LYRIC

Song Details Page after Lyrice

-
ಇದು ಮನ್ಮಥ ಸಾಮ್ರಾಜ್ಯ ರತಿ ಆಳುವ ಸುಖರಾಜ್ಯ
ಇದು ಮನ್ಮಥ ಸಾಮ್ರಾಜ್ಯ ರತಿ ಆಳುವ ಸುಖರಾಜ್ಯ
ನವಯುವಕಯುವತಿ ಜೋಡಿ ನಾವಾಡುವ ಜೊತೆಗೂಡಿ
ನವಯುವಕಯುವತಿ ಜೋಡಿ ನಾವಾಡುವ ಜೊತೆಗೂಡಿ
ಪ್ರತಿ ಪ್ರೇಮಿಗಳಿಗು ಮಾದರಿ ಇವರೆ ಪ್ರಥಮ ಪ್ರಣಯಜೋಡಿ
ಇದು ಮನ್ಮಥ ಸಾಮ್ರಾಜ್ಯ ರತಿ ಆಳುವ ಸುಖರಾಜ್ಯ
ನವಯುವಕಯುವತಿ ಜೋಡಿ ನಾವಾಡುವ ಜೊತೆಗೂಡಿ
ಪ್ರತಿ ಪ್ರೇಮಿಗಳಿಗು ಮಾದರಿ ಇವರೆ ಪ್ರಥಮ ಪ್ರಣಯಜೋಡಿ
ಇದು ಮನ್ಮಥ ಸಾಮ್ರಾಜ್ಯ ರತಿ ಆಳುವ ಸುಖರಾಜ್ಯ
 
ಪ್ರಥಮ ನೋಟದ ಬಾಣವು ಸರ‍್ರನೆ ನಾಟಿತು ನನ್ನೆದೆಗೆ
ಪ್ರಥಮ ನೋಟದ ಬಾಣವು ಸರ‍್ರನೆ ನಾಟಿತು ನನ್ನೆದೆಗೆ
ಪ್ರಥಮ ಮಿಲನದ ಸುಂದರ ಸಂಜೆ ನಿಂತಿದೆ ಕಣ್ಣೊಳಗೆ
ಪ್ರಥಮ ಸ್ಪರ್ಶವು ಹರುಷ ಯುಗವು ಒಂದು ನಿಮಿಷ
ಪ್ರಥಮ ಸ್ನೇಹದ ರಾಗವ ಮೀಟುತ ಕುಣಿಸಿದೆ ಎದೆ ಹಾಡಿ
 
||ಇದು ಮನ್ಮಥ ಸಾಮ್ರಾಜ್ಯ ರತಿ ಆಳುವ ಸುಖರಾಜ್ಯ||
||ಇದು ಮನ್ಮಥ ಸಾಮ್ರಾಜ್ಯ ರತಿ ಆಳುವ ಸುಖರಾಜ್ಯ||
 
ಪ್ರಥಮ ಬಾರಿಗೆ ತುಟಿಯು ತುಟಿಯ ಬೆರೆತ ಆ ಘಳಿಗೆ
ಪ್ರಥಮ ಬಾರಿಗೆ ತುಟಿಯು ತುಟಿಯ ಬೆರೆತ ಆ ಘಳಿಗೆ
ಪ್ರಥಮ ಚುಂಬನದ ರೋಮಾಂಚನ ಅಮೃತ ಸಿಹಿಘಳಿಗೆ
ಪ್ರಥಮ ಅಪ್ಪುಗೆಯು ಸಿಹಿಯು ಒಡಲು ಬೆರೆವುದೆ ಸವಿಯು
ಪ್ರಥಮ ರಾತ್ರಿಯ ಕಲ್ಪನೆ ಮಾಡುತ ನಲಿದಿದೆ ಮನಹಾಡಿ
 
||ಇದು ಮನ್ಮಥ ಸಾಮ್ರಾಜ್ಯ ರತಿ ಆಳುವ ಸುಖರಾಜ್ಯ
ನವಯುವಕಯುವತಿ ಜೋಡಿ ನಾವಾಡುವ ಜೊತೆಗೂಡಿ
ಪ್ರತಿ ಪ್ರೇಮಿಗಳಿಗು ಮಾದರಿ ಇವರೆ ಪ್ರಥಮ ಪ್ರಣಯಜೋಡಿ||

Idu Manmatha Samrajya song lyrics from Kannada Movie Hendtheere Hushar starring Shashikumar, Sowmyashree, Mukyamanthri Chandru, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ