Video:
VIDEO
ಸಂಗೀತ ವೀಡಿಯೊ:
VIDEO
LYRIC
ನೀನಾಗಿ ಹೇಳಲಿಲ್ಲ
ನಾನಾಗಿ ಕೇಳಲಿಲ್ಲ ಕಾರಣ
ಯಾರಿಗೆ ಹೇಳಲೀಗ
ಈ ಮೂಕ ಮನಸಿನ
ತಲ್ಲಣ
ಮಾಡಿದ ತಪ್ಪೇನು ನಾನೀಗ
ಜೀವವೆ ನೀನಂತ ಇರುವಾಗ
ನನ್ನೇಕೆ ದೂರ ಮಾಡಿದೆ..
||ನೀನಾಗಿ ಹೇಳಲಿಲ್ಲ
ನಾನಾಗಿ ಕೇಳಲಿಲ್ಲ ಕಾರಣ
ಯಾರಿಗೆ ಹೇಳಲೀಗ
ಈ ಮೂಕ ಮನಸಿನ
ತಲ್ಲಣ||
ಹೂ ತುಂಬಿದ ಭಾವನೆಗಳ
ಮೇಲೇತಕೆ ಮುಳ್ಳು ಚುಚ್ಚಿದೆ
ಹುಂಗುಟ್ಟಿದ ಕನಸಗಳ ಈಗೇಕೆ
ಸುಳ್ಳು ಮಾಡಿದೆ
ಹೃದಯವ ಕೊಲ್ಲುವುದು ಅಹಂಕಾರ
ಯಾರೊ ಕೊಟ್ಟರು ಅಧಿಕಾರ
ಬದುಕೆ ನಿನ್ನದು ಅಂದುಕೊಂಡರು
ಜೀವಕು ಮೀರಿ ಪ್ರೀತಿಸಿದರೂ
ನನ್ನೇಕೆ ದೂರ ಮಾಡಿದೆ
||ನೀನಾಗಿ ಹೇಳಲಿಲ್ಲ
ನಾನಾಗಿ ಕೇಳಲಿಲ್ಲ ಕಾರಣ
ಯಾರಿಗೆ ಹೇಳಲೀಗ
ಈ ಮೂಕ ಮನಸಿನ
ತಲ್ಲಣ||
ಕಣ್ಣಾಗುವ ಬಾಳಿಗೇತಕೆ
ಕಣ್ಣೀರಿನ ಕಥೆ ಬರೆದೆ
ಒಂದಾಗುವ ಆಸೆಗೇತಕೆ
ಬೆಂದ್ಹೋಗುವ ಬರೆ ಎಳೆದೆ
ಸುಳಿವು ಕೊಡದೆ ನೀನೇತಕೆ
ಸುಳ್ಳು ಪ್ರೀತಿಯ ಸಾಧಿಸಿದೆ
ಉಸಿರೇ ನಿನದು ಅಂದುಕೊಂಡರು
ಹೃದಯ ನಿನಗೆ ನೀಡಿಬಿಟ್ಟರು
ನನ್ನೇಕೆ ಬೇರೆ ಮಾಡಿದೆ
||ನೀನಾಗಿ ಹೇಳಲಿಲ್ಲ
ನಾನಾಗಿ ಕೇಳಲಿಲ್ಲ ಕಾರಣ
ಯಾರಿಗೆ ಹೇಳಲೀಗ
ಈ ಮೂಕ ಮನಸಿನ
ತಲ್ಲಣ||
Please log in to see the full lyrics of this song.
ನೀನಾಗಿ ಹೇಳಲಿಲ್ಲ
ನಾನಾಗಿ ಕೇಳಲಿಲ್ಲ ಕಾರಣ
ಯಾರಿಗೆ ಹೇಳಲೀಗ
ಈ ಮೂಕ ಮನಸಿನ
ತಲ್ಲಣ
ಮಾಡಿದ ತಪ್ಪೇನು ನಾನೀಗ
ಜೀವವೆ ನೀನಂತ ಇರುವಾಗ
ನನ್ನೇಕೆ ದೂರ ಮಾಡಿದೆ..
||ನೀನಾಗಿ ಹೇಳಲಿಲ್ಲ
ನಾನಾಗಿ ಕೇಳಲಿಲ್ಲ ಕಾರಣ
ಯಾರಿಗೆ ಹೇಳಲೀಗ
ಈ ಮೂಕ ಮನಸಿನ
ತಲ್ಲಣ||
ಹೂ ತುಂಬಿದ ಭಾವನೆಗಳ
ಮೇಲೇತಕೆ ಮುಳ್ಳು ಚುಚ್ಚಿದೆ
ಹುಂಗುಟ್ಟಿದ ಕನಸಗಳ ಈಗೇಕೆ
ಸುಳ್ಳು ಮಾಡಿದೆ
ಹೃದಯವ ಕೊಲ್ಲುವುದು ಅಹಂಕಾರ
ಯಾರೊ ಕೊಟ್ಟರು ಅಧಿಕಾರ
ಬದುಕೆ ನಿನ್ನದು ಅಂದುಕೊಂಡರು
ಜೀವಕು ಮೀರಿ ಪ್ರೀತಿಸಿದರೂ
ನನ್ನೇಕೆ ದೂರ ಮಾಡಿದೆ
||ನೀನಾಗಿ ಹೇಳಲಿಲ್ಲ
ನಾನಾಗಿ ಕೇಳಲಿಲ್ಲ ಕಾರಣ
ಯಾರಿಗೆ ಹೇಳಲೀಗ
ಈ ಮೂಕ ಮನಸಿನ
ತಲ್ಲಣ||
ಕಣ್ಣಾಗುವ ಬಾಳಿಗೇತಕೆ
ಕಣ್ಣೀರಿನ ಕಥೆ ಬರೆದೆ
ಒಂದಾಗುವ ಆಸೆಗೇತಕೆ
ಬೆಂದ್ಹೋಗುವ ಬರೆ ಎಳೆದೆ
ಸುಳಿವು ಕೊಡದೆ ನೀನೇತಕೆ
ಸುಳ್ಳು ಪ್ರೀತಿಯ ಸಾಧಿಸಿದೆ
ಉಸಿರೇ ನಿನದು ಅಂದುಕೊಂಡರು
ಹೃದಯ ನಿನಗೆ ನೀಡಿಬಿಟ್ಟರು
ನನ್ನೇಕೆ ಬೇರೆ ಮಾಡಿದೆ
||ನೀನಾಗಿ ಹೇಳಲಿಲ್ಲ
ನಾನಾಗಿ ಕೇಳಲಿಲ್ಲ ಕಾರಣ
ಯಾರಿಗೆ ಹೇಳಲೀಗ
ಈ ಮೂಕ ಮನಸಿನ
ತಲ್ಲಣ||
Neenagi Helalilla song lyrics from Kannada Movie Happy Birthday starring Sachin, Samskruthi Shenoy, Achyuth Kumar, Lyrics penned by K Kalyan Sung by Vani Harikrishna, Music Composed by V Harikrishna, film is Directed by K Mahesh Sukhadhare and film is released on 2016