ಕಾಸು ಕರಗ ಗಂಟ
ಕನಸು ಮುರಿಯೋ ಗಂಟ
ಕೆಲಸ ಕೆಡುವ ಗಂಟ
ಮೂರು ಹೊತ್ತಿನ ಊಟ
ನೂರು ಪೀಕಲಾಟ
ಬಾಳೆ ಬಗನಿ ಗೂಟ
ಎಲ್ಲಾನು ನಶ್ವರ
ಹಾಗಂತ ಕಾಸ್ ಮಾಡ್ದೆ ಇರ್ತಾರ
ಇಲ್ಲಿ ಒಳ್ಳೆ ದಾರಿ ನೂರ ಎಂಟು ಇರ್ತವೆ
ಆದ್ರೂ ಕಳ್ಳ ದಾರಿ ಕಡೆಗೆ ಕಾಲು ಓಡ್ತವೆ
ಕಾಲು ಇಟ್ಟ ಕಡೆಯೆಲ್ಲ ಮನ್ಸ ಏನೂ ಉಳ್ಸಲ್ಲ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕೊಂಡ ಕನ್ಸ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕೊಂಡ ಕನ್ಸ
ಸಣ್ಣಮಕ್ಕಳಾಗೆ ಉಳ್ಕೋಬಾರ್ದ ನಾವು
ಸುಮ್ನೆ ದೊಡ್ಡೋರಾಗಿ ಏಳ್ಕೋಬೇಕ ಸಾವು
ಯಾರು ಇಲ್ಲ ತಿಳಿದೋರು ಭಗವಂತನ ತೀಟೆಯ
ಅಮಿಕಂಡ್ ಇರ್ದೆ ಹೊತ್ಕೊಂಡ್ವ
ಆಸೆ ದುರಾಸೆ ಮೂಟೆಯಾ
ಚೊಂಬು ಹುಡುಕಲು ಹೋಗಿ
ಹಂಡೆ ಕಳ್ಕಂಡ ಕಥೆಯ
ಬರ್ಕೊಂಡೋನು ಮನ್ಸ
ಓದ್ಕೊಂಡೋನು ಮನ್ಸ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕೊಂಡ ಕನ್ಸ
ಇನ್ನೆಂತ ಬಿಗನಾಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ಲಾರ್ದೆ ಬೆಳ್ಸವ್ನೆ ವಂಶ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕೊಂಡ ಕನ್ಸ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕೊಂಡ ಕನ್ಸ
ಕಾಸು ಕರಗ ಗಂಟ
ಕನಸು ಮುರಿಯೋ ಗಂಟ
ಕೆಲಸ ಕೆಡುವ ಗಂಟ
ಮೂರು ಹೊತ್ತಿನ ಊಟ
ನೂರು ಪೀಕಲಾಟ
ಬಾಳೆ ಬಗನಿ ಗೂಟ
ಎಲ್ಲಾನು ನಶ್ವರ
ಹಾಗಂತ ಕಾಸ್ ಮಾಡ್ದೆ ಇರ್ತಾರ
ಇಲ್ಲಿ ಒಳ್ಳೆ ದಾರಿ ನೂರ ಎಂಟು ಇರ್ತವೆ
ಆದ್ರೂ ಕಳ್ಳ ದಾರಿ ಕಡೆಗೆ ಕಾಲು ಓಡ್ತವೆ
ಕಾಲು ಇಟ್ಟ ಕಡೆಯೆಲ್ಲ ಮನ್ಸ ಏನೂ ಉಳ್ಸಲ್ಲ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕೊಂಡ ಕನ್ಸ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕೊಂಡ ಕನ್ಸ
ಸಣ್ಣಮಕ್ಕಳಾಗೆ ಉಳ್ಕೋಬಾರ್ದ ನಾವು
ಸುಮ್ನೆ ದೊಡ್ಡೋರಾಗಿ ಏಳ್ಕೋಬೇಕ ಸಾವು
ಯಾರು ಇಲ್ಲ ತಿಳಿದೋರು ಭಗವಂತನ ತೀಟೆಯ
ಅಮಿಕಂಡ್ ಇರ್ದೆ ಹೊತ್ಕೊಂಡ್ವ
ಆಸೆ ದುರಾಸೆ ಮೂಟೆಯಾ
ಚೊಂಬು ಹುಡುಕಲು ಹೋಗಿ
ಹಂಡೆ ಕಳ್ಕಂಡ ಕಥೆಯ
ಬರ್ಕೊಂಡೋನು ಮನ್ಸ
ಓದ್ಕೊಂಡೋನು ಮನ್ಸ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕೊಂಡ ಕನ್ಸ
ಇನ್ನೆಂತ ಬಿಗನಾಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ಲಾರ್ದೆ ಬೆಳ್ಸವ್ನೆ ವಂಶ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕೊಂಡ ಕನ್ಸ
ಇನ್ನೆಂತ ಬೇವರ್ಸಿ ಇರ್ಬೇಡ ಮನ್ಸ
ಮುಚ್ಕೊಂಡು ಇರ್ದೇನೆ ಕಟ್ಕೊಂಡ ಕನ್ಸ
Bevarsi Mansa song lyrics from Kannada Movie Harikathe Alla Girikathe starring Rishab Shetty, Thapaswini Poonacha, Rachana Inder, Lyrics penned by Yograj Bhat Sung by Vasuki Vaibhav, Music Composed by , film is Directed by Karan Ananth, Anirudh Mahesh and film is released on 2022