LYRIC

Song Details Page after Lyrice

-
ಮಾವ ಓ ಮಾವ ಶೋಕಿ ಮಾವ
ಬರಿ ಗುಂಡಲ್ಲೆ ಕುದುರೆ ಹತ್ತೊ ಜಾಕಿ ಮಾವ
ಮಾವ ಓ ಮಾವ ಶೋಕಿ ಮಾವ
ಬರಿ ಗುಂಡಲ್ಲೆ ಕುದುರೆ ಹತ್ತೊ ಜಾಕಿ ಮಾವ
ನಕ್ಷತ್ರ ಕೈಗೆ ಸಿಕ್ತಾಯಿದೆ ಈ ಕಣ್ಣು ಹಾಗೆ ಸುತುತ್ತಾಯಿದೆ
ಕಾಲು ಗಾಳಿಲಿ ತೇಲಾಡ್ತಿದೆ ಈ ಭೂಮಿ ಯಾಕೊ ಅಲ್ಲಾಡ್ತಿದೆ
ಅಳಿಯ ಓ ಅಳಿಯ ಮನೆತೊಳೆಯ
ಕ್ವಾರ್ಟರ್ಗೆ ಔಟಾದ ಜಾಲಿ ಗೆಳೆಯ
ಅಳಿಯ ಓ ಅಳಿಯ ಮನೆತೊಳೆಯ
ಕ್ವಾರ್ಟರ್ಗೆ ಔಟಾದ ಜಾಲಿ ಗೆಳೆಯ
ಅನುಭವ ನಿಂಗಿಲ್ಲ ಅದು ತೊಂದರೆ
ಆಮೇಲೆ ನನ್ನಾಣೆ ನೀ ಬಿಟ್ಟರೆ
ಇನ್ನೊಂದು ಪೆಗ್‌ ನೀ ಹಾಕಿದ್ರೆ
ಮಾವ ಓ ಮಾವ ಶೋಕಿ ಮಾವ
ಅಳಿಯ ಓ ಅಳಿಯ ಮನೆತೊಳೆಯ
 
ಮಾವಯ್ಯ ವಸ್ತಾವಯ್ಯ ಕುಣಿದು ಸುಸ್ತಾದೆಯ
ಮಾವಯ್ಯ ವಸ್ತಾವಯ್ಯ ಕುಣಿದು ಸುಸ್ತಾದೆಯ
ಗುಂಡು ಇನ್ನು ಸಾಕಯ್ಯ ಗುಂಡು ಇನ್ನು ಸಾಕಯ್ಯ
ಮಾವಯ್ಯ ವಸ್ತಾವಯ್ಯ ಕುಣಿದು ಸುಸ್ತಾದೆಯ
ಬೋರಾದಾಗ ಹಾಕಬೇಕು ಬೀರು
ವಿಸ್ಕಿ ಫುಲ್‌ ಬಾಟೆಲ್‌ ಹಾಕಿದಾಗ ಬಲು ಜೋರು
ವಿಸ್ಕಿ ಫುಲ್‌ ಬಾಟೆಲ್‌ ಹಾಕಿದಾಗ ಬಲು ಜೋರು
ರಮ್ಮೇರುತ ರಂಭೆನ ಸೇರು ಬ್ಯೂಟಿ ಜೊತೆಗೂಡಿ ಹಾಡ್ಬೇಕು ಬಂಗಾರು
ಬ್ಯೂಟಿ ಜೊತೆಗೂಡಿ ಹಾಡ್ಬೇಕು ಬಂಗಾರು
 
ಕೇಳೆಯ ಅಳಿಮಯ್ಯ ಗುಗ್ಗು ಅಳಿಮಯ್ಯ
ಕೇಳೆಯ ಅಳಿಮಯ್ಯ ಗುಗ್ಗು ಅಳಿಮಯ್ಯ
ಇನ್ನು ಡೌಟು ಏಕಯ್ಯ ಇನ್ನು ಡೌಟು ಏಕಯ್ಯ
 
ಅತ್ತೆಯಮ್ಮ ಈಗ ಇಲ್ಲಿ ಬಂದ್ರೆ
ಆಗ ಪ್ರಾರಂಭ ಶನಿಕಾಟ ನೂರು ತೊಂದರೆ
ಆಗ ಪ್ರಾರಂಭ ಶನಿಕಾಟ ನೂರು ತೊಂದರೆ
ಪೊರಕೆ ಸೇವೆ ಜೊತೆಗೆ ಅಷ್ಟೋತ್ತರ
ಆಮೇಲೆ ಬೀದಿಲೆ ಮಾಡಬೇಕು ನಾವು ಸಂಸಾರ
ಮಾಮ ಎರಡಕ್ಕು ಉಪವಾಸ ನಮಸ್ಕಾರ
 
ನಿಮ್ಮ ಕೃಷ್ಣಲೀಲೆ ಇವರ ಜೊತೆಗೆ ಬೇಡ
ಸಾಕು ಸಾಕು ಮಾವ ನಿಮಗೆ ವಿಸ್ಕಿ ಸೋಡ
ನಿಮ್ಮ ಕೃಷ್ಣಲೀಲೆ ಇವರ ಜೊತೆಗೆ ಬೇಡ
ಸಾಕು ಸಾಕು ಮಾವ ನಿಮಗೆ ವಿಸ್ಕಿ ಸೋಡ
ಇವರ ಜೊತೆಗೆ ಕುಣಿದರೆ ಇವರ ಜೊತೆಗೆ
ಇವರ ಜೊತೆಗೆ ಕುಣಿದರೆ ಹಮಾರ ಬದ್‌ ನಾಮ್ ಹೆ
ಇನ್ಕೆ ಅಂಗನೆ ಮೆ ಹಮಾರ ಕ್ಯಾ ಕಾಮ್‌ ಹೆ
 
ನನ್ನ ಸ್ಪೂರ್ತಿ ಮಾಲು ಎಲ್ಲಿ ಹೋಯ್ತೊ ಏನೊ
ನಂಗೆ ಸಿಕ್ಕದಂತೆ ಮುಚ್ಚಿಟ್ಟು ಬಿಟ್ಟಿಯೇನೊ
ನನ್ನ ಸ್ಪೂರ್ತಿ ಮಾಲು ಎಲ್ಲಿ ಹೋಯ್ತೊ ಏನೊ
ನಂಗೆ ಸಿಕ್ಕದಂತೆ ಮುಚ್ಚಿಟ್ಟು ಬಿಟ್ಟಿಯೇನೊ
ಭಲೆ ಅಳಿಮಯ್ಯ ನೀ ಬಲು ಬಲು ಜಾಣ
ಅಮೃತವ ಕೊಟ್ಟು ಕಾಪಾಡ್ದೆ ನನ್ನ ಪ್ರಾಣ
ಭಲೆ ಅಳಿಮಯ್ಯ ನೀ ಬಲು ಬಲು ಜಾಣ
ಅಮೃತವ ಕೊಟ್ಟು ಕಾಪಾಡ್ದೆ ನನ್ನ ಪ್ರಾಣ
 
||ಮಾವ ಓ ಮಾವ ಶೋಕಿ ಮಾವ
ಬರಿ ಗುಂಡಲ್ಲೆ ಕುದುರೆ ಹತ್ತೊ ಜಾಕಿ ಮಾವ
ಅಳಿಯ ಓ ಅಳಿಯ ಮನೆತೊಳೆಯ
ಕ್ವಾರ್ಟರ್ಗೆ ಔಟಾದ ಜಾಲಿ ಗೆಳೆಯ||
||ಮಾವ ಓ ಮಾವ ಶೋಕಿ ಮಾವ
ಬರಿ ಗುಂಡಲ್ಲೆ ಕುದುರೆ ಹತ್ತೊ ಜಾಕಿ ಮಾವ
ಅಳಿಯ ಓ ಅಳಿಯ ಮನೆತೊಳೆಯ
ಕ್ವಾರ್ಟರ್ಗೆ ಔಟಾದ ಜಾಲಿ ಗೆಳೆಯ||

-
ಮಾವ ಓ ಮಾವ ಶೋಕಿ ಮಾವ
ಬರಿ ಗುಂಡಲ್ಲೆ ಕುದುರೆ ಹತ್ತೊ ಜಾಕಿ ಮಾವ
ಮಾವ ಓ ಮಾವ ಶೋಕಿ ಮಾವ
ಬರಿ ಗುಂಡಲ್ಲೆ ಕುದುರೆ ಹತ್ತೊ ಜಾಕಿ ಮಾವ
ನಕ್ಷತ್ರ ಕೈಗೆ ಸಿಕ್ತಾಯಿದೆ ಈ ಕಣ್ಣು ಹಾಗೆ ಸುತುತ್ತಾಯಿದೆ
ಕಾಲು ಗಾಳಿಲಿ ತೇಲಾಡ್ತಿದೆ ಈ ಭೂಮಿ ಯಾಕೊ ಅಲ್ಲಾಡ್ತಿದೆ
ಅಳಿಯ ಓ ಅಳಿಯ ಮನೆತೊಳೆಯ
ಕ್ವಾರ್ಟರ್ಗೆ ಔಟಾದ ಜಾಲಿ ಗೆಳೆಯ
ಅಳಿಯ ಓ ಅಳಿಯ ಮನೆತೊಳೆಯ
ಕ್ವಾರ್ಟರ್ಗೆ ಔಟಾದ ಜಾಲಿ ಗೆಳೆಯ
ಅನುಭವ ನಿಂಗಿಲ್ಲ ಅದು ತೊಂದರೆ
ಆಮೇಲೆ ನನ್ನಾಣೆ ನೀ ಬಿಟ್ಟರೆ
ಇನ್ನೊಂದು ಪೆಗ್‌ ನೀ ಹಾಕಿದ್ರೆ
ಮಾವ ಓ ಮಾವ ಶೋಕಿ ಮಾವ
ಅಳಿಯ ಓ ಅಳಿಯ ಮನೆತೊಳೆಯ
 
ಮಾವಯ್ಯ ವಸ್ತಾವಯ್ಯ ಕುಣಿದು ಸುಸ್ತಾದೆಯ
ಮಾವಯ್ಯ ವಸ್ತಾವಯ್ಯ ಕುಣಿದು ಸುಸ್ತಾದೆಯ
ಗುಂಡು ಇನ್ನು ಸಾಕಯ್ಯ ಗುಂಡು ಇನ್ನು ಸಾಕಯ್ಯ
ಮಾವಯ್ಯ ವಸ್ತಾವಯ್ಯ ಕುಣಿದು ಸುಸ್ತಾದೆಯ
ಬೋರಾದಾಗ ಹಾಕಬೇಕು ಬೀರು
ವಿಸ್ಕಿ ಫುಲ್‌ ಬಾಟೆಲ್‌ ಹಾಕಿದಾಗ ಬಲು ಜೋರು
ವಿಸ್ಕಿ ಫುಲ್‌ ಬಾಟೆಲ್‌ ಹಾಕಿದಾಗ ಬಲು ಜೋರು
ರಮ್ಮೇರುತ ರಂಭೆನ ಸೇರು ಬ್ಯೂಟಿ ಜೊತೆಗೂಡಿ ಹಾಡ್ಬೇಕು ಬಂಗಾರು
ಬ್ಯೂಟಿ ಜೊತೆಗೂಡಿ ಹಾಡ್ಬೇಕು ಬಂಗಾರು
 
ಕೇಳೆಯ ಅಳಿಮಯ್ಯ ಗುಗ್ಗು ಅಳಿಮಯ್ಯ
ಕೇಳೆಯ ಅಳಿಮಯ್ಯ ಗುಗ್ಗು ಅಳಿಮಯ್ಯ
ಇನ್ನು ಡೌಟು ಏಕಯ್ಯ ಇನ್ನು ಡೌಟು ಏಕಯ್ಯ
 
ಅತ್ತೆಯಮ್ಮ ಈಗ ಇಲ್ಲಿ ಬಂದ್ರೆ
ಆಗ ಪ್ರಾರಂಭ ಶನಿಕಾಟ ನೂರು ತೊಂದರೆ
ಆಗ ಪ್ರಾರಂಭ ಶನಿಕಾಟ ನೂರು ತೊಂದರೆ
ಪೊರಕೆ ಸೇವೆ ಜೊತೆಗೆ ಅಷ್ಟೋತ್ತರ
ಆಮೇಲೆ ಬೀದಿಲೆ ಮಾಡಬೇಕು ನಾವು ಸಂಸಾರ
ಮಾಮ ಎರಡಕ್ಕು ಉಪವಾಸ ನಮಸ್ಕಾರ
 
ನಿಮ್ಮ ಕೃಷ್ಣಲೀಲೆ ಇವರ ಜೊತೆಗೆ ಬೇಡ
ಸಾಕು ಸಾಕು ಮಾವ ನಿಮಗೆ ವಿಸ್ಕಿ ಸೋಡ
ನಿಮ್ಮ ಕೃಷ್ಣಲೀಲೆ ಇವರ ಜೊತೆಗೆ ಬೇಡ
ಸಾಕು ಸಾಕು ಮಾವ ನಿಮಗೆ ವಿಸ್ಕಿ ಸೋಡ
ಇವರ ಜೊತೆಗೆ ಕುಣಿದರೆ ಇವರ ಜೊತೆಗೆ
ಇವರ ಜೊತೆಗೆ ಕುಣಿದರೆ ಹಮಾರ ಬದ್‌ ನಾಮ್ ಹೆ
ಇನ್ಕೆ ಅಂಗನೆ ಮೆ ಹಮಾರ ಕ್ಯಾ ಕಾಮ್‌ ಹೆ
 
ನನ್ನ ಸ್ಪೂರ್ತಿ ಮಾಲು ಎಲ್ಲಿ ಹೋಯ್ತೊ ಏನೊ
ನಂಗೆ ಸಿಕ್ಕದಂತೆ ಮುಚ್ಚಿಟ್ಟು ಬಿಟ್ಟಿಯೇನೊ
ನನ್ನ ಸ್ಪೂರ್ತಿ ಮಾಲು ಎಲ್ಲಿ ಹೋಯ್ತೊ ಏನೊ
ನಂಗೆ ಸಿಕ್ಕದಂತೆ ಮುಚ್ಚಿಟ್ಟು ಬಿಟ್ಟಿಯೇನೊ
ಭಲೆ ಅಳಿಮಯ್ಯ ನೀ ಬಲು ಬಲು ಜಾಣ
ಅಮೃತವ ಕೊಟ್ಟು ಕಾಪಾಡ್ದೆ ನನ್ನ ಪ್ರಾಣ
ಭಲೆ ಅಳಿಮಯ್ಯ ನೀ ಬಲು ಬಲು ಜಾಣ
ಅಮೃತವ ಕೊಟ್ಟು ಕಾಪಾಡ್ದೆ ನನ್ನ ಪ್ರಾಣ
 
||ಮಾವ ಓ ಮಾವ ಶೋಕಿ ಮಾವ
ಬರಿ ಗುಂಡಲ್ಲೆ ಕುದುರೆ ಹತ್ತೊ ಜಾಕಿ ಮಾವ
ಅಳಿಯ ಓ ಅಳಿಯ ಮನೆತೊಳೆಯ
ಕ್ವಾರ್ಟರ್ಗೆ ಔಟಾದ ಜಾಲಿ ಗೆಳೆಯ||
||ಮಾವ ಓ ಮಾವ ಶೋಕಿ ಮಾವ
ಬರಿ ಗುಂಡಲ್ಲೆ ಕುದುರೆ ಹತ್ತೊ ಜಾಕಿ ಮಾವ
ಅಳಿಯ ಓ ಅಳಿಯ ಮನೆತೊಳೆಯ
ಕ್ವಾರ್ಟರ್ಗೆ ಔಟಾದ ಜಾಲಿ ಗೆಳೆಯ||

Mava O Mava song lyrics from Kannada Movie Hendtheere Hushar starring Shashikumar, Sowmyashree, Mukyamanthri Chandru, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ