Gir Gir Gitle Zamana Lyrics

ಗಿರ್‌ ಗಿರ್‌ ಗಿಟ್ಲೆ ಜಮಾನ Lyrics

in Harikathe Alla Girikathe

in ಹರಿಕಥೆ ಅಲ್ಲ ಗಿರಿಕಥೆ

LYRIC

ಗಿರಿ ಗಿರಿ ಮರಿ ಗಿರಿ ಮರಿ ಗಿರಿ ಪಾಪ
ಗಿರಿ ಗಿರಿ ಮರಿ ಗಿರಿ ಮರಿ ಗಿರಿ ಪಾಪ
ಮರಿ ಗಿರಿ ಪಾಪ
ಗಿರ್‌ ಗಿರ್‌ ಗಿಟ್ಲೆ ಜಮಾನ
ಎಲ್ಲಾರ್ದು ಒಂದೇ ಪುರಾಣ
ಗಿರ್‌ ಗಿರ್‌ ಗಿಟ್ಲೆ ಜಮಾನ
ಎಲ್ಲಾರ್ದು ಒಂದೇ ಪುರಾಣ
ಕಾಸ್ಟ್ಲಿ ಕನಸ್ಸು ನಿಧಾನ
ಹುಟ್ಟಾಕೊ ದೇವ್ರು ಜಮಾನ
ಕವಿಯಾದ ಕಾಳಿದಾಸ ಓದಿದ್ದು ಒಂದನೇ ಕ್ಲಾಸ
ಗೆಲ್ತಾನೆ ನಮ್‌ ಗಿರಿನು ಸಿಗಬೇಕು ಒಂದವಕಾಶ
ಉಫ್ ಅಂತ ಊದಬೇಡಿ
ಈಗ ತಾನೆ ಹತ್ತಿರೊ ದೀಪವಿದು
 
ಓ ಓಓ
ಗೊರಕೆಯ ಸೌಂಡಲ್ಲೂ ಮುಟ್ಟಿ ಎಬ್ಬಿಸಿಬಿಡಿ
ಆಗ್ಲೂನು ಹೇಳ್ತಾನೆ ಸಿನೆಮಾ ನಮ್‌ ತಾಯ್ನುಡಿ
ಬಾಳೊಂದು ಚೂಚೆಂಡು ದೊಡ್ಡೋರು ಹೇಳೊತರ
ಮೈಯ್ಯೆಲ್ಲ ಕೆಂಪಾದ್ರು ಬಾಳೋದೆ ಒಂದು ವರ
ಕವಿಯಾದ ಕಾಳಿದಾಸ ಓದಿದ್ದು ಒಂದನೇ ಕ್ಲಾಸ
ಗೆಲ್ತಾನೆ ನಮ್‌ ಗಿರಿನು ಸಿಗಬೇಕು ಒಂದವಕಾಶ
ಉಫ್ ಅಂತ ಊದಬೇಡಿ
ಈಗ ತಾನೆ ಹತ್ತಿರೊ ದೀಪವಿದು

ಗಿರಿ ಗಿರಿ ಮರಿ ಗಿರಿ ಮರಿ ಗಿರಿ ಪಾಪ
ಗಿರಿ ಗಿರಿ ಮರಿ ಗಿರಿ ಮರಿ ಗಿರಿ ಪಾಪ
ಮರಿ ಗಿರಿ ಪಾಪ
ಗಿರ್‌ ಗಿರ್‌ ಗಿಟ್ಲೆ ಜಮಾನ
ಎಲ್ಲಾರ್ದು ಒಂದೇ ಪುರಾಣ
ಗಿರ್‌ ಗಿರ್‌ ಗಿಟ್ಲೆ ಜಮಾನ
ಎಲ್ಲಾರ್ದು ಒಂದೇ ಪುರಾಣ
ಕಾಸ್ಟ್ಲಿ ಕನಸ್ಸು ನಿಧಾನ
ಹುಟ್ಟಾಕೊ ದೇವ್ರು ಜಮಾನ
ಕವಿಯಾದ ಕಾಳಿದಾಸ ಓದಿದ್ದು ಒಂದನೇ ಕ್ಲಾಸ
ಗೆಲ್ತಾನೆ ನಮ್‌ ಗಿರಿನು ಸಿಗಬೇಕು ಒಂದವಕಾಶ
ಉಫ್ ಅಂತ ಊದಬೇಡಿ
ಈಗ ತಾನೆ ಹತ್ತಿರೊ ದೀಪವಿದು
 
ಓ ಓಓ
ಗೊರಕೆಯ ಸೌಂಡಲ್ಲೂ ಮುಟ್ಟಿ ಎಬ್ಬಿಸಿಬಿಡಿ
ಆಗ್ಲೂನು ಹೇಳ್ತಾನೆ ಸಿನೆಮಾ ನಮ್‌ ತಾಯ್ನುಡಿ
ಬಾಳೊಂದು ಚೂಚೆಂಡು ದೊಡ್ಡೋರು ಹೇಳೊತರ
ಮೈಯ್ಯೆಲ್ಲ ಕೆಂಪಾದ್ರು ಬಾಳೋದೆ ಒಂದು ವರ
ಕವಿಯಾದ ಕಾಳಿದಾಸ ಓದಿದ್ದು ಒಂದನೇ ಕ್ಲಾಸ
ಗೆಲ್ತಾನೆ ನಮ್‌ ಗಿರಿನು ಸಿಗಬೇಕು ಒಂದವಕಾಶ
ಉಫ್ ಅಂತ ಊದಬೇಡಿ
ಈಗ ತಾನೆ ಹತ್ತಿರೊ ದೀಪವಿದು

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ