Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ವಂದನೆ ಹೃದಯವೇ…
             ವಂದನೆ ಪ್ರೇಮವೇ…
             ಕನಸಲ್ಲೂ ಕಣ್ಣು ತೆರೆದು ಪ್ರೀತಿಸುವೇ
             ಕಣ್ಣಲ್ಲೆ ಮನಸು ಬರೆದು ಪೂಜಿಸುವೇ
             ಒಲವೇ…..ಸಾವಿರ ಜನ್ಮಕೂ ಸಾವಿರದಂತ
             ಸ್ಪರ್ಶಕೆ ಸೋತಿರುವೇ….
ಗಂಡು : ವಂದನೆ…ಹೃದಯವೇ…
             ವಂದನೆ… ಪ್ರೇಮವೇ…
             ಒಂದೊಂದು ಹೆಜ್ಜೆಯಲ್ಲೂ ಕಾದಿರುವೇ
             ಉಸಿರಿಗೆ ಬಣ್ಣ ಹಚ್ಚಿ ಹಾಡಿರುವೇ…
             ಹೂವೇ…ಸಾವಿರ ದೇವರ ಸಾವಿರ ವರಗಳ
             ಪ್ರೀತಿಗೆ ಸೋತಿರುವೇ…
 
|| ಗಂಡು : ವಂದನೆ…ಹೃದಯವೇ…ವಂದನೆ…||
 
ಹೆಣ್ಣು : ಮೌನವೇ ಮೊದಲ ಪಲ್ಲವಿ
ಗಂಡು : ಪ್ರೀತಿಗೆ ಅದುವೇ ಸವಿ ಮನವಿ
ಹೆಣ್ಣು : ಕಂಪನ ಎರಡನೇ ಪಲ್ಲವಿ
ಗಂಡು : ಪ್ರೀತಿಗೆ ಅಲ್ಲಿಂದಲೇ ಸುವ್ವಿ ಸುವ್ವಿ
ಹೆಣ್ಣು : ಆ ಮೂರನೆಯ ಸವಿ ಪಲ್ಲವಿಯೇ
             ಈ ಲಜ್ಜೆಯೆಂಬ ಈ ಟುವ್ವಿ ಟುವ್ವಿ
ಇಬ್ಬರು : ಆ ನಾಲ್ಕನೆಯ ಪಲ್ಲವಿಯೇ
               ಪ್ರೇಮ ಸೋನೆ…
 
|| ಗಂಡು : ವಂದನೆ…ಹೃದಯವೇ…ವಂದನೆ…||
 
ಗಂಡು : ಆಸೆಯೇ ಒಲವಿನ ತೋರಣ
ಹೆಣ್ಣು : ಆಸರೆ ಬೆಸುಗೆಗೆ ಕಾರಣ
ಗಂಡು : ನಗುವೇ ನಾಳಿನ ಯೌವನ
ಹೆಣ್ಣು : ನಂಬಿಕೆ ಇಂದಿನ ಜೀವನ
ಗಂಡು : ಈ ಜೀವ ನೀನೇ ಆ ದೈವ ನೀನೇ
             ಅನುಬಂಧ ಎಂಬ ಆಕಾಶ ನೀನೇ
ಇಬ್ಬರು : ಅನುರಾಗವೆಂಬ ಮಂತ್ರವೊಂದೆ
               ನಮ್ಮ ಸ್ಮರಣೆ…
 
|| ಗಂಡು : ವಂದನೆ…ಹೃದಯವೇ…
             ವಂದನೆ… ಪ್ರೇಮವೇ…
             ಕನಸಲ್ಲೂ ಕಣ್ಣು ತೆರೆದು ಪ್ರೀತಿಸುವೇ
             ಕಣ್ಣಲ್ಲೆ ಮನಸು ಬರೆದು ಪೂಜಿಸುವೇ
             ಒಲವೇ…..ಸಾವಿರ ಜನ್ಮಕೂ ಸಾವಿರದಂತ
             ಸ್ಪರ್ಶಕೆ ಸೋತಿರುವೇ….
 
ಗಂಡು : ವಂದನೆ…ಹೃದಯವೇ…ವಂದನೆ…||

ಹೆಣ್ಣು : ವಂದನೆ ಹೃದಯವೇ…
             ವಂದನೆ ಪ್ರೇಮವೇ…
             ಕನಸಲ್ಲೂ ಕಣ್ಣು ತೆರೆದು ಪ್ರೀತಿಸುವೇ
             ಕಣ್ಣಲ್ಲೆ ಮನಸು ಬರೆದು ಪೂಜಿಸುವೇ
             ಒಲವೇ…..ಸಾವಿರ ಜನ್ಮಕೂ ಸಾವಿರದಂತ
             ಸ್ಪರ್ಶಕೆ ಸೋತಿರುವೇ….
ಗಂಡು : ವಂದನೆ…ಹೃದಯವೇ…
             ವಂದನೆ… ಪ್ರೇಮವೇ…
             ಒಂದೊಂದು ಹೆಜ್ಜೆಯಲ್ಲೂ ಕಾದಿರುವೇ
             ಉಸಿರಿಗೆ ಬಣ್ಣ ಹಚ್ಚಿ ಹಾಡಿರುವೇ…
             ಹೂವೇ…ಸಾವಿರ ದೇವರ ಸಾವಿರ ವರಗಳ
             ಪ್ರೀತಿಗೆ ಸೋತಿರುವೇ…
 
|| ಗಂಡು : ವಂದನೆ…ಹೃದಯವೇ…ವಂದನೆ…||
 
ಹೆಣ್ಣು : ಮೌನವೇ ಮೊದಲ ಪಲ್ಲವಿ
ಗಂಡು : ಪ್ರೀತಿಗೆ ಅದುವೇ ಸವಿ ಮನವಿ
ಹೆಣ್ಣು : ಕಂಪನ ಎರಡನೇ ಪಲ್ಲವಿ
ಗಂಡು : ಪ್ರೀತಿಗೆ ಅಲ್ಲಿಂದಲೇ ಸುವ್ವಿ ಸುವ್ವಿ
ಹೆಣ್ಣು : ಆ ಮೂರನೆಯ ಸವಿ ಪಲ್ಲವಿಯೇ
             ಈ ಲಜ್ಜೆಯೆಂಬ ಈ ಟುವ್ವಿ ಟುವ್ವಿ
ಇಬ್ಬರು : ಆ ನಾಲ್ಕನೆಯ ಪಲ್ಲವಿಯೇ
               ಪ್ರೇಮ ಸೋನೆ…
 
|| ಗಂಡು : ವಂದನೆ…ಹೃದಯವೇ…ವಂದನೆ…||
 
ಗಂಡು : ಆಸೆಯೇ ಒಲವಿನ ತೋರಣ
ಹೆಣ್ಣು : ಆಸರೆ ಬೆಸುಗೆಗೆ ಕಾರಣ
ಗಂಡು : ನಗುವೇ ನಾಳಿನ ಯೌವನ
ಹೆಣ್ಣು : ನಂಬಿಕೆ ಇಂದಿನ ಜೀವನ
ಗಂಡು : ಈ ಜೀವ ನೀನೇ ಆ ದೈವ ನೀನೇ
             ಅನುಬಂಧ ಎಂಬ ಆಕಾಶ ನೀನೇ
ಇಬ್ಬರು : ಅನುರಾಗವೆಂಬ ಮಂತ್ರವೊಂದೆ
               ನಮ್ಮ ಸ್ಮರಣೆ…
 
|| ಗಂಡು : ವಂದನೆ…ಹೃದಯವೇ…
             ವಂದನೆ… ಪ್ರೇಮವೇ…
             ಕನಸಲ್ಲೂ ಕಣ್ಣು ತೆರೆದು ಪ್ರೀತಿಸುವೇ
             ಕಣ್ಣಲ್ಲೆ ಮನಸು ಬರೆದು ಪೂಜಿಸುವೇ
             ಒಲವೇ…..ಸಾವಿರ ಜನ್ಮಕೂ ಸಾವಿರದಂತ
             ಸ್ಪರ್ಶಕೆ ಸೋತಿರುವೇ….
 
ಗಂಡು : ವಂದನೆ…ಹೃದಯವೇ…ವಂದನೆ…||

Vandane Hrudayave song lyrics from Kannada Movie Hendthi Andre Hendthi starring Shashi Kumar, Charanraj, Shruthi, Lyrics penned by K Kalyan Sung by Rajesh Krishnan, Chithra, Music Composed by Ananda P Raju, film is Directed by Gopi Krishna and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ