-
ಪಾಲಿಸಮ್ಮ ಮುದ್ದು ಶಾರದೆ
ಅಮ್ಮ ಪಾಲಿಸಮ್ಮ ಮುದ್ದು ಶಾರದೆ
ಎನ್ನ ನಾಲಿಗೆಯಲ್ಲಿ ನಿಲ್ಲಬಾರದೆ
ಅಮ್ಮ ಪಾಲಿಸಮ್ಮ ಮುದ್ದು ಶಾರದೆ….
ಏನ್ ವರಸೆ ಆಹ ಏನ್ ವರಸೆ
ಬಿಳಿ ಧಿರಿಸೆ ತೊಟ್ಟು ಬಂದ ಅರಸೆ
ಹೊಂಟಂಗೆ ಪರಿಸೆ ಹೊಂಟಿದ್ದು ಸೊಗಸೆ
ಕಲಿಯೋಕೆ ದೊಣ್ಣೆವರಸೆ
ಇವ್ನ್ದು ಹಿಂಗೊಂದು ಹೊಸವರಸೆ
ಏನ್ ವರಸೆ ಅಯ್ಯೊ ಏನ್ ವರಸೆ
ಗಿರ್ ಗಿರಗಿರಗಿರ ಗಿರ್ರಂತ ದೊಣ್ಣೆಯನು
ಸರ್ರಂತ ತಿರುಗ್ಸ್ತಾನೆ ಧಿಮಾಕು ಮಂಡ್ಯ ಗಂಡಸೆ
ಪಿಳಿಪಿಳಿಪಿಳಿಪಿಳಿಪಿಳಕ್ಕು ಅಂತ ಕಣ್ಣು
ಮಿಟಕ್ ಮಿಟಕ್ಸ್ತಾಳೆ ಪರಾಫು ಹೇಳೊ ವಯಸೆ
ಗಾನಿಸೆ ಗಮನಿಸೆ ಅನ್ನುತಿರೆ ಮನಸ್ಸೆ…
ಗುರುತಿಸೆ ಗುರುದೆಸೆ ಬರುತ್ತಿದೆ ಬಳಸಿ
ತನ್ನ ಚಿತ್ರ ತೆಗೆದ ಗಾಳಿಯಲ್ಲಿ ಎಸೆದ
ನಕ್ಕು ನಕ್ಕು ನಿದ್ದೆಗೆಟ್ಟಳು
ಯಾರು ಯಾರು ಇರದ ಜಾಗದಲ್ಲಿ ಕುಣಿದ
ಕದ್ದು ನೋಡಿ ಆಸೆ ಪಟ್ಟಳು
ಜರಜರಜರಜರ ಜರ್ರಂತ
ಜಂಪರ್ಲಂಗ ಬರ್ರಂತ ಕುಣಿಯುತ್ತಲ್ಲ
ಇವನೆಸ್ರು ಹೇಳಿಬಿಟ್ಟರೆ
ಮಿರಮಿರಮಿರಮಿರ ಮಿರ್ರಂತ
ಮಿಂಚೊ ಮೀಸೆ ತಿದ್ದುತ್ತ ತಿರುವುತ್ತಾನೆ
ಇವಳನ್ನ ನೋಡಿಬಿಟ್ಟರೆ
ಗಸಗಸೆ ಗಸಗಸೆ ಒಲವಿನ ಪಾಯ್ಸ
ಗಟಗಟಗಟಗಟ ಕುಡಿಯುವ ಕನ್ಸ
ಬಾರಿ ಬಿತ್ರಿ ಇವಳು ಮನ್ಸು ಬಿಟ್ಟುಕೊಡಳು
ಹಿಂದೆ ಬಿದ್ದು ಹಿಂಗೆ ಕೆಟ್ಟನು
ರಾಗಿ ಹಾಗೆ ಇವಳು ತಾರಿಹೋಗಿ ಮಗಳು
ಎಲ್ಲ ಬಿಟ್ಟು ಭಂಗಿ ನೆಟ್ಟನು
-
ಪಾಲಿಸಮ್ಮ ಮುದ್ದು ಶಾರದೆ
ಅಮ್ಮ ಪಾಲಿಸಮ್ಮ ಮುದ್ದು ಶಾರದೆ
ಎನ್ನ ನಾಲಿಗೆಯಲ್ಲಿ ನಿಲ್ಲಬಾರದೆ
ಅಮ್ಮ ಪಾಲಿಸಮ್ಮ ಮುದ್ದು ಶಾರದೆ….
ಏನ್ ವರಸೆ ಆಹ ಏನ್ ವರಸೆ
ಬಿಳಿ ಧಿರಿಸೆ ತೊಟ್ಟು ಬಂದ ಅರಸೆ
ಹೊಂಟಂಗೆ ಪರಿಸೆ ಹೊಂಟಿದ್ದು ಸೊಗಸೆ
ಕಲಿಯೋಕೆ ದೊಣ್ಣೆವರಸೆ
ಇವ್ನ್ದು ಹಿಂಗೊಂದು ಹೊಸವರಸೆ
ಏನ್ ವರಸೆ ಅಯ್ಯೊ ಏನ್ ವರಸೆ
ಗಿರ್ ಗಿರಗಿರಗಿರ ಗಿರ್ರಂತ ದೊಣ್ಣೆಯನು
ಸರ್ರಂತ ತಿರುಗ್ಸ್ತಾನೆ ಧಿಮಾಕು ಮಂಡ್ಯ ಗಂಡಸೆ
ಪಿಳಿಪಿಳಿಪಿಳಿಪಿಳಿಪಿಳಕ್ಕು ಅಂತ ಕಣ್ಣು
ಮಿಟಕ್ ಮಿಟಕ್ಸ್ತಾಳೆ ಪರಾಫು ಹೇಳೊ ವಯಸೆ
ಗಾನಿಸೆ ಗಮನಿಸೆ ಅನ್ನುತಿರೆ ಮನಸ್ಸೆ…
ಗುರುತಿಸೆ ಗುರುದೆಸೆ ಬರುತ್ತಿದೆ ಬಳಸಿ
ತನ್ನ ಚಿತ್ರ ತೆಗೆದ ಗಾಳಿಯಲ್ಲಿ ಎಸೆದ
ನಕ್ಕು ನಕ್ಕು ನಿದ್ದೆಗೆಟ್ಟಳು
ಯಾರು ಯಾರು ಇರದ ಜಾಗದಲ್ಲಿ ಕುಣಿದ
ಕದ್ದು ನೋಡಿ ಆಸೆ ಪಟ್ಟಳು
ಜರಜರಜರಜರ ಜರ್ರಂತ
ಜಂಪರ್ಲಂಗ ಬರ್ರಂತ ಕುಣಿಯುತ್ತಲ್ಲ
ಇವನೆಸ್ರು ಹೇಳಿಬಿಟ್ಟರೆ
ಮಿರಮಿರಮಿರಮಿರ ಮಿರ್ರಂತ
ಮಿಂಚೊ ಮೀಸೆ ತಿದ್ದುತ್ತ ತಿರುವುತ್ತಾನೆ
ಇವಳನ್ನ ನೋಡಿಬಿಟ್ಟರೆ
ಗಸಗಸೆ ಗಸಗಸೆ ಒಲವಿನ ಪಾಯ್ಸ
ಗಟಗಟಗಟಗಟ ಕುಡಿಯುವ ಕನ್ಸ
ಬಾರಿ ಬಿತ್ರಿ ಇವಳು ಮನ್ಸು ಬಿಟ್ಟುಕೊಡಳು
ಹಿಂದೆ ಬಿದ್ದು ಹಿಂಗೆ ಕೆಟ್ಟನು
ರಾಗಿ ಹಾಗೆ ಇವಳು ತಾರಿಹೋಗಿ ಮಗಳು
ಎಲ್ಲ ಬಿಟ್ಟು ಭಂಗಿ ನೆಟ್ಟನು
Yen Varase song lyrics from Kannada Movie Happy Birthday starring Sachin, Samskruthi Shenoy, Achyuth Kumar, Lyrics penned by V Nagendra Prasad Sung by Vani Harikrishna, Music Composed by V Harikrishna, film is Directed by K Mahesh Sukhadhare and film is released on 2016