-
ಹೋಗುಮೆ ಹೋಗುಮೆ
ಎಲ್ಲರ ಒಂದಪ ಕದ್ದು ಹೋಗುಮೆ
ಬರುಮೆ ಬರುಮೆ
ಮಾರ್ನಮಿ ಹಬ್ಬವ ಕಳ್ಕಂಡ್ ಬರುಮೆ
ನಂದಿಬಟ್ಲು ಕಣ್ಣೋಳೆ
ಬೆಣ್ಣೆ ಕಡಿಯೊ ಊರೋಳೆ
ಪರ್ಪಂಚ ಅಂದ್ರೆ ನೀನೆ ನಂಗೆ
ಆಣೆ ಮಾಡ್ಲಕಾವೇರಿಮ್ಯಾಗೆ
||ಹೋಗುಮೆ ಹೋಗುಮೆ
ಎಲ್ಲರ ಒಂದಪ ಕದ್ದು ಹೋಗುಮೆ
ಬರುಮೆ ಬರುಮೆ
ಮಾರ್ನಮಿ ಹಬ್ಬವ ಕಳ್ಕಂಡ್ ಬರುಮೆ||
ನೋಡ್ ಕೂಡೊ ವಯಸ್ಸು ಅಲ್ವ ನಂದು
ಕಾಡ್ ಕೂಡೊ ವಯಸ್ಸು ಕಣೆ ನಿಂದು
ಅಯ್ಯೊ ಬಡ್ಕೊಂತು ಬುಡ್ ಬುಡ್ಕೆ ಹಂಗೆ ಮನಸು
ಕನ್ನಡಿ ಕಣ್ಣು ಹೊಡಿತ ಬಾ
ಬಳೆಯು ಕೈಯ ಎಳಿತ ಬಾ
ಅಫೂನು ಆಸೆ ನಿನ್ನ ಮ್ಯಾಲೆ
ನಂಗೂನು ಪ್ರೀತಿ ನಿನ್ನ ಮ್ಯಾಲೆ
ಚುಂಚುನ್ ಗಿರಿಯ ಭೈರವನಾಣೆ
||ಹೋಗುಮೆ ಹೋಗುಮೆ
ಎಲ್ಲರ ಒಂದಪ ಕದ್ದು ಹೋಗುಮೆ
ಬರುಮೆ ಬರುಮೆ
ಮಾರ್ನಮಿ ಹಬ್ಬವ ಕಳ್ಕಂಡ್ ಬರುಮೆ||
ನಿಲ್ಲುಮೆ ಬಲು ದೂರ ದೂರ
ಮಾಡುಮೆ ಪ್ರೀತಿ ಮನಸ್ಸಾರ
ನೀ ಆಗಲ್ಲ ಅಂದ್ಬುಟ್ರೆ ಎದೆಭಾರ
ಆಗುಮೆ ನಾವು ಜೋಡೆತ್ತು
ಅದಕ್ಕೆ ನೀನು ಕೈ ಎತ್ತು
ಸೂಲ್ಗಿತ್ತಿ ಯಾರೆ ಹೇಳು ನಿಂಗೆ
ಕೈಮುಟ್ಟಿ ಸರ್ನು ಮಾಡ್ತೀನೋಳ್ಗೆ
ಮೇಲುಕೋಟೆ ಚೆಲುವಣ್ಣನಾಣೆ
ಯಾವೊಳೆ ಯಾವೊಳೆ
ಮಲ್ಲಿಗೆ ಹೂವಂಗೆ ಘಮ್ ಅನ್ನೋಳೆ
ಯಾವನು ಏನಾರ ಅನ್ಕೊಳಿ
ಇನ್ಮ್ಯಾಗೆ ನೀನು ನನ್ನೋಳೆ
-
ಹೋಗುಮೆ ಹೋಗುಮೆ
ಎಲ್ಲರ ಒಂದಪ ಕದ್ದು ಹೋಗುಮೆ
ಬರುಮೆ ಬರುಮೆ
ಮಾರ್ನಮಿ ಹಬ್ಬವ ಕಳ್ಕಂಡ್ ಬರುಮೆ
ನಂದಿಬಟ್ಲು ಕಣ್ಣೋಳೆ
ಬೆಣ್ಣೆ ಕಡಿಯೊ ಊರೋಳೆ
ಪರ್ಪಂಚ ಅಂದ್ರೆ ನೀನೆ ನಂಗೆ
ಆಣೆ ಮಾಡ್ಲಕಾವೇರಿಮ್ಯಾಗೆ
||ಹೋಗುಮೆ ಹೋಗುಮೆ
ಎಲ್ಲರ ಒಂದಪ ಕದ್ದು ಹೋಗುಮೆ
ಬರುಮೆ ಬರುಮೆ
ಮಾರ್ನಮಿ ಹಬ್ಬವ ಕಳ್ಕಂಡ್ ಬರುಮೆ||
ನೋಡ್ ಕೂಡೊ ವಯಸ್ಸು ಅಲ್ವ ನಂದು
ಕಾಡ್ ಕೂಡೊ ವಯಸ್ಸು ಕಣೆ ನಿಂದು
ಅಯ್ಯೊ ಬಡ್ಕೊಂತು ಬುಡ್ ಬುಡ್ಕೆ ಹಂಗೆ ಮನಸು
ಕನ್ನಡಿ ಕಣ್ಣು ಹೊಡಿತ ಬಾ
ಬಳೆಯು ಕೈಯ ಎಳಿತ ಬಾ
ಅಫೂನು ಆಸೆ ನಿನ್ನ ಮ್ಯಾಲೆ
ನಂಗೂನು ಪ್ರೀತಿ ನಿನ್ನ ಮ್ಯಾಲೆ
ಚುಂಚುನ್ ಗಿರಿಯ ಭೈರವನಾಣೆ
||ಹೋಗುಮೆ ಹೋಗುಮೆ
ಎಲ್ಲರ ಒಂದಪ ಕದ್ದು ಹೋಗುಮೆ
ಬರುಮೆ ಬರುಮೆ
ಮಾರ್ನಮಿ ಹಬ್ಬವ ಕಳ್ಕಂಡ್ ಬರುಮೆ||
ನಿಲ್ಲುಮೆ ಬಲು ದೂರ ದೂರ
ಮಾಡುಮೆ ಪ್ರೀತಿ ಮನಸ್ಸಾರ
ನೀ ಆಗಲ್ಲ ಅಂದ್ಬುಟ್ರೆ ಎದೆಭಾರ
ಆಗುಮೆ ನಾವು ಜೋಡೆತ್ತು
ಅದಕ್ಕೆ ನೀನು ಕೈ ಎತ್ತು
ಸೂಲ್ಗಿತ್ತಿ ಯಾರೆ ಹೇಳು ನಿಂಗೆ
ಕೈಮುಟ್ಟಿ ಸರ್ನು ಮಾಡ್ತೀನೋಳ್ಗೆ
ಮೇಲುಕೋಟೆ ಚೆಲುವಣ್ಣನಾಣೆ
ಯಾವೊಳೆ ಯಾವೊಳೆ
ಮಲ್ಲಿಗೆ ಹೂವಂಗೆ ಘಮ್ ಅನ್ನೋಳೆ
ಯಾವನು ಏನಾರ ಅನ್ಕೊಳಿ
ಇನ್ಮ್ಯಾಗೆ ನೀನು ನನ್ನೋಳೆ
Hogume Hogume song lyrics from Kannada Movie Happy Birthday starring Sachin, Samskruthi Shenoy, Achyuth Kumar, Lyrics penned by V Nagendra Prasad Sung by Naveen Sajju, Music Composed by V Harikrishna, film is Directed by K Mahesh Sukhadhare and film is released on 2016