Dhinaku Dhina Lyrics

ಧಿನಕ್ ಧಿನಕು ಧಿನ್ನ Lyrics

in Hani Hani

in ಹನಿ ಹನಿ

LYRIC

Song Details Page after Lyrice

-
ಧಿನಕ್ ಧಿನಕು ಧಿನ್ನ ಧಿನ್ನ
ದಿನ ಸುಮ್ನೆ ಕಳೆದರೆ ಬರದು ಇನ್ನ
ಧಿನಕ್ ಧಿನಕು ಧಿನ್ನ ಧಿನ್ನ
ಮಸ್ತ್‌ ಮಜಾ ಮಾಡುತಿರು ಲೈಫ್ನ
ತಿರು ತಿರುಗೊ ಭೂಮಿಯ ಮೇಲೆ
ಹೊಡಿ ಹೊಡಿಯೊ ನೀ ಗೋಲು
ಹೆದರಿದರೆ ಬಾಳಲಿ ಸೋಲು
ಗೆಲಿಸುವುದೆ ನಿನ್ನ ಸ್ಮೈಲು
ಎಲ್ಲು ನೀ ಗೆಲ್ಲು ಬಿಡಬೇಡ ನಿನ್ನ ಸ್ಮೈಲು
ಎಲ್ಲು ಎಲ್ಲೆಲ್ಲು ನಿನ್ನಂತೆ ನೀನು ನಿಲ್ಲು
 
||ಧಿನಕ್ ಧಿನಕು ಧಿನ್ನ ಧಿನ್ನ
ದಿನ ಸುಮ್ನೆ ಕಳೆದರೆ ಬರದು ಇನ್ನ
ಧಿನಕ್ ಧಿನಕು ಧಿನ್ನ ಧಿನ್ನ
ಮಸ್ತ್‌ ಮಜಾ ಮಾಡುತಿರು ಲೈಫ್ನ||
 
ಕಾಲೇಜ್‌ ಬಿಂಗಳ ಕ್ಯಾಂಪಸ್‌ ಛಲವಿದ್ದರೇನೆ ಸಕ್ಸೆಸ್ಸು
ಸಾಧಿಸು ನೀ ತೋರಿಸು ಗೆಲುವೆಂಬ ಬಾವುಟ ನೀ ಹಾರ್ಸು
ಯಾರದೇತಕೆ ಹಂಗು ನಿನ್ನಂತೆ ನಡೆದರೆ ನೀ ಕಿಂಗು
ಆಡಲು ಹಾರಾಡಲು ಲೈಸೆನ್ಸಿದೆ ಯಾಕೆ ಫೀಲಿಂಗು
ಸರಿಯೆನುವುದು ಮಾಡುವುದ ಕಲಿ ಕಲಿಯುತ ದಿನ ದೂಡುವುದ ತಿಳಿ
ತಿಳಿಯುತ ಎಲ್ಲ ಬಾಳಿನಲ್ಲಿ ನಲಿ ನಲಿನಲಿಯುತ ಬದುಕುವುದ ಕಲಿ
ಲೋಕವೆ ಅಂಗೈಲಿದೆ ನಮಗೆ ಇನ್ನೇನು ಬೇಕಿದೆ
 
||ಧಿನಕ್ ಧಿನಕು ಧಿನ್ನ ಧಿನ್ನ
ದಿನ ಸುಮ್ನೆ ಕಳೆದರೆ ಬರದು ಇನ್ನ
ಧಿನಕ್ ಧಿನಕು ಧಿನ್ನ ಧಿನ್ನ
ಮಸ್ತ್‌ ಮಜಾ ಮಾಡುತಿರು ಲೈಫ್ನ||
 
ಲೋಕವೆಲ್ಲವು ಕಲ್ಲರ್‌ ನಮ್ಮ ಕಣ್ಣಿಗೇತಕೆ ಸೆನ್ಸಾರ್
ಓವರು ಎಲ್ಲ ಗ್ಲಾಮರ್ ಇಲ್ಲಿ ನಮ್ಮದೆ ಇನ್ನು ದರ್ಬಾರು
ನಮ್ಮ ಹಾರ್ಟು ಒಂದು ಸೆಲ್‌ ಫೋನು
ಚೆಲುವೆರ ಕಂಡು ಶುರು ರಿಂಗ್‌ ಟೋನ್
ಹಾರ್ಟಿನ ರೆಡ್‌ ಹೋಗಲಿ ಮಿಸ್‌ ಕಾಲ್ಗಳು ಎಲ್ಲ ಕಾಮನ್ನು
ಗೆಳೆತನವನು ಕಳೆದುಕೊಳ್ಳಬೇಡ ನಿನ್ನತನವನು ಬಿಟ್ಟುಕೊಡಬೇಡ
ಹಗೆತನವನ್ನು ಬೆಳೆಸಿಕೊಳ್ಳಬೇಡ ಜನಗಣಮನ ಮರೆಯಬೇಡ
ಕರುನಾಡಿನ ಪ್ರೀತಿ ಇದೆ ನಮಗಿನ್ನೇನು ಬೇಕಿದೆ
 
||ಧಿನಕ್ ಧಿನಕು ಧಿನ್ನ ಧಿನ್ನ
ದಿನ ಸುಮ್ನೆ ಕಳೆದರೆ ಬರದು ಇನ್ನ
ಧಿನಕ್ ಧಿನಕು ಧಿನ್ನ ಧಿನ್ನ
ಮಸ್ತ್‌ ಮಜಾ ಮಾಡುತಿರು ಲೈಫ್ನ
ತಿರು ತಿರುಗೊ ಭೂಮಿಯ ಮೇಲೆ
ಹೊಡಿ ಹೊಡಿಯೊ ನೀ ಗೋಲು
ಹೆದರಿದರೆ ಬಾಳಲಿ ಸೋಲು
ಗೆಲಿಸುವುದೆ ನಿನ್ನ ಸ್ಮೈಲು
ಎಲ್ಲು ನೀ ಗೆಲ್ಲು ಬಿಡಬೇಡ ನಿನ್ನ ಸ್ಮೈಲು
ಎಲ್ಲು ಎಲ್ಲೆಲ್ಲು ನಿನ್ನಂತೆ ನೀನು ನಿಲ್ಲು||

-
ಧಿನಕ್ ಧಿನಕು ಧಿನ್ನ ಧಿನ್ನ
ದಿನ ಸುಮ್ನೆ ಕಳೆದರೆ ಬರದು ಇನ್ನ
ಧಿನಕ್ ಧಿನಕು ಧಿನ್ನ ಧಿನ್ನ
ಮಸ್ತ್‌ ಮಜಾ ಮಾಡುತಿರು ಲೈಫ್ನ
ತಿರು ತಿರುಗೊ ಭೂಮಿಯ ಮೇಲೆ
ಹೊಡಿ ಹೊಡಿಯೊ ನೀ ಗೋಲು
ಹೆದರಿದರೆ ಬಾಳಲಿ ಸೋಲು
ಗೆಲಿಸುವುದೆ ನಿನ್ನ ಸ್ಮೈಲು
ಎಲ್ಲು ನೀ ಗೆಲ್ಲು ಬಿಡಬೇಡ ನಿನ್ನ ಸ್ಮೈಲು
ಎಲ್ಲು ಎಲ್ಲೆಲ್ಲು ನಿನ್ನಂತೆ ನೀನು ನಿಲ್ಲು
 
||ಧಿನಕ್ ಧಿನಕು ಧಿನ್ನ ಧಿನ್ನ
ದಿನ ಸುಮ್ನೆ ಕಳೆದರೆ ಬರದು ಇನ್ನ
ಧಿನಕ್ ಧಿನಕು ಧಿನ್ನ ಧಿನ್ನ
ಮಸ್ತ್‌ ಮಜಾ ಮಾಡುತಿರು ಲೈಫ್ನ||
 
ಕಾಲೇಜ್‌ ಬಿಂಗಳ ಕ್ಯಾಂಪಸ್‌ ಛಲವಿದ್ದರೇನೆ ಸಕ್ಸೆಸ್ಸು
ಸಾಧಿಸು ನೀ ತೋರಿಸು ಗೆಲುವೆಂಬ ಬಾವುಟ ನೀ ಹಾರ್ಸು
ಯಾರದೇತಕೆ ಹಂಗು ನಿನ್ನಂತೆ ನಡೆದರೆ ನೀ ಕಿಂಗು
ಆಡಲು ಹಾರಾಡಲು ಲೈಸೆನ್ಸಿದೆ ಯಾಕೆ ಫೀಲಿಂಗು
ಸರಿಯೆನುವುದು ಮಾಡುವುದ ಕಲಿ ಕಲಿಯುತ ದಿನ ದೂಡುವುದ ತಿಳಿ
ತಿಳಿಯುತ ಎಲ್ಲ ಬಾಳಿನಲ್ಲಿ ನಲಿ ನಲಿನಲಿಯುತ ಬದುಕುವುದ ಕಲಿ
ಲೋಕವೆ ಅಂಗೈಲಿದೆ ನಮಗೆ ಇನ್ನೇನು ಬೇಕಿದೆ
 
||ಧಿನಕ್ ಧಿನಕು ಧಿನ್ನ ಧಿನ್ನ
ದಿನ ಸುಮ್ನೆ ಕಳೆದರೆ ಬರದು ಇನ್ನ
ಧಿನಕ್ ಧಿನಕು ಧಿನ್ನ ಧಿನ್ನ
ಮಸ್ತ್‌ ಮಜಾ ಮಾಡುತಿರು ಲೈಫ್ನ||
 
ಲೋಕವೆಲ್ಲವು ಕಲ್ಲರ್‌ ನಮ್ಮ ಕಣ್ಣಿಗೇತಕೆ ಸೆನ್ಸಾರ್
ಓವರು ಎಲ್ಲ ಗ್ಲಾಮರ್ ಇಲ್ಲಿ ನಮ್ಮದೆ ಇನ್ನು ದರ್ಬಾರು
ನಮ್ಮ ಹಾರ್ಟು ಒಂದು ಸೆಲ್‌ ಫೋನು
ಚೆಲುವೆರ ಕಂಡು ಶುರು ರಿಂಗ್‌ ಟೋನ್
ಹಾರ್ಟಿನ ರೆಡ್‌ ಹೋಗಲಿ ಮಿಸ್‌ ಕಾಲ್ಗಳು ಎಲ್ಲ ಕಾಮನ್ನು
ಗೆಳೆತನವನು ಕಳೆದುಕೊಳ್ಳಬೇಡ ನಿನ್ನತನವನು ಬಿಟ್ಟುಕೊಡಬೇಡ
ಹಗೆತನವನ್ನು ಬೆಳೆಸಿಕೊಳ್ಳಬೇಡ ಜನಗಣಮನ ಮರೆಯಬೇಡ
ಕರುನಾಡಿನ ಪ್ರೀತಿ ಇದೆ ನಮಗಿನ್ನೇನು ಬೇಕಿದೆ
 
||ಧಿನಕ್ ಧಿನಕು ಧಿನ್ನ ಧಿನ್ನ
ದಿನ ಸುಮ್ನೆ ಕಳೆದರೆ ಬರದು ಇನ್ನ
ಧಿನಕ್ ಧಿನಕು ಧಿನ್ನ ಧಿನ್ನ
ಮಸ್ತ್‌ ಮಜಾ ಮಾಡುತಿರು ಲೈಫ್ನ
ತಿರು ತಿರುಗೊ ಭೂಮಿಯ ಮೇಲೆ
ಹೊಡಿ ಹೊಡಿಯೊ ನೀ ಗೋಲು
ಹೆದರಿದರೆ ಬಾಳಲಿ ಸೋಲು
ಗೆಲಿಸುವುದೆ ನಿನ್ನ ಸ್ಮೈಲು
ಎಲ್ಲು ನೀ ಗೆಲ್ಲು ಬಿಡಬೇಡ ನಿನ್ನ ಸ್ಮೈಲು
ಎಲ್ಲು ಎಲ್ಲೆಲ್ಲು ನಿನ್ನಂತೆ ನೀನು ನಿಲ್ಲು||

Dhinaku Dhina song lyrics from Kannada Movie Hani Hani starring Tharun Chandra, Pooja Gandhi, Rangayana Raghu, Lyrics penned by Shyam Sung by Karthik, Music Composed by S Chinna, film is Directed by Sharan and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ