Prathi Mounavu Lyrics

ಪ್ರತಿ ಮೌನವು Lyrics

in Happy Birthday

in ಹ್ಯಾಪಿ ಬರ್ತ್‌ಡೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರತಿ ಮೌನವು ಪರಿಚಯವಾಗಲು
ಶುರುವಾಯ್ತು
ನಿನ್ನ ಜುಳು ಜುಳು ನಗುವಲ್ಲಿ
ಮೀಯುವ ಮನಸ್ಸಾಯ್ತು
ಬೀಸೊ ಗಾಳಿಯ ಮೆಲ್ಲಲಿಗಾನ
ಓಡೊ ನದಿಯ ಸಲ್ಲಲಿ ಸ್ನಾನ
ಯಾವ ಸ್ನೇಹವಿದು
ಮೃದುಲಾಸ್ಯ ಮೋಹವಿದು
 
||ಪ್ರತಿ ಮೌನವು ಪರಿಚಯವಾಗಲು
ಶುರುವಾಯ್ತು
ನಿನ್ನ ಜುಳು ಜುಳು ನಗುವಲ್ಲಿ
ಮೀಯುವ ಮನಸ್ಸಾಯ್ತು||
 
ನೂರು ತರಹ ತಾರೆಗಳ
ನೂಲುವಂತ ಆಕಾಶ
ನನ್ನ ನಿನ್ನನ ಕುರಿತು ದಿನ
ಹಾಡು ಹೊಸೆಯುತ್ತಿದೆ
ಈ ಭೂಮಿಯ ಪಲ್ಲವಿಗಳಲ್ಲಿ
ಪಾತ್ರ ವಹಿಸುತ್ತಿದೆ
ಈ ಕಾಲವೆ ನಮ್ಮ ಪ್ರೀತಿಗೊಂದು ಗುರುತು
ಮಳೆಯಬಿಲ್ಲಲಿ ಬುಟ್ಟಿ ಹೆಣೆಯುತ
ತಿಂಗಳ ಬೆಳಕ ಭಟ್ಟಿ ಇಳಿಸುತ
ಓದೊ ದಂತ ಕಥೆ
ಈ ನಮ್ಮ ಸ್ವಂತ ಕಥೆ
 
||ಪ್ರತಿ ಮೌನವು ಪರಿಚಯವಾಗಲು
ಶುರುವಾಯ್ತು
ನಿನ್ನ ಜುಳು ಜುಳು ನಗುವಲ್ಲಿ
ಮೀಯುವ ಮನಸ್ಸಾಯ್ತು||
 
ನಿನ್ನ ಕಣ್ಣ ಕುಂಚದಲಿ
ಬಣ್ಣ ಬಿಡುವ ಆಸೆಯಲಿ
ಪ್ರತಿಕ್ಷಣ ತೋಯ್ದಿಡುವೆ ಚಿತ್ರಪಟವಾಗಿ
ಮರುಕ್ಷಣ ಹೋಯ್ದಿಡುವೆ ಗಾಳಿಪಟವಾಗಿ
ನಮ್ಮಿಬರ ಉಸಿರಾಟ ಈಗ ಹೊಸತು
ಉಸಿರ ಏಣಿ ಹೃದಯ ಚಾವಣಿ
ಎದೆಯ ತಾಳಕ್ಕೆ ಒಲವೆ ಲಾವಣಿ
ಏನು ಮಾದಕತೆ ಮನಸ್ಸೂರೆಯಾದ ಕಥೆ
 
||ಪ್ರತಿ ಮೌನವು ಪರಿಚಯವಾಗಲು
ಶುರುವಾಯ್ತು
ನನ್ನ ಜುಳು ಜುಳು ನಗುವಲ್ಲಿ
ಮೀಯುವ ಮನಸ್ಸಾಯ್ತು||

-
ಪ್ರತಿ ಮೌನವು ಪರಿಚಯವಾಗಲು
ಶುರುವಾಯ್ತು
ನಿನ್ನ ಜುಳು ಜುಳು ನಗುವಲ್ಲಿ
ಮೀಯುವ ಮನಸ್ಸಾಯ್ತು
ಬೀಸೊ ಗಾಳಿಯ ಮೆಲ್ಲಲಿಗಾನ
ಓಡೊ ನದಿಯ ಸಲ್ಲಲಿ ಸ್ನಾನ
ಯಾವ ಸ್ನೇಹವಿದು
ಮೃದುಲಾಸ್ಯ ಮೋಹವಿದು
 
||ಪ್ರತಿ ಮೌನವು ಪರಿಚಯವಾಗಲು
ಶುರುವಾಯ್ತು
ನಿನ್ನ ಜುಳು ಜುಳು ನಗುವಲ್ಲಿ
ಮೀಯುವ ಮನಸ್ಸಾಯ್ತು||
 
ನೂರು ತರಹ ತಾರೆಗಳ
ನೂಲುವಂತ ಆಕಾಶ
ನನ್ನ ನಿನ್ನನ ಕುರಿತು ದಿನ
ಹಾಡು ಹೊಸೆಯುತ್ತಿದೆ
ಈ ಭೂಮಿಯ ಪಲ್ಲವಿಗಳಲ್ಲಿ
ಪಾತ್ರ ವಹಿಸುತ್ತಿದೆ
ಈ ಕಾಲವೆ ನಮ್ಮ ಪ್ರೀತಿಗೊಂದು ಗುರುತು
ಮಳೆಯಬಿಲ್ಲಲಿ ಬುಟ್ಟಿ ಹೆಣೆಯುತ
ತಿಂಗಳ ಬೆಳಕ ಭಟ್ಟಿ ಇಳಿಸುತ
ಓದೊ ದಂತ ಕಥೆ
ಈ ನಮ್ಮ ಸ್ವಂತ ಕಥೆ
 
||ಪ್ರತಿ ಮೌನವು ಪರಿಚಯವಾಗಲು
ಶುರುವಾಯ್ತು
ನಿನ್ನ ಜುಳು ಜುಳು ನಗುವಲ್ಲಿ
ಮೀಯುವ ಮನಸ್ಸಾಯ್ತು||
 
ನಿನ್ನ ಕಣ್ಣ ಕುಂಚದಲಿ
ಬಣ್ಣ ಬಿಡುವ ಆಸೆಯಲಿ
ಪ್ರತಿಕ್ಷಣ ತೋಯ್ದಿಡುವೆ ಚಿತ್ರಪಟವಾಗಿ
ಮರುಕ್ಷಣ ಹೋಯ್ದಿಡುವೆ ಗಾಳಿಪಟವಾಗಿ
ನಮ್ಮಿಬರ ಉಸಿರಾಟ ಈಗ ಹೊಸತು
ಉಸಿರ ಏಣಿ ಹೃದಯ ಚಾವಣಿ
ಎದೆಯ ತಾಳಕ್ಕೆ ಒಲವೆ ಲಾವಣಿ
ಏನು ಮಾದಕತೆ ಮನಸ್ಸೂರೆಯಾದ ಕಥೆ
 
||ಪ್ರತಿ ಮೌನವು ಪರಿಚಯವಾಗಲು
ಶುರುವಾಯ್ತು
ನನ್ನ ಜುಳು ಜುಳು ನಗುವಲ್ಲಿ
ಮೀಯುವ ಮನಸ್ಸಾಯ್ತು||

Prathi Mounavu song lyrics from Kannada Movie Happy Birthday starring Sachin, Samskruthi Shenoy, Achyuth Kumar, Lyrics penned by K Kalyan Sung by Sonu Nigam, Music Composed by V Harikrishna, film is Directed by K Mahesh Sukhadhare and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ