-
ಮದುವೆ ಕರೆಯೋಲೆ ಬರೆದೆ ಎದೆಯ ಒಳಗೆ
ನಮ್ಮ ಹೆಸರನ್ನು ಬರೆದೆ ಜೊತೆಗೆ ಜೊತೆಗೆ
ಪ್ರೇಮದ ಅಕ್ಷರ ನೋಡಲು ಸುಂದರ
ಅರಿಶಿನ ಕುಂಕುಮ ಅಲಂಕಾರ ಸುಂದರ
ಶುಭದಿನಕ್ಕೆ ನೀವು ಬನ್ನಿ ಅಂತು ನಿನ್ನ ಕಣ್ಣಕಾಡಿಗೆ
ಮದುವೆ ಕರೆಯೋಲೆ ಬರೆದೆ ನಗೆಯ ಜೊತೆಗೆ
ಒಲವ ಹೊಸರಂಗಿನಲ್ಲಿ ಮನದ ಒಳಗೆ
ಪ್ರೇಮದ ಅಕ್ಷರ ನೋಡಲು ಸುಂದರ
ಅರಿಶಿನ ಕುಂಕುಮ ಅಲಂಕಾರ ಸುಂದರ
ಶುಭದಿನವ ನೆನೆಯೆ ಹರುಷ ತುಂಬಿ ಬಂತು ನನ್ನ ಬಾಳಿಗೆ
ಮದುವೆ ಕರೆಯೋಲೆ ಬರೆದೆ ಎದೆಯ ಒಳಗೆ
ಮದುಮಾಸ ಅದೊ ತಂತು ಮಲ್ಲೆ ಹೂವ ಮಂಟಪಕ್ಕೆ
ನವಚೈತ್ರ ಚಿಗುರಾಗಿ ಅಂದ ತಂತು ತೋರಣಕ್ಕೆ
ಮದುಮಾಸ ಅದೊ ತಂತು ಮಲ್ಲೆ ಹೂವ ಮಂಟಪಕ್ಕೆ
ನವಚೈತ್ರ ಚಿಗುರಾಗಿ ಅಂದ ತಂತು ತೋರಣಕ್ಕೆ
ಸಂಜೆ ಬಾನು ಹಾಕಿದೆ ಮನೆಗೆ ಭವ್ಯ ರಂಗೋಲಿ
ಹಾರೊ ಹಕ್ಕಿ ಕೂಗಿದೆ ಹಸೆಗೆ ಕರೆವ ಹಾಡಲಿ
ನಮಗಾಗೆ ಕಾದು ಇಹುದು ನೋಡು ದಿವ್ಯ ಪ್ರೇಮ ಮಾಳಿಗೆ
||ಮದುವೆ ಕರೆಯೋಲೆ ಬರೆದೆ ಎದೆಯ ಒಳಗೆ
ನಮ್ಮ ಹೆಸರನ್ನು ಬರೆದೆ ಜೊತೆಗೆ ಜೊತೆಗೆ||
ಮಧುಚಂದ್ರ ನಮಗಾಗಿ ಬಂದ ಹಾಲು ಚೆಲ್ಲಿ
ಪ್ರಿಯೆ ನೀ ನಗುವಾಗ ನೂರು ಜ್ಯೋತಿ ಬೆಳಕಿಲ್ಲಿ
ಮಧುಚಂದ್ರ ನಮಗಾಗಿ ಬಂದ ಹಾಲು ಚೆಲ್ಲಿ
ಪ್ರಿಯೆ ನೀ ನಗುವಾಗ ನೂರು ಜ್ಯೋತಿ ಬೆಳಕಿಲ್ಲಿ
ನಲ್ಲ ನಿನ್ನ ದಾರಿಗೆ ತಂದೆ ಹೂವ ಹಾಸಿಗೆ
ತಂದೆ ಪ್ರೀತಿ ಉಂಗುರ ನಿನ್ನ ಕೆನ್ನೆ ಬಾನಿಗೆ
ಬೆರೆತಿರಲಿ ರಾಗ ತಾಳ ಹೀಗೆ ನಮ್ಮ ಬಾಳ ಹಾಡಿಗೆ
||ಮದುವೆ ಕರೆಯೋಲೆ ಬರೆದೆ ಎದೆಯ ಒಳಗೆ
ನಮ್ಮ ಹೆಸರನ್ನು ಬರೆದೆ ಜೊತೆಗೆ ಜೊತೆಗೆ||
-
ಮದುವೆ ಕರೆಯೋಲೆ ಬರೆದೆ ಎದೆಯ ಒಳಗೆ
ನಮ್ಮ ಹೆಸರನ್ನು ಬರೆದೆ ಜೊತೆಗೆ ಜೊತೆಗೆ
ಪ್ರೇಮದ ಅಕ್ಷರ ನೋಡಲು ಸುಂದರ
ಅರಿಶಿನ ಕುಂಕುಮ ಅಲಂಕಾರ ಸುಂದರ
ಶುಭದಿನಕ್ಕೆ ನೀವು ಬನ್ನಿ ಅಂತು ನಿನ್ನ ಕಣ್ಣಕಾಡಿಗೆ
ಮದುವೆ ಕರೆಯೋಲೆ ಬರೆದೆ ನಗೆಯ ಜೊತೆಗೆ
ಒಲವ ಹೊಸರಂಗಿನಲ್ಲಿ ಮನದ ಒಳಗೆ
ಪ್ರೇಮದ ಅಕ್ಷರ ನೋಡಲು ಸುಂದರ
ಅರಿಶಿನ ಕುಂಕುಮ ಅಲಂಕಾರ ಸುಂದರ
ಶುಭದಿನವ ನೆನೆಯೆ ಹರುಷ ತುಂಬಿ ಬಂತು ನನ್ನ ಬಾಳಿಗೆ
ಮದುವೆ ಕರೆಯೋಲೆ ಬರೆದೆ ಎದೆಯ ಒಳಗೆ
ಮದುಮಾಸ ಅದೊ ತಂತು ಮಲ್ಲೆ ಹೂವ ಮಂಟಪಕ್ಕೆ
ನವಚೈತ್ರ ಚಿಗುರಾಗಿ ಅಂದ ತಂತು ತೋರಣಕ್ಕೆ
ಮದುಮಾಸ ಅದೊ ತಂತು ಮಲ್ಲೆ ಹೂವ ಮಂಟಪಕ್ಕೆ
ನವಚೈತ್ರ ಚಿಗುರಾಗಿ ಅಂದ ತಂತು ತೋರಣಕ್ಕೆ
ಸಂಜೆ ಬಾನು ಹಾಕಿದೆ ಮನೆಗೆ ಭವ್ಯ ರಂಗೋಲಿ
ಹಾರೊ ಹಕ್ಕಿ ಕೂಗಿದೆ ಹಸೆಗೆ ಕರೆವ ಹಾಡಲಿ
ನಮಗಾಗೆ ಕಾದು ಇಹುದು ನೋಡು ದಿವ್ಯ ಪ್ರೇಮ ಮಾಳಿಗೆ
||ಮದುವೆ ಕರೆಯೋಲೆ ಬರೆದೆ ಎದೆಯ ಒಳಗೆ
ನಮ್ಮ ಹೆಸರನ್ನು ಬರೆದೆ ಜೊತೆಗೆ ಜೊತೆಗೆ||
ಮಧುಚಂದ್ರ ನಮಗಾಗಿ ಬಂದ ಹಾಲು ಚೆಲ್ಲಿ
ಪ್ರಿಯೆ ನೀ ನಗುವಾಗ ನೂರು ಜ್ಯೋತಿ ಬೆಳಕಿಲ್ಲಿ
ಮಧುಚಂದ್ರ ನಮಗಾಗಿ ಬಂದ ಹಾಲು ಚೆಲ್ಲಿ
ಪ್ರಿಯೆ ನೀ ನಗುವಾಗ ನೂರು ಜ್ಯೋತಿ ಬೆಳಕಿಲ್ಲಿ
ನಲ್ಲ ನಿನ್ನ ದಾರಿಗೆ ತಂದೆ ಹೂವ ಹಾಸಿಗೆ
ತಂದೆ ಪ್ರೀತಿ ಉಂಗುರ ನಿನ್ನ ಕೆನ್ನೆ ಬಾನಿಗೆ
ಬೆರೆತಿರಲಿ ರಾಗ ತಾಳ ಹೀಗೆ ನಮ್ಮ ಬಾಳ ಹಾಡಿಗೆ
||ಮದುವೆ ಕರೆಯೋಲೆ ಬರೆದೆ ಎದೆಯ ಒಳಗೆ
ನಮ್ಮ ಹೆಸರನ್ನು ಬರೆದೆ ಜೊತೆಗೆ ಜೊತೆಗೆ||
Maduve Kareyole song lyrics from Kannada Movie Hendtheere Hushar starring Shashikumar, Sowmyashree, Mukyamanthri Chandru, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Om Saiprakash and film is released on 1992