Kaagegyak Kannkappu Lyrics

ಕಾಗೆಗ್ಯಾಕ್‌ ಕಣ್‌ ಕಪ್ಪು Lyrics

in Happy Birthday

in ಹ್ಯಾಪಿ ಬರ್ತ್‌ಡೇ

LYRIC

Song Details Page after Lyrice

-
ಕಾಗೆಗ್ಯಾಕ್‌ ಕಣ್‌ ಕಪ್ಪು
ಕರಡಿಗ್ಯಾಕ್‌ ಮೇಕಪ್ಪು
ಕಾಗೆಗ್ಯಾಕ್‌ ಕಣ್‌ ಕಪ್ಪು
ಕರಡಿಗ್ಯಾಕ್‌ ಮೇಕಪ್ಪು
ಎಮ್ಮೆಗೆ ಫೇರ್‌ ಆಂಡ್‌ ಲವ್ಲಿ
ಯಾಕ್ ಬೇಕ್‌ ಅವ್ ಇದ್ದಂಗೆ ಇರಲಿ
 
||ಕಾಗೆಗ್ಯಾಕ್‌ ಕಣ್‌ ಕಪ್ಪು
ಕರಡಿಗ್ಯಾಕ್‌ ಮೇಕಪ್ಪು
ಕಾಗೆಗ್ಯಾಕ್‌ ಕಣ್‌ ಕಪ್ಪು
ಕರಡಿಗ್ಯಾಕ್‌ ಮೇಕಪ್ಪು
ಎಮ್ಮೆಗೆ ಫೇರ್‌ ಆಂಡ್‌ ಲವ್ಲಿ
ಯಾಕ್ ಬೇಕ್‌ ಅವ್ ಇದ್ದಂಗೆ ಇರಲಿ||
 
ಭಗವಂತ ಕೊಟ್ಟಿದ್ನ ಬದಲಾಯ್ಸಕ್‌ ಹೋಗಬ್ಯಾಡಿ
ಭಗವಂತ ಕೊಟ್ಟಿದ್ನ ಬದಲಾಯ್ಸಕ್‌ ಹೋಗಬ್ಯಾಡಿ
ಅವಿನಟ್ಟಂಗ್‌ ಇದ್ಬಿಟ್ಟು ಕೊಟ್ಟಿದ್ರಲ್‌ ಸುಖಪಟ್ಟು
ಕರದೇಟ್ಗೆ ಕೈಮುಕ್ಕೊಂಡ್‌ ಹೊಂಡಿ
ತಿರ್‌ ತಿರುಗಿ ಹಿಂದಕ್ ನೋಡ್ಬ್ಯಾಡಿ
ಕೊರ ಕೊರಗಿ ಕಣ್‌ ಕಣ್‌ ಬಿಡ್ಬ್ಯಾಡಿ
ತಿರ್‌ ತಿರುಗಿ ಹಿಂದಕ್ ನೋಡ್ಬ್ಯಾಡಿ
ಕೊರ ಕೊರಗಿ ಕಣ್‌ ಕಣ್‌ ಬಿಡ್ಬ್ಯಾಡಿ
(ಬ್ಯಾಡಿ ಬ್ಯಾಡಿ ಬ್ಯಾಡಿ ಬ್ಯಾಡಿ ಬ್ಯಾಡಿ)
 
ನಾಲ್ಗೆಲ ಕಟ್ಸಾರ ಬರದೋಳೆ ಸರಸ್ವತಿ
ಕನ್ನಡದಲ್‌ ಪದವಾಡ್ತೀನಿ
ನಾನ್‌ ಖುಷಿಯಾಗಿ ಕುಣಿದಾಡ್ತೀನಿ
ನಮ್‌ ಕಲೆಗಾರ್ನ ಕೊಂಡಾಡ್ತೀನಿ
ಎಡಗೋಲ್ಗೆ ಹೆಗಲ್‌ ಕಟ್ಟಿ
ಬಲಗೋಲ್ಗೆ ಬೆನ್‌ ತಟ್ಟಿ
ಕೊರಳಿಗೆ ಕೊರಳಾಯ್ತೀನಿ
ನಾನ್‌ ಜೀವಕ್‌ ಜೀವ ಕೊಡ್ತೀನಿ
ಎಂದು ಅಣ್ಣಾವ್ರಿಗೆ ಜೈ ಅಂತೀನಿ
ಬಂಗ ಬಡತನ ಇವೆಲ್ಲಾ ಹಿಂಗೆ ದಿನ ಇರೋದಿಲ್ಲ
ಸುಳ್ಳು ಪಳ್ಳು ಹೇಳೊರೆಲ್ಲ
ಸಾವ್ರಾರ್‌ ವರ್ಷ ಬದುಕೋದಿಲ್ಲ
ನಡೆದಷ್ಟೆ ನಮ್‌ ಸವಾರಿ
ನಾಗಮಂಗ್ಲಕ್ಕೆ ನಾಲ್ಗೇನೆ ದಾರಿ
ಹುಟ್ಸೀರೊ ಭಗವಂತ ಹುಲ್‌ ಮೇಯ್ಸಕ್ಕಿಲ್ವಂತೆ
ಯಾಕ್‌ ಮಾಡ್ಬೇಕು ಅದಕ್‌ ಚಿಂತೆ
ಬಂದೋಗೋದ್‌ ಒಂದ್‌ ದಿನದ್ ಸಂತೆ
ಕಡೆಗೆ ಒಗುದ್ಬಿಟ್ಟು ಹೋಗೊದಲ್ವ ಕಂತೆ
ಬಂದೋಗೋದ್‌ ಒಂದ್‌ ದಿನದ್ ಸಂತೆ
ಕಡೆಗೆ ಒಗುದ್ಬಿಟ್ಟು ಹೋಗೊದಲ್ವ ಕಂತೆ
(ಕಂತೆ ಕಂತೆ ಕಂತೆ ಕಂತೆ ಕಂತೆ‌ ಕಂತೆ ಕಂತೆ)
 
ಹೂವಂತೆ ಹಣ್ಣಂತೆ ಊದ್ಕಡ್ಡಿ ಹೊಗೆಯಂತೆ
ಧೂಪ ಕರ್ಪೂರಕ್ಕೆಲ್ಲ
ನಮ್‌ ದೇವ್ರೇನು ರೈಲ್‌ ಹತ್ತಲ್ಲ
ಈ ನರಮನಷ ತಿಳ್ಕೊಳಲ್ಲ
ಅವ್ನ್ ಆಡ್ಸಿದ್‌ ಆಟದಂಗೆ
ಅವ್ನ್‌ ಗೆರೆ ದಾಟದಂಗೆ ಇದ್ರೋನು ಮೆಚ್ತಾನಲ್ಲ
ನಾವಿರ್ಬೋದು ಯಾಕಾಗಲ್ಲ
ಮನಷ ನಗ್‌ ನಗ್ತ ಬಾಳ್ಬೇಕಲ್ಲ
ಪಾಪ ಪುಣ್ಯ ಅನ್ನೋದ್ನೆಲ್ಲಾ
ತೂಕ ಮಾಡ್ತ ಕೂತೋನಲ್ಲ
ಬೆಣ್ಣೆ ಹೊಡೆಯೊ ಜನ ಎಲ್ಲ
ಅವ್ನ್‌ ಕಣ್ತಪ್ಸಿ ಬದ್ಕಕ್‌ ಆಗಲ್ಲ
ಕಣ್ಮುಚ್ಕೊಂಡ್‌ ಕೂತಿಲ್ಲ ಅವ್ನು
ಒಸಿ ಕಣ್ಬುಟ್ಟಿ ನೋಡ್ಬೇಕು ನೀನು
ಅಂತೆಲ್ಲ ಹೇಳ್ಕೊಟ್ಟಿ ನನ್ ಹಟ್ಟಿ
ಹೊಸಲ್‌ ಮೆಟ್ಟಿ ಬಂದೋಳು
ನನ್‌ ಜೀವದ್‌ ರಾಣಿ
ಪಟ್ಸಾಮಳ್ಳಿಯ ಪುಟ್‌ ಸೋಮಣ್ಣನ ಮಗಳು
ಪಟ್ಸಾಮಳ್ಳಿಯ ಪುಟ್‌ ಸೋಮಣ್ಣನ ಮಗಳು
ಎಂತೆಂತೋರ್‌ ಹೆಣ್‌ ಕೇಳಕ್‌ ಬಂದ್ರು
ಆದ್ರೆ ಅವ್ಳ್‌ ಮಾತ್ರ ನನ್ನೆ ಒಪ್ಕೊಂಡ್ಲು
ಪಟ್ಸಾಮಳ್ಳಿಯ ಪುಟ್‌ ಸೋಮಣ್ಣನ ಮಗಳು
ಪಟ್ಸಾಮಳ್ಳಿಯ ಪುಟ್‌ ಸೋಮಣ್ಣನ ಮಗಳು
ಎಂತೆಂತೋರ್‌ ಹೆಣ್‌ ಕೇಳಕ್‌ ಬಂದ್ರು
ಅವ್ಳ್‌ ಮಾತ್ರ ನನ್ನೆ ಒಪ್ಕೊಂಡ್ಲು
ಬದುಕಿ ಬಾಳ್ತೀನ್‌ ಅಂದ್ಲು
ಬಲಗಾಲ ಇಟ್ಕೊಂಡ್‌ ಬಂದ್ಲು
ಬದುಕಿ ಬಾಳ್ತೀನ್‌ ಅಂದ್ಲು
ಬಲಗಾಲ ಇಟ್ಕೊಂಡ್‌ ಬಂದ್ಲು
ಗಿಲಿ ಗಿಲಿ ನಕ್ಕೊಂಡು ಗಿರಗಿಟ್ಲೆ ಆಡ್ಕೊಂಡು
ಮನೆತುಂಬ ಓಡಾಡ್ಕೊಂಡಿದ್ಲು
ಭಗವಂತ ಕಣ್‌ ಮುಚ್ಕೊಂಬುಟ್ಟ
ಯಮದೂತ ಎತ್ಕೊಂಡ್‌ ಹೋಗ್ಬಿಟ್ಟ
ಭಗವಂತ ಕಣ್‌ ಮುಚ್ಕೊಂಬುಟ್ಟ
ಯಮದೂತ ಎತ್ಕೊಂಡ್‌ ಹೋಗ್ಬಿಟ್ಟ

-
ಕಾಗೆಗ್ಯಾಕ್‌ ಕಣ್‌ ಕಪ್ಪು
ಕರಡಿಗ್ಯಾಕ್‌ ಮೇಕಪ್ಪು
ಕಾಗೆಗ್ಯಾಕ್‌ ಕಣ್‌ ಕಪ್ಪು
ಕರಡಿಗ್ಯಾಕ್‌ ಮೇಕಪ್ಪು
ಎಮ್ಮೆಗೆ ಫೇರ್‌ ಆಂಡ್‌ ಲವ್ಲಿ
ಯಾಕ್ ಬೇಕ್‌ ಅವ್ ಇದ್ದಂಗೆ ಇರಲಿ
 
||ಕಾಗೆಗ್ಯಾಕ್‌ ಕಣ್‌ ಕಪ್ಪು
ಕರಡಿಗ್ಯಾಕ್‌ ಮೇಕಪ್ಪು
ಕಾಗೆಗ್ಯಾಕ್‌ ಕಣ್‌ ಕಪ್ಪು
ಕರಡಿಗ್ಯಾಕ್‌ ಮೇಕಪ್ಪು
ಎಮ್ಮೆಗೆ ಫೇರ್‌ ಆಂಡ್‌ ಲವ್ಲಿ
ಯಾಕ್ ಬೇಕ್‌ ಅವ್ ಇದ್ದಂಗೆ ಇರಲಿ||
 
ಭಗವಂತ ಕೊಟ್ಟಿದ್ನ ಬದಲಾಯ್ಸಕ್‌ ಹೋಗಬ್ಯಾಡಿ
ಭಗವಂತ ಕೊಟ್ಟಿದ್ನ ಬದಲಾಯ್ಸಕ್‌ ಹೋಗಬ್ಯಾಡಿ
ಅವಿನಟ್ಟಂಗ್‌ ಇದ್ಬಿಟ್ಟು ಕೊಟ್ಟಿದ್ರಲ್‌ ಸುಖಪಟ್ಟು
ಕರದೇಟ್ಗೆ ಕೈಮುಕ್ಕೊಂಡ್‌ ಹೊಂಡಿ
ತಿರ್‌ ತಿರುಗಿ ಹಿಂದಕ್ ನೋಡ್ಬ್ಯಾಡಿ
ಕೊರ ಕೊರಗಿ ಕಣ್‌ ಕಣ್‌ ಬಿಡ್ಬ್ಯಾಡಿ
ತಿರ್‌ ತಿರುಗಿ ಹಿಂದಕ್ ನೋಡ್ಬ್ಯಾಡಿ
ಕೊರ ಕೊರಗಿ ಕಣ್‌ ಕಣ್‌ ಬಿಡ್ಬ್ಯಾಡಿ
(ಬ್ಯಾಡಿ ಬ್ಯಾಡಿ ಬ್ಯಾಡಿ ಬ್ಯಾಡಿ ಬ್ಯಾಡಿ)
 
ನಾಲ್ಗೆಲ ಕಟ್ಸಾರ ಬರದೋಳೆ ಸರಸ್ವತಿ
ಕನ್ನಡದಲ್‌ ಪದವಾಡ್ತೀನಿ
ನಾನ್‌ ಖುಷಿಯಾಗಿ ಕುಣಿದಾಡ್ತೀನಿ
ನಮ್‌ ಕಲೆಗಾರ್ನ ಕೊಂಡಾಡ್ತೀನಿ
ಎಡಗೋಲ್ಗೆ ಹೆಗಲ್‌ ಕಟ್ಟಿ
ಬಲಗೋಲ್ಗೆ ಬೆನ್‌ ತಟ್ಟಿ
ಕೊರಳಿಗೆ ಕೊರಳಾಯ್ತೀನಿ
ನಾನ್‌ ಜೀವಕ್‌ ಜೀವ ಕೊಡ್ತೀನಿ
ಎಂದು ಅಣ್ಣಾವ್ರಿಗೆ ಜೈ ಅಂತೀನಿ
ಬಂಗ ಬಡತನ ಇವೆಲ್ಲಾ ಹಿಂಗೆ ದಿನ ಇರೋದಿಲ್ಲ
ಸುಳ್ಳು ಪಳ್ಳು ಹೇಳೊರೆಲ್ಲ
ಸಾವ್ರಾರ್‌ ವರ್ಷ ಬದುಕೋದಿಲ್ಲ
ನಡೆದಷ್ಟೆ ನಮ್‌ ಸವಾರಿ
ನಾಗಮಂಗ್ಲಕ್ಕೆ ನಾಲ್ಗೇನೆ ದಾರಿ
ಹುಟ್ಸೀರೊ ಭಗವಂತ ಹುಲ್‌ ಮೇಯ್ಸಕ್ಕಿಲ್ವಂತೆ
ಯಾಕ್‌ ಮಾಡ್ಬೇಕು ಅದಕ್‌ ಚಿಂತೆ
ಬಂದೋಗೋದ್‌ ಒಂದ್‌ ದಿನದ್ ಸಂತೆ
ಕಡೆಗೆ ಒಗುದ್ಬಿಟ್ಟು ಹೋಗೊದಲ್ವ ಕಂತೆ
ಬಂದೋಗೋದ್‌ ಒಂದ್‌ ದಿನದ್ ಸಂತೆ
ಕಡೆಗೆ ಒಗುದ್ಬಿಟ್ಟು ಹೋಗೊದಲ್ವ ಕಂತೆ
(ಕಂತೆ ಕಂತೆ ಕಂತೆ ಕಂತೆ ಕಂತೆ‌ ಕಂತೆ ಕಂತೆ)
 
ಹೂವಂತೆ ಹಣ್ಣಂತೆ ಊದ್ಕಡ್ಡಿ ಹೊಗೆಯಂತೆ
ಧೂಪ ಕರ್ಪೂರಕ್ಕೆಲ್ಲ
ನಮ್‌ ದೇವ್ರೇನು ರೈಲ್‌ ಹತ್ತಲ್ಲ
ಈ ನರಮನಷ ತಿಳ್ಕೊಳಲ್ಲ
ಅವ್ನ್ ಆಡ್ಸಿದ್‌ ಆಟದಂಗೆ
ಅವ್ನ್‌ ಗೆರೆ ದಾಟದಂಗೆ ಇದ್ರೋನು ಮೆಚ್ತಾನಲ್ಲ
ನಾವಿರ್ಬೋದು ಯಾಕಾಗಲ್ಲ
ಮನಷ ನಗ್‌ ನಗ್ತ ಬಾಳ್ಬೇಕಲ್ಲ
ಪಾಪ ಪುಣ್ಯ ಅನ್ನೋದ್ನೆಲ್ಲಾ
ತೂಕ ಮಾಡ್ತ ಕೂತೋನಲ್ಲ
ಬೆಣ್ಣೆ ಹೊಡೆಯೊ ಜನ ಎಲ್ಲ
ಅವ್ನ್‌ ಕಣ್ತಪ್ಸಿ ಬದ್ಕಕ್‌ ಆಗಲ್ಲ
ಕಣ್ಮುಚ್ಕೊಂಡ್‌ ಕೂತಿಲ್ಲ ಅವ್ನು
ಒಸಿ ಕಣ್ಬುಟ್ಟಿ ನೋಡ್ಬೇಕು ನೀನು
ಅಂತೆಲ್ಲ ಹೇಳ್ಕೊಟ್ಟಿ ನನ್ ಹಟ್ಟಿ
ಹೊಸಲ್‌ ಮೆಟ್ಟಿ ಬಂದೋಳು
ನನ್‌ ಜೀವದ್‌ ರಾಣಿ
ಪಟ್ಸಾಮಳ್ಳಿಯ ಪುಟ್‌ ಸೋಮಣ್ಣನ ಮಗಳು
ಪಟ್ಸಾಮಳ್ಳಿಯ ಪುಟ್‌ ಸೋಮಣ್ಣನ ಮಗಳು
ಎಂತೆಂತೋರ್‌ ಹೆಣ್‌ ಕೇಳಕ್‌ ಬಂದ್ರು
ಆದ್ರೆ ಅವ್ಳ್‌ ಮಾತ್ರ ನನ್ನೆ ಒಪ್ಕೊಂಡ್ಲು
ಪಟ್ಸಾಮಳ್ಳಿಯ ಪುಟ್‌ ಸೋಮಣ್ಣನ ಮಗಳು
ಪಟ್ಸಾಮಳ್ಳಿಯ ಪುಟ್‌ ಸೋಮಣ್ಣನ ಮಗಳು
ಎಂತೆಂತೋರ್‌ ಹೆಣ್‌ ಕೇಳಕ್‌ ಬಂದ್ರು
ಅವ್ಳ್‌ ಮಾತ್ರ ನನ್ನೆ ಒಪ್ಕೊಂಡ್ಲು
ಬದುಕಿ ಬಾಳ್ತೀನ್‌ ಅಂದ್ಲು
ಬಲಗಾಲ ಇಟ್ಕೊಂಡ್‌ ಬಂದ್ಲು
ಬದುಕಿ ಬಾಳ್ತೀನ್‌ ಅಂದ್ಲು
ಬಲಗಾಲ ಇಟ್ಕೊಂಡ್‌ ಬಂದ್ಲು
ಗಿಲಿ ಗಿಲಿ ನಕ್ಕೊಂಡು ಗಿರಗಿಟ್ಲೆ ಆಡ್ಕೊಂಡು
ಮನೆತುಂಬ ಓಡಾಡ್ಕೊಂಡಿದ್ಲು
ಭಗವಂತ ಕಣ್‌ ಮುಚ್ಕೊಂಬುಟ್ಟ
ಯಮದೂತ ಎತ್ಕೊಂಡ್‌ ಹೋಗ್ಬಿಟ್ಟ
ಭಗವಂತ ಕಣ್‌ ಮುಚ್ಕೊಂಬುಟ್ಟ
ಯಮದೂತ ಎತ್ಕೊಂಡ್‌ ಹೋಗ್ಬಿಟ್ಟ

Kaagegyak Kannkappu song lyrics from Kannada Movie Happy Birthday starring Sachin, Samskruthi Shenoy, Achyuth Kumar, Lyrics penned by Krishne Gowda Sung by Vijay Prakash, Music Composed by V Harikrishna, film is Directed by K Mahesh Sukhadhare and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ