Ninna Ee Preethige Lyrics

ನಿನ್ನ ಈ ಪ್ರೀತಿಗೆ Lyrics

in Hani Hani

in ಹನಿ ಹನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ಈ ಪ್ರೀತಿಗೆ ಈ ನನ್ನ ಪ್ರಾಣವ ನಾ ನೀಡುವೆ
ನಿನ್ನ ಸಂತೋಷಕ್ಕೆ ಏಳೇಳು ಜನ್ಮವು ನಾ ಕಾಯುವೆ
ನೀನಿಲ್ಲದೆ ಉಸಿರಾಡೊಲ್ಲ ನೀನಿಲ್ಲದೆ ಕಾಲ ಓಡೊಲ್ಲ
ನನ್ನ ಈ ಕಣ್ಣಿನ ಭಾಷೆಗೆ ಹೃದಯವೆ ಸಾಕ್ಷಿಯು
ನನ್ನ ಈ ಹೃದಯದ ಹಾಡಿಗೆ ದೇವರೆ ಸಾಕ್ಷಿಯು
ನಿನ್ನ ಈ ಪ್ರೀತಿಗೆ ಈ ನನ್ನ ಪ್ರಾಣವ ನಾ ನೀಡುವೆ
ನಿನ್ನ ಸಂತೋಷಕ್ಕೆ ಏಳೇಳು ಜನ್ಮವು ನಾ ಕಾಯುವೆ
 
ಹೃದಯ ಒಂದು ಹೃದಯ ನನ್ನ ಪ್ರೀತಿನ ಹೇಳೊ ಕ್ಷಣ
ಜಗದಲ್ಲಿ ಸಾವಿರ ಋತುಗಳು ಮೂಡಿಬರುತ್ತಾವೆ ಒಂದೇ ದಿನ
ಪ್ರೀತಿ ಗುರುತಿಗೆ ನೂರು ತಾಜಮಹಲ ರೆಪ್ಪೆಯಲ್ಲೆ ಕಟ್ಟಬಲ್ಲೆ ನಿನ್ನಾಣೆಗು
ಚಂದಿರಂಗು ತಿಳಿದಂಗೆ ಬೆಳದಿಂಗಳ ಕದ್ದು ಮುಚ್ಚಿ ತರಬಲ್ಲೆ ನನ್ನಾಣೆಗು
ಯುಗದಾಚೆಗು ಯುಗಳ ಗೀತೆನ ಹಾಡುವೆ ನನ್ನ ಪ್ರೀತಿ ಜೋಪಾನ
ನಮ್ಮ ಒಂದೊಂದು ಹೆಜ್ಜೆಯಲ್ಲೂ ಪ್ರೀತಿಯೆ ಕಾವಲು
ಪ್ರತಿ ಕನಸ್ಸಿಗು ಆಕಾಶವೆ ತೆರೆದಿರೊ ಬಾಗಿಲು
 
ಒಲವು ಒಂದು ಒಲವು ಶುರುವಾಗೋದೆ ಗೊತ್ತಾಗದು
ಮನಸ್ಸಿನ ಮೊದಲ ಕನಸ್ಸಿನ ಹೆಜ್ಜೆ ಮರೆವಲ್ಲು ಮರೆಯಾಗದು
ಸುತ್ತೊ ಭೂಮಿಯಲ್ಲಿ ನಮ್ಮದೊಂದೆ ಚರಿತೆ
ಅನ್ನಿಸುವ ಹಾಗೆ ನಾವು ಬಾಳೋಣ ಬಾ
ಮೂರು ಹೊತ್ತು ಸಾವು ನಮಗೆಲ್ಲೆ ಇದ್ದರು
ಒಂದೆ ಜೀವವಾಗಿ ಮುಂದೆ ಸಾಗೋಣ ಬಾ
ನಿನ್ನಿಂದಲೆ ನನ್ನ ಉಸಿರಾಟ ಹೌದೆಲ್ಲಿದೆ ಭೂಮಿ ತಿರುಗಾಟ
ನಮ್ಮ ಪ್ರತಿ ನಾಳೆಗು ಪ್ರೀತಿಯೆ ಬೆಳಕಿನ ತೋರಣ
ಅರೆ ಏನಾದರು ಸರಿಯೆ ಪ್ರೀತಿಯೆ ಕಾರಣ
 
||ನಿನ್ನ ಈ ಪ್ರೀತಿಗೆ ಈ ನನ್ನ ಪ್ರಾಣವ ನಾ ನೀಡುವೆ
ನಿನ್ನ ಸಂತೋಷಕ್ಕೆ ಏಳೇಳು ಜನ್ಮವು ನಾ ಕಾಯುವೆ
ನೀನಿಲ್ಲದೆ ಉಸಿರಾಡೊಲ್ಲ ನೀನಿಲ್ಲದೆ ಕಾಲ ಓಡೊಲ್ಲ
ನನ್ನ ಈ ಕಣ್ಣಿನ ಭಾಷೆಗೆ ಹೃದಯವೆ ಸಾಕ್ಷಿಯು
ನನ್ನ ಈ ಹೃದಯದ ಹಾಡಿಗೆ ದೇವರೆ ಸಾಕ್ಷಿಯು ||

Ninna Ee Preethige song lyrics from Kannada Movie Hani Hani starring Tharun Chandra, Pooja Gandhi, Rangayana Raghu, Lyrics penned by K Kalyan Sung by Sonu Nigam, Shreya Ghoshal, Music Composed by S Chinna, film is Directed by Sharan and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ