-
ಬೇಡ ಬೇಡ ಯೋಚ್ನೆ ಮಾಡಬೇಡ
ಯಾರೇನೆ ಅಂದರೂನು ಅನ್ನದಿದ್ದರು
ಸಾರಿ ಸಾರಿ ಯೋಚನೆ ಒಂದೆ ದಾರಿ
ಯಾರೇನೆ ಅಂದರೂನು ಅನ್ನದಿದ್ದರು
ಮುಳುಗೇಳೊ ಸೂರ್ಯನಿಗಿಲ್ಲ ಚಿಂತೆ
ಮಲಗೇಳೊ ನಮಗೇಕಂತೆ ಚಿಂತೆ
ಮುಳುಗೇಳೊ ಸೂರ್ಯನಿಗಿಲ್ಲ ಚಿಂತೆ
ಮಲಗೇಳೊ ನಮಗೇಕಂತೆ ಚಿಂತೆ
||ಬೇಡ ಬೇಡ ಯೋಚ್ನೆ ಮಾಡಬೇಡ
ಯಾರೇನೆ ಅಂದರೂನು ಅನ್ನದಿದ್ದರು
ಸಾರಿ ಸಾರಿ ಯೋಚನೆ ಒಂದೆ ದಾರಿ
ಯಾರೇನೆ ಅಂದರೂನು ಅನ್ನದಿದ್ದರು||
ಮೀನಾಮೇಷ ಎಣ್ಸಿದ್ರು ಏನೆ ಲೆಕ್ಕ ಹಾಕಿದ್ರು
ಆಗೊದೆಂದು ನಿಲ್ಲೊಲ್ಲ
ಯೋಚನೆಯ ಮಾಡದೆ ಹಾಯಾಗಿರು
ಮೆಲ್ಲಗೆ ಏನಾದ್ರು ಪರ್ವಾಗಿಲ್ಲ
ಯೋಚನೆಯು ಮಾಡದೆ ಸುಮ್ಮನೆಯೆ ಕೂರೋಕೆ
ನಾನು ಬಂಡೆಕಲ್ಲಲ್ಲ
ಸ್ವಲ್ಪ ಬುದ್ದಿ ಇರೋರು ಯಾರು ಸುಮ್ನೆ ಕೂರಲ್ಲ
ಚಿಂತೆನ ಮಾಡ್ತಾರೆಲ್ಲ
ಹೇಗೇಳಲಿ ನಾ ನಿಂಗೆ ಸುಮ್ ಸುಮ್ನೆ ಯಾಕ್ ಯೋಚನೆ
ಭೂಲೋಕದ ಜನರಿಗೆ ಚಿಂತೆನೆ ಆರಾಧನೆ
||ಬೇಡ ಬೇಡ ಯೋಚ್ನೆ ಮಾಡಬೇಡ
ಯಾರೇನೆ ಅಂದರೂನು ಅನ್ನದಿದ್ದರು
ಸಾರಿ ಸಾರಿ ಯೋಚನೆ ಒಂದೆ ದಾರಿ
ಯಾರೇನೆ ಅಂದರೂನು ಅನ್ನದಿದ್ದರು||
ಮೂರು ಹೊತ್ತು ಚಿಂತೆಲಿ ಮುಳುಗಿದ್ದರು
ಮೂವತ್ತೆರಡನೆ ತಾರೀಖು ಬರೊಲ್ಲ
ಮುತ್ತಿನಂತ ಮಾತನ್ನು ಹೇಳುತ್ತಿದ್ರೆ
ನೀನೇಕೆ ನನ್ ಮಾತೆ ಕೇಳುತಿಲ್ಲ
ಯೋಚನೆಯು ಮಾಡಿನೆ ಪಂದ್ಯದಲ್ಲಿ
ಮೊಲನ ಆನೆ ಅಂದು ಸೋಲ್ಸಿಲ್ವ
ಹೂಜಿದಳ ಸೇರಿದ್ದ ನೀರು ಮೇಲೆ
ತರೋಕೆ ಕಾಗೆ ಕೂಡ ಯೋಚಿಸ್ಲಿಲ್ವ
ಬೇಕಿಲ್ಲ ನಮ್ಗ್ಯೋಚನೆ ದೇವ್ರೆಲ್ಲ ನೋಡ್ಕೊತ್ತಾನೆ
ಆ ದೇವ್ರು ಯೋಚಿಸ್ತಾನೆ ಚಿಂತೆನೆ ಮುನ್ಸೂಚನೆ
||ಬೇಡ ಬೇಡ ಯೋಚ್ನೆ ಮಾಡಬೇಡ
ಯಾರೇನೆ ಅಂದರೂನು ಅನ್ನದಿದ್ದರು
ಸಾರಿ ಸಾರಿ ಯೋಚನೆ ಒಂದೆ ದಾರಿ
ಯಾರೇನೆ ಅಂದರೂನು ಅನ್ನದಿದ್ದರು||
-
ಬೇಡ ಬೇಡ ಯೋಚ್ನೆ ಮಾಡಬೇಡ
ಯಾರೇನೆ ಅಂದರೂನು ಅನ್ನದಿದ್ದರು
ಸಾರಿ ಸಾರಿ ಯೋಚನೆ ಒಂದೆ ದಾರಿ
ಯಾರೇನೆ ಅಂದರೂನು ಅನ್ನದಿದ್ದರು
ಮುಳುಗೇಳೊ ಸೂರ್ಯನಿಗಿಲ್ಲ ಚಿಂತೆ
ಮಲಗೇಳೊ ನಮಗೇಕಂತೆ ಚಿಂತೆ
ಮುಳುಗೇಳೊ ಸೂರ್ಯನಿಗಿಲ್ಲ ಚಿಂತೆ
ಮಲಗೇಳೊ ನಮಗೇಕಂತೆ ಚಿಂತೆ
||ಬೇಡ ಬೇಡ ಯೋಚ್ನೆ ಮಾಡಬೇಡ
ಯಾರೇನೆ ಅಂದರೂನು ಅನ್ನದಿದ್ದರು
ಸಾರಿ ಸಾರಿ ಯೋಚನೆ ಒಂದೆ ದಾರಿ
ಯಾರೇನೆ ಅಂದರೂನು ಅನ್ನದಿದ್ದರು||
ಮೀನಾಮೇಷ ಎಣ್ಸಿದ್ರು ಏನೆ ಲೆಕ್ಕ ಹಾಕಿದ್ರು
ಆಗೊದೆಂದು ನಿಲ್ಲೊಲ್ಲ
ಯೋಚನೆಯ ಮಾಡದೆ ಹಾಯಾಗಿರು
ಮೆಲ್ಲಗೆ ಏನಾದ್ರು ಪರ್ವಾಗಿಲ್ಲ
ಯೋಚನೆಯು ಮಾಡದೆ ಸುಮ್ಮನೆಯೆ ಕೂರೋಕೆ
ನಾನು ಬಂಡೆಕಲ್ಲಲ್ಲ
ಸ್ವಲ್ಪ ಬುದ್ದಿ ಇರೋರು ಯಾರು ಸುಮ್ನೆ ಕೂರಲ್ಲ
ಚಿಂತೆನ ಮಾಡ್ತಾರೆಲ್ಲ
ಹೇಗೇಳಲಿ ನಾ ನಿಂಗೆ ಸುಮ್ ಸುಮ್ನೆ ಯಾಕ್ ಯೋಚನೆ
ಭೂಲೋಕದ ಜನರಿಗೆ ಚಿಂತೆನೆ ಆರಾಧನೆ
||ಬೇಡ ಬೇಡ ಯೋಚ್ನೆ ಮಾಡಬೇಡ
ಯಾರೇನೆ ಅಂದರೂನು ಅನ್ನದಿದ್ದರು
ಸಾರಿ ಸಾರಿ ಯೋಚನೆ ಒಂದೆ ದಾರಿ
ಯಾರೇನೆ ಅಂದರೂನು ಅನ್ನದಿದ್ದರು||
ಮೂರು ಹೊತ್ತು ಚಿಂತೆಲಿ ಮುಳುಗಿದ್ದರು
ಮೂವತ್ತೆರಡನೆ ತಾರೀಖು ಬರೊಲ್ಲ
ಮುತ್ತಿನಂತ ಮಾತನ್ನು ಹೇಳುತ್ತಿದ್ರೆ
ನೀನೇಕೆ ನನ್ ಮಾತೆ ಕೇಳುತಿಲ್ಲ
ಯೋಚನೆಯು ಮಾಡಿನೆ ಪಂದ್ಯದಲ್ಲಿ
ಮೊಲನ ಆನೆ ಅಂದು ಸೋಲ್ಸಿಲ್ವ
ಹೂಜಿದಳ ಸೇರಿದ್ದ ನೀರು ಮೇಲೆ
ತರೋಕೆ ಕಾಗೆ ಕೂಡ ಯೋಚಿಸ್ಲಿಲ್ವ
ಬೇಕಿಲ್ಲ ನಮ್ಗ್ಯೋಚನೆ ದೇವ್ರೆಲ್ಲ ನೋಡ್ಕೊತ್ತಾನೆ
ಆ ದೇವ್ರು ಯೋಚಿಸ್ತಾನೆ ಚಿಂತೆನೆ ಮುನ್ಸೂಚನೆ
||ಬೇಡ ಬೇಡ ಯೋಚ್ನೆ ಮಾಡಬೇಡ
ಯಾರೇನೆ ಅಂದರೂನು ಅನ್ನದಿದ್ದರು
ಸಾರಿ ಸಾರಿ ಯೋಚನೆ ಒಂದೆ ದಾರಿ
ಯಾರೇನೆ ಅಂದರೂನು ಅನ್ನದಿದ್ದರು||
Beda Beda song lyrics from Kannada Movie Hani Hani starring Tharun Chandra, Pooja Gandhi, Rangayana Raghu, Lyrics penned by Ram Narayan Sung by Gurukiran, Chinmayi, Music Composed by S Chinna, film is Directed by Sharan and film is released on 2008