ಕಾಂಚಾಣ ಮಿನ ಮಿನ
ಜೇಬಲ್ಲಿ ಕಾಸಿದ್ರೆ ಸ್ಟಾಮಿನ
ಬಾಗ್ಯದ ಬಾಗ್ಲಿಗೆ ನೋಟಲ್ಲೆ ಕಟ್ಟುವ ತೋರಣ
ಲೋಕನೆ ದೇವ್ರ ಸ್ಟಾರ್ಟಪ್
ಕೊಟ್ಟೋವ್ನೆ ನಮಗೆ ಕೆಲಸ
ಕೊಡದೇನೆ ಸ್ಯಾಲರಿ ಸ್ಲಿಪ್
ಡೇ ಆಂಡ್ ನೈಟ್ ಹಾಕಿಸ್ತಾನೆ ನಾನಾ ವೇಷ
ಓ ಬವರಾಚಿ ಓ ಬವರಾಚಿ
ಓ ಬವರಾಚಿ ಓ ಬವರಾಚಿ
ಓ ಬವರಾಚಿ ಓ ಬವರಾಚಿ ಬವರಾಚಿ ಬವರಾಚಿ
ಸುಮ್ನೆ ಇರೋದೆ ಸುಮ ನ
ಮೂರೆ ಬಿಟ್ಟೋರ್ದೆ ಜಮಾನ
ಹೆಂಗಾದ್ರು ಪೈಸಾ ಕಮಾನ
ಮನ್ಸ ಮಧ್ಯಕ್ಕೆ ಹೆತ್ಕೊಂಡು
ಯಾವತ್ತೊ ಕಿತ್ಬಿಟ್ಟ ಬಾಲಾನ
ಜನ್ಮ ಸಾಲೋದಿಲ್ಲ ಮಂಗಾಟಕ್ಕೆ
ಪಾಪವನ್ನು ತೊಳಿಯೊದಿಲ್ಲ ನಿರ್ಮ
ಲೂಪಿನಲ್ಲಿ ತಿರುಗುವುದು ಕರ್ಮ
ಬವರಾಚಿ ಬವರಾಚಿ ಬವರಾಚಿ
ಬವರಾಚಿ ಬವರಾಚಿ ಬವರಾಚಿ
ಬವರಾಚಿ
ಓ ಬವರಾಚಿ ಓ ಬವರಾಚಿ
ಓ ಬವರಾಚಿ ಓ ಬವರಾಚಿ
ಓ ಬವರಾಚಿ ಓ ಬವರಾಚಿ ಬವರಾಚಿ ಬವರಾಚಿ
ಕಾಂಚಾಣ ಮಿನ ಮಿನ
ಜೇಬಲ್ಲಿ ಕಾಸಿದ್ರೆ ಸ್ಟಾಮಿನ
ಬಾಗ್ಯದ ಬಾಗ್ಲಿಗೆ ನೋಟಲ್ಲೆ ಕಟ್ಟುವ ತೋರಣ
ಲೋಕನೆ ದೇವ್ರ ಸ್ಟಾರ್ಟಪ್
ಕೊಟ್ಟೋವ್ನೆ ನಮಗೆ ಕೆಲಸ
ಕೊಡದೇನೆ ಸ್ಯಾಲರಿ ಸ್ಲಿಪ್
ಡೇ ಆಂಡ್ ನೈಟ್ ಹಾಕಿಸ್ತಾನೆ ನಾನಾ ವೇಷ
ಓ ಬವರಾಚಿ ಓ ಬವರಾಚಿ
ಓ ಬವರಾಚಿ ಓ ಬವರಾಚಿ
ಓ ಬವರಾಚಿ ಓ ಬವರಾಚಿ ಬವರಾಚಿ ಬವರಾಚಿ
ಸುಮ್ನೆ ಇರೋದೆ ಸುಮ ನ
ಮೂರೆ ಬಿಟ್ಟೋರ್ದೆ ಜಮಾನ
ಹೆಂಗಾದ್ರು ಪೈಸಾ ಕಮಾನ
ಮನ್ಸ ಮಧ್ಯಕ್ಕೆ ಹೆತ್ಕೊಂಡು
ಯಾವತ್ತೊ ಕಿತ್ಬಿಟ್ಟ ಬಾಲಾನ
ಜನ್ಮ ಸಾಲೋದಿಲ್ಲ ಮಂಗಾಟಕ್ಕೆ
ಪಾಪವನ್ನು ತೊಳಿಯೊದಿಲ್ಲ ನಿರ್ಮ
ಲೂಪಿನಲ್ಲಿ ತಿರುಗುವುದು ಕರ್ಮ
ಬವರಾಚಿ ಬವರಾಚಿ ಬವರಾಚಿ
ಬವರಾಚಿ ಬವರಾಚಿ ಬವರಾಚಿ
ಬವರಾಚಿ
ಓ ಬವರಾಚಿ ಓ ಬವರಾಚಿ
ಓ ಬವರಾಚಿ ಓ ಬವರಾಚಿ
ಓ ಬವರಾಚಿ ಓ ಬವರಾಚಿ ಬವರಾಚಿ ಬವರಾಚಿ