LYRIC

Song Details Page after Lyrice

-
ಪ್ರೇಮ ಬಂದಿತು ಜಿಗಿದು ಕುಣಿದು ರಾಕೆಟ್‌ ವೇಗದಲ್ಲಿ
ಪ್ರೇಮ ಬಂದಿತು ಜಿಗಿದು ಕುಣಿದು ರಾಕೆಟ್‌ ವೇಗದಲ್ಲಿ
ಮದನ ಹೂಡಿದ ಸುಮದ ಶರವ ಟೆಲಿಫೋನ್‌ ಬೂತಿನಲ್ಲಿ
ಏನು ಸುಖ ಏನು ಸಿಹಿ ಏನು ಹಿತ ಏನು ಸವಿ
ಪ್ರೇಮ ಜಿಂದಾಬಾದ್‌ ತರಂತಂ
ಪ್ರೇಮ ಬಂದಿತು ಜಿಗಿದು ಕುಣಿದು ರಾಕೆಟ್‌ ವೇಗದಲ್ಲಿ
ಮದನ ಹೂಡಿದ ಸುಮದ ಶರವ ಟೆಲಿಫೋನ್‌ ಬೂತಿನಲ್ಲಿ
ಏನು ಸುಖ ಏನು ಸಿಹಿ ಏನು ಹಿತ ಏನು ಸವಿ
ಪ್ರೇಮ ಜಿಂದಾಬಾದ್‌ ತರಂತಂ
ಪ್ರೇಮ ಬಂದಿತು ಜಿಗಿದು ಕುಣಿದು ರಾಕೆಟ್‌ ವೇಗದಲ್ಲಿ
 
ಅತಿಲೋಕ ಸುಂದರಿ ಜಗದೇಕವೀರ ನಾ
ಅತಿಲೋಕ ಸುಂದರಿ ಜಗದೇಕವೀರ ನಾ
ಟ್ರಿಕ್‌ ಶಾಟ್ ಕಂಡೆ ನಾನು ಬಲ್ಲೆ ಏನು ಸ್ವಪ್ನದಲಿ
ನನ್ನಾಸೆ ಹೀರೊ ನೀ ಹಿರೋಯಿನ್‌ ನಿಂಗೆ ನಾ
ಡ್ಯಾನ್ಸ ಮಾಸ್ಟರ್‌ ಬೇಕೆ ಇಲ್ಲ ನಾವೆ ಎಲ್ಲ ಡ್ಯುಯೆಟ್‌ ನಲಿ
ರೀಟೇಕ್‌ ಆಗಲಿ ಫ್ರೀಜ್‌ ಮಾಡಲಿ
ಇಲ್ಲ ಅಂಜಿಕೆ ಯಾರೆ ನೋಡಲಿ
ಪ್ರೇಮ ಜಿಂದಾಬಾದ್ ತರಂತಂ
 
||ಪ್ರೇಮ ಬಂದಿತು ಜಿಗಿದು ಕುಣಿದು ರಾಕೆಟ್‌ ವೇಗದಲ್ಲಿ
ಮದನ ಹೂಡಿದ ಸುಮದ ಶರವ ಟೆಲಿಫೋನ್‌ ಬೂತಿನಲ್ಲಿ||
 
ಮೈ ಮೈ ತಾಕಲು ಒಳಗೆಲ್ಲ ಕಂಪನ
ಮೈ ಮೈ ತಾಕಲು ಒಳಗೆಲ್ಲ ಕಂಪನ
ಬೆವರಿಂದ ನೀರು ನೀರು ಬೆಂಕಿ ಕಂಡ ಮೇಣದಂತೆ
ಓ ಕೆಂದುಟಿ ಶೀತಲ ಈ ಸೊಂಟ ಕೋಮಲ
ಬಿಗಿದಪ್ಪಿಕೊಂಡ ವೇಳೆ ಹೂವ ಬೊಂಬೆ ಅಪ್ಪಿದಂತೆ
ಅಮ್ಮಯ್ಯ ತಾಳೆ ನಾ ಸುಖದ ತಲ್ಲಣ
ಸಡಿಲಮಾಡೆ ನಾ ತೋಳ ಬಂಧನ
ಪ್ರೇಮ ಜಿಂದಾಬಾದ್‌ ತರಂತಂ
 
||ಪ್ರೇಮ ಬಂದಿತು ಜಿಗಿದು ಕುಣಿದು ರಾಕೆಟ್‌ ವೇಗದಲ್ಲಿ
ಮದನ ಹೂಡಿದ ಸುಮದ ಶರವ ಟೆಲಿಫೋನ್‌ ಬೂತಿನಲ್ಲಿ
ಏನು ಸುಖ ಏನು ಸಿಹಿ ಏನು ಹಿತ ಏನು ಸವಿ
ಪ್ರೇಮ ಜಿಂದಾಬಾದ್‌ ತರಂತಂ||
 
Prema Bandithu song lyrics from Kannada Movie Hendtheere Hushar starring Shashikumar, Sowmyashree, Mukyamanthri Chandru, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ