Hani Hani Lyrics

ಹನಿ ಹನಿ Lyrics

in Hani Hani

in ಹನಿ ಹನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹನಿ ಹನಿ ಹನಿ ಹನಿ ಸೇರಿ ಮಳೆಯೊ
ತೆನೆ ತೆನೆ ತೆನೆ ತೆನೆ ರಾಶಿ ಬೆಳೆಯೊ
ನಮಗೆ ಮೂಲ ನಮ್ಮ ಅಜ್ಜ ಅಜ್ಜಿ ತಾನೆ
ಮೊದಲ ದೈವ ನಮ್ಮ ಅಪ್ಪ ಅಮ್ಮನೆ
ಸವಿ ಬಂಧು ಬಳಗನೆ ಭೂಸ್ವರ್ಗ ನಮ್ಮನೆ
 
||ಹನಿ ಹನಿ ಹನಿ ಹನಿ ಸೇರಿ ಮಳೆಯೊ
ತೆನೆ ತೆನೆ ತೆನೆ ತೆನೆ ರಾಶಿ ಬೆಳೆಯೊ
ನಮಗೆ ಮೂಲ ನಮ್ಮ ಅಜ್ಜ ಅಜ್ಜಿ ತಾನೆ
ಮೊದಲ ದೈವ ನಮ್ಮ ಅಪ್ಪ ಅಮ್ಮನೆ
ಸವಿ ಬಂಧು ಬಳಗನೆ ಭೂಸ್ವರ್ಗ ನಮ್ಮನೆ||
 
ಮಮತೆ ಪ್ರೀತಿ ಕಲಿಯಲು ಎಲ್ಲು ಸಿಗೊಲ್ಲ
ಅದಕ್ಕೆ ಶಾಲೆ ಈ ಮನೆಯಲ್ಲವೆ
ಕಡಲಮುತ್ತು ಬೆಲೆಕಟ್ಟಕ್ಕೆಂದು ಆಗೊಲ್ಲ
ಅದಕ್ಕೆ ಸಾಟಿ ಕೈತುತ್ತಲ್ಲವೆ
ಒಂದೆ ಬಾನಲ್ಲಿ ಸೂರ್ಯ ಚಂದ್ರ ಬೇರೆನೆ
ಒಂದೆ ಮನೆಲಿ ನಾವು ಬಾಳಲು ಕಾರಣ ಪ್ರೀತಿ ಒಂದೆನೆ
ತಂಪುಗಾಳಿಗು ನಮ್ಮ ಜೊತೆ ಸೇರೊ ಆಸೆ
ಕಹಿರಿತಲೆಯಿರೊ ಮನೆಗೊಂದು ಹಿರಿಮೆಯಿದೆ
 
||ಹನಿ ಹನಿ ಹನಿ ಹನಿ ಸೇರಿ ಮಳೆಯೊ
ತೆನೆ ತೆನೆ ತೆನೆ ತೆನೆ ರಾಶಿ ಬೆಳೆಯೊ||
 
ಚಿಗುರೊ ಎಲೆಗೆ ತನ್ನ ಬೇರು ಎಂದು ಕಾಣೊಲ್ಲ
ನಮದೆ ಭಾಗ್ಯ ನಮ್‌ ಕಣ್ಮುಂದಿದೆ
ಬೆಳಗೊ ದೀಪ ಬೆಳಕಲ್ಲಿ ಬೆಳಕಾಗೊಲ್ಲ
ಬೆಳೆಸೊ ಕೈ ಸದಾ ನಮ್ಮೇಲಿದೆ
ಗೂಡು ಕಟ್ಟೋಕೆ ದುಡಿಬೇಕು ಕೈತುಂಬ
ನಾಡು ಕಟ್ಟೋಕೆ ಬೇಕು ಸಂಸ್ಕೃತಿ ಸಂತತಿ ತುಂಬು ಕುಟುಂಬ
ಬಿಡಿಹೂವಿದು ಜೊತೆಯಾಗಿ ಬಾಳೊ ಆಸೆ ಸುಖದುಃಖದಲ್ಲು
ಕೂಡಿ ಬಾಳೊ ಬಾಳೆ ಅಮೃತ
 
||ಹನಿ ಹನಿ ಹನಿ ಹನಿ ಸೇರಿ ಮಳೆಯೊ
ತೆನೆ ತೆನೆ ತೆನೆ ತೆನೆ ರಾಶಿ ಬೆಳೆಯೊ
ನಮಗೆ ಮೂಲ ನಮ್ಮ ಅಜ್ಜ ಅಜ್ಜಿ ತಾನೆ
ಮೊದಲ ದೈವ ನಮ್ಮ ಅಪ್ಪ ಅಮ್ಮನೆ
ಸವಿ ಬಂಧು ಬಳಗನೆ ಭೂಸ್ವರ್ಗ ನಮ್ಮನೆ||
 

-
ಹನಿ ಹನಿ ಹನಿ ಹನಿ ಸೇರಿ ಮಳೆಯೊ
ತೆನೆ ತೆನೆ ತೆನೆ ತೆನೆ ರಾಶಿ ಬೆಳೆಯೊ
ನಮಗೆ ಮೂಲ ನಮ್ಮ ಅಜ್ಜ ಅಜ್ಜಿ ತಾನೆ
ಮೊದಲ ದೈವ ನಮ್ಮ ಅಪ್ಪ ಅಮ್ಮನೆ
ಸವಿ ಬಂಧು ಬಳಗನೆ ಭೂಸ್ವರ್ಗ ನಮ್ಮನೆ
 
||ಹನಿ ಹನಿ ಹನಿ ಹನಿ ಸೇರಿ ಮಳೆಯೊ
ತೆನೆ ತೆನೆ ತೆನೆ ತೆನೆ ರಾಶಿ ಬೆಳೆಯೊ
ನಮಗೆ ಮೂಲ ನಮ್ಮ ಅಜ್ಜ ಅಜ್ಜಿ ತಾನೆ
ಮೊದಲ ದೈವ ನಮ್ಮ ಅಪ್ಪ ಅಮ್ಮನೆ
ಸವಿ ಬಂಧು ಬಳಗನೆ ಭೂಸ್ವರ್ಗ ನಮ್ಮನೆ||
 
ಮಮತೆ ಪ್ರೀತಿ ಕಲಿಯಲು ಎಲ್ಲು ಸಿಗೊಲ್ಲ
ಅದಕ್ಕೆ ಶಾಲೆ ಈ ಮನೆಯಲ್ಲವೆ
ಕಡಲಮುತ್ತು ಬೆಲೆಕಟ್ಟಕ್ಕೆಂದು ಆಗೊಲ್ಲ
ಅದಕ್ಕೆ ಸಾಟಿ ಕೈತುತ್ತಲ್ಲವೆ
ಒಂದೆ ಬಾನಲ್ಲಿ ಸೂರ್ಯ ಚಂದ್ರ ಬೇರೆನೆ
ಒಂದೆ ಮನೆಲಿ ನಾವು ಬಾಳಲು ಕಾರಣ ಪ್ರೀತಿ ಒಂದೆನೆ
ತಂಪುಗಾಳಿಗು ನಮ್ಮ ಜೊತೆ ಸೇರೊ ಆಸೆ
ಕಹಿರಿತಲೆಯಿರೊ ಮನೆಗೊಂದು ಹಿರಿಮೆಯಿದೆ
 
||ಹನಿ ಹನಿ ಹನಿ ಹನಿ ಸೇರಿ ಮಳೆಯೊ
ತೆನೆ ತೆನೆ ತೆನೆ ತೆನೆ ರಾಶಿ ಬೆಳೆಯೊ||
 
ಚಿಗುರೊ ಎಲೆಗೆ ತನ್ನ ಬೇರು ಎಂದು ಕಾಣೊಲ್ಲ
ನಮದೆ ಭಾಗ್ಯ ನಮ್‌ ಕಣ್ಮುಂದಿದೆ
ಬೆಳಗೊ ದೀಪ ಬೆಳಕಲ್ಲಿ ಬೆಳಕಾಗೊಲ್ಲ
ಬೆಳೆಸೊ ಕೈ ಸದಾ ನಮ್ಮೇಲಿದೆ
ಗೂಡು ಕಟ್ಟೋಕೆ ದುಡಿಬೇಕು ಕೈತುಂಬ
ನಾಡು ಕಟ್ಟೋಕೆ ಬೇಕು ಸಂಸ್ಕೃತಿ ಸಂತತಿ ತುಂಬು ಕುಟುಂಬ
ಬಿಡಿಹೂವಿದು ಜೊತೆಯಾಗಿ ಬಾಳೊ ಆಸೆ ಸುಖದುಃಖದಲ್ಲು
ಕೂಡಿ ಬಾಳೊ ಬಾಳೆ ಅಮೃತ
 
||ಹನಿ ಹನಿ ಹನಿ ಹನಿ ಸೇರಿ ಮಳೆಯೊ
ತೆನೆ ತೆನೆ ತೆನೆ ತೆನೆ ರಾಶಿ ಬೆಳೆಯೊ
ನಮಗೆ ಮೂಲ ನಮ್ಮ ಅಜ್ಜ ಅಜ್ಜಿ ತಾನೆ
ಮೊದಲ ದೈವ ನಮ್ಮ ಅಪ್ಪ ಅಮ್ಮನೆ
ಸವಿ ಬಂಧು ಬಳಗನೆ ಭೂಸ್ವರ್ಗ ನಮ್ಮನೆ||
 

Hani Hani song lyrics from Kannada Movie Hani Hani starring Tharun Chandra, Pooja Gandhi, Rangayana Raghu, Lyrics penned by Ram Narayan Sung by Rajesh Krishnan, Lakshmi, Music Composed by S Chinna, film is Directed by Sharan and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ