Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಜೀವ ಗಂಗೆಯೇ ಜೀವನದ ಗಂಗೆಯೇ
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು
ಗಂಡು : ಕ್ಷಮಿಸುವ ಮನಸಿಗೆ ತಪ್ಪು ಸರಿಯು
             ಎಲ್ಲವೂ ಒಂದೇ…
             ಬದುಕುವ ಪ್ರೀತಿಗೆ ಭಾಗ್ಯದ ಬೆಳಕೆ
             ಇನ್ನೂ ಮುಂದೆ…
ಹೆಣ್ಣು : ಹೃದಯವೇ ನಮನ
             ನಿನ್ನ ಹೃದಯಕೆ ನಮನ…
 
|| ಗಂಡು : ಜೀವ ಗಂಗೆಯೇ ಜೀವನದ ಗಂಗೆಯೇ
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು…||
 
ಹೆಣ್ಣು : ಒಲವಿನ ಮಾತಿನಲಿ ಮಾತಿನ ಸೆಳೆತದಲಿ
             ಆಸೆಗಳ ಆರಂಭವಾಯ್ತು…
ಗಂಡು : ಆಸೆಯ ಹೆಸರಿನಲಿ ಅಂದವು ಅರಳರಳಿ
             ಭಾವನೆಯು ಬೆಳಕಾಗಿ ಹೋಯ್ತು…
ಹೆಣ್ಣು : ಹೊಂಬಿಸಿಲೆ ಹೊಂಬಿಸಿಲೆ
             ರೇ಼ಶಿಮೆ ಗರಿಯಲಿ ಜಾರುವಾ
ಗಂಡು : ಪ್ರಣಯಗಳ ಪ್ರಣಯಗಳ
             ಪಲ್ಲಕಿ ಏರಿ ಹಾರುವ ಹಾರುವ
ಹೆಣ್ಣು : ತವಕವು ಚೆಂದ ಪ್ರತಿ ಪುಳಕವು ಚೆಂದ
 
|| ಗಂಡು : ಜೀವ ಗಂಗೆಯೇ ಜೀವನದ ಗಂಗೆಯೇ
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು…||
 
ಹೆಣ್ಣು : ದಿನಗಳು ಕಳೆದಂತೆ ಅನುಭವ ಬೆಳೆದಂತೆ
             ನಂಬಿಕೆಯೇ ಜಲಪಾತವಾಯ್ತು…
ಗಂಡು : ನಂಬಿಕೆಯ ತೇರಿನಲಿ ನಾಳೆಗಳ ನಲಿವಿನಲಿ
             ಪ್ರತಿಕ್ಷಣ ಶೃಂಗಾರವಾಯ್ತು…
ಹೆಣ್ಣು : ಬಣ್ಣಗಳ ಬಣ್ಣಗಳ
             ಮಳೆಬಿಲ್ಲೊಳಗೆ ಮೀಯುವಾ…
ಗಂಡು : ಸರಸಗಳ ಸರಸಗಳ
             ರಸನಿಮಿಷವಿದು ಸೀಲುವ ಗೆಲ್ಲುವ
ಹೆಣ್ಣು : ನೆನಪೆ ನಗುವು ಸವಿಗನಸೆ ನಗುವು
 
|| ಹೆಣ್ಣು : ಜೀವ ಗಂಗೆಯೇ ಜೀವನದ ಗಂಗೆಯೇ
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು
ಗಂಡು : ಕ್ಷಮಿಸುವ ಮನಸಿಗೆ ತಪ್ಪು ಸರಿಯು
             ಎಲ್ಲವೂ ಒಂದೇ…
             ಬದುಕುವ ಪ್ರೀತಿಗೆ ಭಾಗ್ಯದ ಬೆಳಕೆ
             ಇನ್ನೂ ಮುಂದೆ…
ಹೆಣ್ಣು : ಹೃದಯವೇ ನಮನ
             ನಿನ್ನ ಹೃದಯಕೆ ನಮನ…
 
ಗಂಡು : ಜೀವ ಗಂಗೆಯೇ ಜೀವನದ ಗಂಗೆಯೇ
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು…||

ಹೆಣ್ಣು : ಜೀವ ಗಂಗೆಯೇ ಜೀವನದ ಗಂಗೆಯೇ
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು
ಗಂಡು : ಕ್ಷಮಿಸುವ ಮನಸಿಗೆ ತಪ್ಪು ಸರಿಯು
             ಎಲ್ಲವೂ ಒಂದೇ…
             ಬದುಕುವ ಪ್ರೀತಿಗೆ ಭಾಗ್ಯದ ಬೆಳಕೆ
             ಇನ್ನೂ ಮುಂದೆ…
ಹೆಣ್ಣು : ಹೃದಯವೇ ನಮನ
             ನಿನ್ನ ಹೃದಯಕೆ ನಮನ…
 
|| ಗಂಡು : ಜೀವ ಗಂಗೆಯೇ ಜೀವನದ ಗಂಗೆಯೇ
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು…||
 
ಹೆಣ್ಣು : ಒಲವಿನ ಮಾತಿನಲಿ ಮಾತಿನ ಸೆಳೆತದಲಿ
             ಆಸೆಗಳ ಆರಂಭವಾಯ್ತು…
ಗಂಡು : ಆಸೆಯ ಹೆಸರಿನಲಿ ಅಂದವು ಅರಳರಳಿ
             ಭಾವನೆಯು ಬೆಳಕಾಗಿ ಹೋಯ್ತು…
ಹೆಣ್ಣು : ಹೊಂಬಿಸಿಲೆ ಹೊಂಬಿಸಿಲೆ
             ರೇ಼ಶಿಮೆ ಗರಿಯಲಿ ಜಾರುವಾ
ಗಂಡು : ಪ್ರಣಯಗಳ ಪ್ರಣಯಗಳ
             ಪಲ್ಲಕಿ ಏರಿ ಹಾರುವ ಹಾರುವ
ಹೆಣ್ಣು : ತವಕವು ಚೆಂದ ಪ್ರತಿ ಪುಳಕವು ಚೆಂದ
 
|| ಗಂಡು : ಜೀವ ಗಂಗೆಯೇ ಜೀವನದ ಗಂಗೆಯೇ
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು…||
 
ಹೆಣ್ಣು : ದಿನಗಳು ಕಳೆದಂತೆ ಅನುಭವ ಬೆಳೆದಂತೆ
             ನಂಬಿಕೆಯೇ ಜಲಪಾತವಾಯ್ತು…
ಗಂಡು : ನಂಬಿಕೆಯ ತೇರಿನಲಿ ನಾಳೆಗಳ ನಲಿವಿನಲಿ
             ಪ್ರತಿಕ್ಷಣ ಶೃಂಗಾರವಾಯ್ತು…
ಹೆಣ್ಣು : ಬಣ್ಣಗಳ ಬಣ್ಣಗಳ
             ಮಳೆಬಿಲ್ಲೊಳಗೆ ಮೀಯುವಾ…
ಗಂಡು : ಸರಸಗಳ ಸರಸಗಳ
             ರಸನಿಮಿಷವಿದು ಸೀಲುವ ಗೆಲ್ಲುವ
ಹೆಣ್ಣು : ನೆನಪೆ ನಗುವು ಸವಿಗನಸೆ ನಗುವು
 
|| ಹೆಣ್ಣು : ಜೀವ ಗಂಗೆಯೇ ಜೀವನದ ಗಂಗೆಯೇ
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು
ಗಂಡು : ಕ್ಷಮಿಸುವ ಮನಸಿಗೆ ತಪ್ಪು ಸರಿಯು
             ಎಲ್ಲವೂ ಒಂದೇ…
             ಬದುಕುವ ಪ್ರೀತಿಗೆ ಭಾಗ್ಯದ ಬೆಳಕೆ
             ಇನ್ನೂ ಮುಂದೆ…
ಹೆಣ್ಣು : ಹೃದಯವೇ ನಮನ
             ನಿನ್ನ ಹೃದಯಕೆ ನಮನ…
 
ಗಂಡು : ಜೀವ ಗಂಗೆಯೇ ಜೀವನದ ಗಂಗೆಯೇ
             ನೂರು ಜನ್ಮಕೂ ನಿನ್ನ ನೆನಪಲೆ
             ಜೀವಕೆ ಉಸಿರು ಜೀವನಕೆ ಹಸಿರು…||

Jeeva Gange song lyrics from Kannada Movie Hendthi Andre Hendthi starring Shashi Kumar, Charanraj, Shruthi, Lyrics penned by K Kalyan Sung by Rajesh Krishnan, Chithra, Music Composed by Ananda P Raju, film is Directed by Gopi Krishna and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ