ ಹೆಂಡ್ತಿ
             ಮೈ ಡಿಯರ್ ಹೆಂಡ್ತಿ
             ಅಪ್‌ ಟು ಡೇಟು ಇವಳೇ
             ಇಂಡಿಯನ್‌ ಗರತಿ…
             ಇಂಡಿಯನ್‌ ಗರತಿ…
             ಟಚ್ಚು ಕೊಟ್ರೆ ಎವರೆಸ್ಟನ್ನೆ
             ಮಡಚಿ ಕೊಡುವೇ ಗೆಳತಿ
             ನೆಚ್ಚಿಬಿಟ್ರೆ ಮೂನ್‌ ಲೈಟನ್ನೆ
             ಕೊಡಿಸಿಬಡುವೇ ಒಡತಿ
             ಇಡಿ ಲೋಕ ಮೆಚ್ಚೋ ಸಂತಿ
             ಇವಳೇ ಹೆಂಡ್ತಿ ಅಂದ್ರೆ ಹೆಂಡ್ತಿ….||
 
ಹೆಣ್ಣು : ಕಿಸ್ಸಲ್ಲಿ ಒಂದುನೂರು ಪಟ್ಟು ಡೈಯೆಟ್ಟು
             ಪರ್ಸಲ್ಲೆ ಪರ್ಸನಲ್ಲಾಗಿ ಹಿಡಲೇ ನಿನ್‌ ಗುಟ್ಟು
             ಮೈಯೆಲ್ಲಾ ಥಕಥಕಥೈ ಅಷ್ಟೊಂದು ಬಿಸಿಯೇ
ಗಂಡು : ಮಾತಲ್ಲೆ ತೋರ್ತಾಳೆ ಮಜಬೂತು ಮಾರಿಶ್‌
ಇಬ್ಬರು : ನಾವಿಬ್ರೂ ಒಂದಾದ್ರೆ ನಮಿಸೋ ದೇವರು
               ಕ್ಲಾಪ್ಸು ಹೊಡಿವರು…
 
|| ಗಂಡು : ಹೇ ಲವ್‌ ಯು ಲವ್‌ ಯು
             ಲವ್‌ ಯು ಮೈ ಡಿಯರ್ ಹೆಂಡ್ತಿ
             ಮೈ ಡಿಯರ್ ಹೆಂಡ್ತಿ
             ಅಪ್‌ ಟು ಡೇಟು ಇವಳೇ
             ಇಂಡಿಯನ್‌ ಗರತಿ…
             ಇಂಡಿಯನ್‌ ಗರತಿ…
             ಟಚ್ಚು ಕೊಟ್ರೆ ಎವರೆಸ್ಟನ್ನೆ
             ಮಡಚಿ ಕೊಡುವೇ ಗೆಳತಿ
             ನೆಚ್ಚಿಬಿಟ್ರೆ ಮೂನ್‌ ಲೈಟನ್ನೆ
             ಕೊಡಿಸಿಬಡುವೇ ಒಡತಿ
             ಇಡಿ ಲೋಕ ಮೆಚ್ಚೋ ಸಂತಿ
             ಇವಳೇ ಹೆಂಡ್ತಿ ಅಂದ್ರೆ ಹೆಂಡ್ತಿ….||

Hendthi Andre Hendthi song lyrics from Kannada Movie Hendthi Andre Hendthi starring Shashi Kumar, Charanraj, Shruthi, Lyrics penned by K Kalyan Sung by Rajesh Krishnan, Divya, Music Composed by Ananda P Raju, film is Directed by Gopi Krishna and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ