ಜೂನಿಯರ್ ಮೊನಾಲಿಸಾ
ನಂಗಂತ ಹುಟ್ಟಿ ಬಂದೋಳ ನೀನು
ನೋಡದೆ ಮೀನಾಮೇಷ ನಾ ನಿನ್ನ ಹಿಂದೆ
ಕಮಿಂಗು ಸೂನು
ಈನಾ ಮೀನಾ ಡೀಕಾ ವಾ ಫೆಂಟಾಸ್ಟಿಕ
ನಾ ಆಗೆ ಹೋದೆ ಮಿಕಾ ಬಾ ಕೈ ಹಿಡಕ
ಮೈಸೋಪಗೂ ಕಾಸ್ ಇರ್ಲಿಲ್ಲ
ಮೈಸೂರಂಬಾರಿ ಸಿಕ್ಕಂಗಾಯ್ತಲ್ಲ
ಹಾಯ್ ಜಿಂಗಾಲಾಲಾ
ಡೌ ಡೌ ಡೌ ಡಡಡಡಡೌ
ಐಯಾಮ್ ಫಾಲಿಂಗ್ ಇನ್ ಲವ್ ಡೌ
ಲವ್ ಲವ್ ಲಲವ್ ಲವ್
ಲವ್ ಲವ್ ಲಲವ್ ಲವ್
ಹಾ ..
ಕವಡೆ ಕಣ್ಣು ಆಡ್ತಾಯಿದ್ರೆ ಚೌಕಾ ಬಾರಾ
ಅನಿಸುತ್ತೈತೆ ಆಟಾ ನಾನೆ ಗೆಲ್ಲೋಥರ
ನನ್ನ ಹಣೆಬರಹದಲ್ಲಿ ಫರ್ಸ್ಟು ಪ್ಯಾರಾ
ಬರೆದಿಟ್ಟವನೇ ಬ್ರಹ್ಮ ನಿಂದೇ ಹೆಸರೂ ಪೂರಾ
ಒಂದೇ ಆಸೆ ನಂಗೆ ನಾನೂ ನೀನೂ ಸೇರಿ ಒಟ್ಟಿಗೆ
ನೀರು ಹಾಕಬೇಕು ಮನೆಯ ಮುಂದೆ ಮನಿ ಪ್ಲಾಂಟಿಗೆ
ಈನಾ ಮೀನಾ ಡೀಕಾ ವಾ ಫೆಂಟಾಸ್ಟಿಕ
ನಾ ಆಗೆ ಹೋದೆ ಮಿಕಾ ಬಾ ಕೈ ಹಿಡಕ
ಮನ್ಸು ಮಗು ಹಂಗೆ ಅಳ್ತಾ ಇತ್ತಲ್ಲ
ಗಿಲ್ಕಿ ಸೌಂಡಂಗೆ ನೀನು ನಕ್ದೆಲ್ಲ
ಹಾಯ್ ಜಿಂಗಾಲಾಲಾ
ಡೌ ಡೌ ಡೌ ಡಡಡಡಡೌ
ಐಯಾಮ್ ಫಾಲಿಂಗ್ ಇನ್ ಲವ್ ಡೌ
ಲವ್ ಲವ್ ಲಲವ್ ಲವ್
ಲವ್ ಲವ್ ಲಲವ್ ಲವ್
||ಜೂನಿಯರ್ ಮೊನಾಲಿಸಾ
ನಂಗಂತ ಹುಟ್ಟಿ ಬಂದೋಳ ನೀನು
ನೋಡದೆ ಮೀನಾಮೇಷ ನಾ ನಿನ್ನ ಹಿಂದೆ
ಕಮಿಂಗು ಸೂನು ||
ಜೂನಿಯರ್ ಮೊನಾಲಿಸಾ
ನಂಗಂತ ಹುಟ್ಟಿ ಬಂದೋಳ ನೀನು
ನೋಡದೆ ಮೀನಾಮೇಷ ನಾ ನಿನ್ನ ಹಿಂದೆ
ಕಮಿಂಗು ಸೂನು
ಈನಾ ಮೀನಾ ಡೀಕಾ ವಾ ಫೆಂಟಾಸ್ಟಿಕ
ನಾ ಆಗೆ ಹೋದೆ ಮಿಕಾ ಬಾ ಕೈ ಹಿಡಕ
ಮೈಸೋಪಗೂ ಕಾಸ್ ಇರ್ಲಿಲ್ಲ
ಮೈಸೂರಂಬಾರಿ ಸಿಕ್ಕಂಗಾಯ್ತಲ್ಲ
ಹಾಯ್ ಜಿಂಗಾಲಾಲಾ
ಡೌ ಡೌ ಡೌ ಡಡಡಡಡೌ
ಐಯಾಮ್ ಫಾಲಿಂಗ್ ಇನ್ ಲವ್ ಡೌ
ಲವ್ ಲವ್ ಲಲವ್ ಲವ್
ಲವ್ ಲವ್ ಲಲವ್ ಲವ್
ಹಾ ..
ಕವಡೆ ಕಣ್ಣು ಆಡ್ತಾಯಿದ್ರೆ ಚೌಕಾ ಬಾರಾ
ಅನಿಸುತ್ತೈತೆ ಆಟಾ ನಾನೆ ಗೆಲ್ಲೋಥರ
ನನ್ನ ಹಣೆಬರಹದಲ್ಲಿ ಫರ್ಸ್ಟು ಪ್ಯಾರಾ
ಬರೆದಿಟ್ಟವನೇ ಬ್ರಹ್ಮ ನಿಂದೇ ಹೆಸರೂ ಪೂರಾ
ಒಂದೇ ಆಸೆ ನಂಗೆ ನಾನೂ ನೀನೂ ಸೇರಿ ಒಟ್ಟಿಗೆ
ನೀರು ಹಾಕಬೇಕು ಮನೆಯ ಮುಂದೆ ಮನಿ ಪ್ಲಾಂಟಿಗೆ
ಈನಾ ಮೀನಾ ಡೀಕಾ ವಾ ಫೆಂಟಾಸ್ಟಿಕ
ನಾ ಆಗೆ ಹೋದೆ ಮಿಕಾ ಬಾ ಕೈ ಹಿಡಕ
ಮನ್ಸು ಮಗು ಹಂಗೆ ಅಳ್ತಾ ಇತ್ತಲ್ಲ
ಗಿಲ್ಕಿ ಸೌಂಡಂಗೆ ನೀನು ನಕ್ದೆಲ್ಲ
ಹಾಯ್ ಜಿಂಗಾಲಾಲಾ
ಡೌ ಡೌ ಡೌ ಡಡಡಡಡೌ
ಐಯಾಮ್ ಫಾಲಿಂಗ್ ಇನ್ ಲವ್ ಡೌ
ಲವ್ ಲವ್ ಲಲವ್ ಲವ್
ಲವ್ ಲವ್ ಲಲವ್ ಲವ್
||ಜೂನಿಯರ್ ಮೊನಾಲಿಸಾ
ನಂಗಂತ ಹುಟ್ಟಿ ಬಂದೋಳ ನೀನು
ನೋಡದೆ ಮೀನಾಮೇಷ ನಾ ನಿನ್ನ ಹಿಂದೆ
ಕಮಿಂಗು ಸೂನು ||
Jr.Monalisa song lyrics from Kannada Movie Harikathe Alla Girikathe starring Rishab Shetty, Thapaswini Poonacha, Rachana Inder, Lyrics penned by Trilok Trivikrama Sung by Vasuki Vaibhav, Music Composed by , film is Directed by Karan Ananth, Anirudh Mahesh and film is released on 2022