ಹೇಳಲು ಹೋದರೆ ಪದಗಳು ಸಾಲದು
ಈ ಒಂದು ಸಮಯವು ಹೋಗಲೆಬಾರದು
ನಗುವಾಗ ನೀನು ಮಗುವಾದೆ ನಾನು
ನೀ ಸಾಕಿದಂತ ಈ ಅಂಬೆಗಾಲು
ನಡೆದಾಡೊ ವೇಳೆ ಈಗ
ಬೇರೇನು ಬೇಕು ಬೇರೇನು ಬೇಕು
ಲೋಕನೆ ನೀನಾದಾಗ
||ಹೇಳಲು ಹೋದರೆ ಪದಗಳು ಸಾಲದು
ಈ ಒಂದು ಸಮಯವು ಹೋಗಲೆಬಾರದು||
ಮೋಡ ಗದರಿ ನಾನು ಹೆದರಿ
ಬೀಸೊ ಮಳೆಗೆ ಅಳುವಾಗ
ಕಥೆ ಹೇಳಿ ಒರೆಸಿದೆ ಕಣ್ಣು ನೀನು
ಅಪ್ಪ ನಿನ್ನ ಬೆನ್ನೇರಿ
ಉಪ್ಪು ಮೂಟೆಯಾಡಿರುವೆ
ನಿನ್ನ ಕಣ್ಣ ಉಪ್ಪು ನೀರಿನ
ಋಣ ತೀರಿಸೊ ದಾರಿ ತಿಳಿಸು
ದೇವರಿಗಿಂತ ದೇವರು ನೀನು
||ಹೇಳಲು ಹೋದರೆ ಪದಗಳು ಸಾಲದು
ಈ ಒಂದು ಸಮಯವು ಹೋಗಲೆಬಾರದು||
ಓ ನಿನ್ನ ಎದೆಯ ಇರುಳ ಮರೆಮಾಚಿ
ನನ್ನ ನಡೆಸೊ ಹಗಲನ್ನೆ
ದಿನ ಬಿತ್ತಿ ಬೆಳೆದವ ನೀನು ಬಾನು
ಕಣ್ಣಲ್ಲಿದೆ ನೂರಾರು ನೆನಪಿನ ಮುಂಗಾರು
ಕೇವಲ ನಿನ್ನ ನಗುವಿನ ಸನ್ಣ ಭರವಸೆ ಸಾಕು ನನಗೆ
ಲೋಕವ ಗೆಲ್ಲೊ ವೇದಿಕೆ ನೀನು
||ಹೇಳಲು ಹೋದರೆ ಪದಗಳು ಸಾಲದು
ಈ ಒಂದು ಸಮಯವು ಹೋಗಲೆಬಾರದು||
||ಹೇಳಲು ಹೋದರೆ ಪದಗಳು ಸಾಲದು
ಈ ಒಂದು ಸಮಯವು ಹೋಗಲೆಬಾರದು||
ಹೇಳಲು ಹೋದರೆ ಪದಗಳು ಸಾಲದು
ಈ ಒಂದು ಸಮಯವು ಹೋಗಲೆಬಾರದು
ನಗುವಾಗ ನೀನು ಮಗುವಾದೆ ನಾನು
ನೀ ಸಾಕಿದಂತ ಈ ಅಂಬೆಗಾಲು
ನಡೆದಾಡೊ ವೇಳೆ ಈಗ
ಬೇರೇನು ಬೇಕು ಬೇರೇನು ಬೇಕು
ಲೋಕನೆ ನೀನಾದಾಗ
||ಹೇಳಲು ಹೋದರೆ ಪದಗಳು ಸಾಲದು
ಈ ಒಂದು ಸಮಯವು ಹೋಗಲೆಬಾರದು||
ಮೋಡ ಗದರಿ ನಾನು ಹೆದರಿ
ಬೀಸೊ ಮಳೆಗೆ ಅಳುವಾಗ
ಕಥೆ ಹೇಳಿ ಒರೆಸಿದೆ ಕಣ್ಣು ನೀನು
ಅಪ್ಪ ನಿನ್ನ ಬೆನ್ನೇರಿ
ಉಪ್ಪು ಮೂಟೆಯಾಡಿರುವೆ
ನಿನ್ನ ಕಣ್ಣ ಉಪ್ಪು ನೀರಿನ
ಋಣ ತೀರಿಸೊ ದಾರಿ ತಿಳಿಸು
ದೇವರಿಗಿಂತ ದೇವರು ನೀನು
||ಹೇಳಲು ಹೋದರೆ ಪದಗಳು ಸಾಲದು
ಈ ಒಂದು ಸಮಯವು ಹೋಗಲೆಬಾರದು||
ಓ ನಿನ್ನ ಎದೆಯ ಇರುಳ ಮರೆಮಾಚಿ
ನನ್ನ ನಡೆಸೊ ಹಗಲನ್ನೆ
ದಿನ ಬಿತ್ತಿ ಬೆಳೆದವ ನೀನು ಬಾನು
ಕಣ್ಣಲ್ಲಿದೆ ನೂರಾರು ನೆನಪಿನ ಮುಂಗಾರು
ಕೇವಲ ನಿನ್ನ ನಗುವಿನ ಸನ್ಣ ಭರವಸೆ ಸಾಕು ನನಗೆ
ಲೋಕವ ಗೆಲ್ಲೊ ವೇದಿಕೆ ನೀನು
||ಹೇಳಲು ಹೋದರೆ ಪದಗಳು ಸಾಲದು
ಈ ಒಂದು ಸಮಯವು ಹೋಗಲೆಬಾರದು||
||ಹೇಳಲು ಹೋದರೆ ಪದಗಳು ಸಾಲದು
ಈ ಒಂದು ಸಮಯವು ಹೋಗಲೆಬಾರದು||
Helalu Hoodare song lyrics from Kannada Movie Harikathe Alla Girikathe starring Rishab Shetty, Thapaswini Poonacha, Rachana Inder, Lyrics penned by K Kalyan Sung by Pradeep Kumar, Music Composed by , film is Directed by Karan Ananth, Anirudh Mahesh and film is released on 2022