-
ಸೀತಾಪತಿ ಚಾಪೆಗತಿ ಸೀತಾಪತಿ ನಿಂಗೆ ಚಾಪೆಗತಿ
ಹೇಳಿದ್ದು ಕೇಳಿಲ್ಲ ಮಂದಮತಿ ಅದರಿಂದ ನಿನಗಿಂದು ಅಧೋಗತಿ
ಅತ್ತೆಪತಿ ಕಿತಾಪತಿ ಅತ್ತೆಪತಿ ನಿಮ್ದೆ ಕಿತಾಪತಿ
ಎತ್ತೋಕೆ ಬಂದ್ರೇನು ಮಂಗಳಾರತಿ
ನಿಮ್ಮಿಂದ ನನಗಿಂದು ಅಧೋಗತಿ
ನಾನಾವ ಜನ್ಮದೆ ವ್ರತಗೈದೆನು ಏನೇನು ಪೂಜೆ ತಪಗೈದೆನು
ನಿಮ್ಮನ್ನು ಪತಿಯಾಗಿ ನಾ ಪಡೆದೆ ಈ ಜನ್ಮದೆ
ಗತಜನ್ಮದೆ ನೀ ಸೀತೆಯು ಆ ಜನ್ಮದೆ ನಾ ರಾಮನು
ಆದರ್ಶದಂಪತಿಯು ನಾವಂತೆ ಈ ಜನ್ಮದೆ
ಮಾತಿನಲಿ ಈ ಸಿಹಿಯು ಮನಸ್ಸಿನಲಿ ಖಾರಾ
ಈ ವೇಷ ಬಯಲಾಗದೆ ಮಾವ ಕುರುಕ್ಷೇತ್ರ ಶುರುವಾಗದೆ
ಕಣ್ಣೀರು ಹೊರಗಡೆಗೆ ವಿಷಚೂರಿ ಒಳಗೆ
ಈ ಆಟ ಕೊನೆ ನೋಡುವೆ ತಕ್ಕ ಫಲವನ್ನು ಅನುಭವಿಸುವೆ
||ಸೀತಾಪತಿ ನಿಂಗೆ ಚಾಪೆಗತಿ
ಹೇಳಿದ್ದು ಕೇಳಿಲ್ಲ ಮಂದಮತಿ ಅದರಿಂದ ನಿನಗಿಂದು ಅಧೋಗತಿ
ಅತ್ತೆಪತಿ ಕಿತಾಪತಿ ಅತ್ತೆಪತಿ ನಿಮ್ದೆ ಕಿತಾಪತಿ
ಎತ್ತೋಕೆ ಬಂದ್ರೇನು ಮಂಗಳಾರತಿ
ನಿಮ್ಮಿಂದ ನನಗಿಂದು ಅಧೋಗತಿ||
ಸ್ತ್ರೀ ಜನ್ಮಕೆ ಬೆಳಕಾಗಲು ಕಣ್ಣೀರನು ಕೊನೆಮಾಡಲು
ನಾ ಬರೆದ ಈ ಗ್ರಂಥ ಸಿಗಲೆಂದು ಎಲ್ಲರಿಗು
ಆ ಗ್ರಂಥವೇ ಶ್ರೀಸೂಕ್ತವು ಪ್ರತಿವಾಕ್ಯವು ವೇದಾಂತವು
ಓದಿದರೆ ಬಾಳೆಲ್ಲ ಸುಖವಂತೆ ಎಂದೆಂದಿಗೂ
ಕಣ್ಣಿನಲ್ಲಿ ಧೂಳಾಗಿ ಪಕ್ಕೆಯಲಿ ಮುಳ್ಳಾಗಿ
ಎಷ್ಟು ದಿನ ನೀ ಕಾಡುವೆ ಇಂತ ಶಿಕ್ಷೆಯನು ನೀ ನೀಡುವೆ
ಮಾತನ್ನು ತಪ್ಪಿದರೆ ರೇಖೆಯನು ದಾಟಿದರೆ ಸಂಸಾರ ಸುಖವಾಗದು
ನಿನ್ನ ಬಾಳೆಂದು ಹಿತವಾಗದು
||ಸೀತಾಪತಿ ನಿಂಗೆ ಚಾಪೆಗತಿ ಹೇಳಿದ್ದು ಕೇಳಿಲ್ಲ ಮಂದಮತಿ
ಅದರಿಂದ ನಿನಗಿಂದು ಅಧೋಗತಿ
ನಿಮ್ಮಿಂದ ನನಗಿಂದು ಅಧೋಗತಿ||
ಅ

Sithapathi Ninge Chape Gathi song lyrics from Kannada Movie Hendtheere Hushar starring Shashikumar, Sowmyashree, Mukyamanthri Chandru, Lyrics penned by R N Jayagopal Sung by S P Balasubrahmanyam, Sangeetha Katti, B K Sumitra, Music Composed by Upendra Kumar, film is Directed by Om Saiprakash and film is released on 1992