Malli Malli Lyrics

ಮಳ್ಳಿ ಮಳ್ಳಿ Lyrics

in Hani Hani

in ಹನಿ ಹನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಳ್ಳಿ ಮಳ್ಳಿ ಮಿಂಚುಳ್ಳಿ ಸೆಳೆದೆ ಕಣ್ಣ ಸಂಚಲ್ಲಿ
ಮಳ್ಳಿ ಮಳ್ಳಿ ಮಿಂಚುಳ್ಳಿ ಸೆಳೆದೆ ಕಣ್ಣ ಸಂಚಲ್ಲಿ
ಏಕೊ ಇಂದೇಕೊ ಹೊಸದಾಗಿ ಕಾಣುತ್ತಿದೆ ಲೋಕ
ಏನು ಬೇಕಿಲ್ಲ ನನ್ನೋಳ ಕಾಣುವ ತನಕ
ಪ್ರೀತಿಲಿ ಈ ದಿನ ಕಳೆದೋಯ್ತು ಈ ಮನ
ಪ್ರೀತಿಲಿ ಈ ದಿನ ಕಳೆದೋಯ್ತು ಈ ಮನ
ಮಳ್ಳಿ ಮಳ್ಳಿ ಮಿಂಚುಳ್ಳಿ ಸೆಳೆದೆ ಕಣ್ಣ ಸಂಚಲ್ಲಿ
ಮಳ್ಳಿ ಮಳ್ಳಿ ಮಿಂಚುಳ್ಳಿ ಸೆಳೆದೆ ಕಣ್ಣ ಸಂಚಲ್ಲಿ
 
ಚೆಲುವೆ ಎಲ್ಲಿರುವೆ ನೀನಿಲ್ಲದೆ ಹೇಗಿರಲಿ
ಬರುವೆ ನಾನಿರುವೆ ನಿನ್ನ ಜೊತೆಜೊತೆಯಲಿ
ನಿನ್ನದೆ ನೆನಪುಗಳು ನನ್ನ ಕನಸ್ಸಲಿ ಮನಸ್ಸಲಿ
ಮನವ ಸೆಳೆದಿರುವೆ ಸವಿ ಸವಿಮಾತಲಿ
ಮರೆಯಾಗಿ ಏಕೆ ನನ್ನ ನೀ ಕೊಲ್ಲುವೆ
ಮರೆಯಾಗಿ ಏಕೆ ನನ್ನ ನೀ ಕೊಲ್ಲುವೆ
ಮನದಲ್ಲಿ ಕಾತುರ ನಿನ್ನ ನೋಡೊ ಆತುರ
ಮನದಲ್ಲಿ ಕಾತುರ ನಿನ್ನ ನೋಡೊ ಆತುರ
 
||ಮಳ್ಳಿ ಮಳ್ಳಿ ಮಿಂಚುಳ್ಳಿ ಸೆಳೆದೆ ಕಣ್ಣ ಸಂಚಲ್ಲಿ
ಮಳ್ಳಿ ಮಳ್ಳಿ ಮಿಂಚುಳ್ಳಿ ಸೆಳೆದೆ ಕಣ್ಣ ಸಂಚಲ್ಲಿ||
 
ಹುಡುಗಿ ನನ್ನ ಬೆಡಗಿ ನಿನ್ನ ಸುಂದರ ಕಣ್ಣುಗಳ
ನೋಟ ಸವಿನೋಟ ನನ್ನ ಮನಸ್ಸೆಳೆದಿದೆ
ಗೆಳತಿ ನಿನ್ನ ನಗೆಗೆ ನಲಿನಲಿಯುತ ಮಿಡಿಯುವ
ನನ್ನ ಈ ಹೃದಯ ನೀ ಬೇಕೆಂದಿದೆ
ಕನಸ್ಸಲ್ಲು ಏಕೆ ನನ್ನ ನೀ ಕಾಡುವೆ
ಕನಸ್ಸಲ್ಲು ಏಕೆ ನನ್ನ ನೀ ಕಾಡುವೆ
ಉಸಿರಲ್ಲಿ ಸೇರಿಕೊ ಬಾ ಬೇಗ ಅಪ್ಪಿಕೊ

ಪ್ರೀತಿಲಿ ಈ ದಿನ ಕಳೆದೋಯ್ತು ಈ ಮನ||
 
Malli Malli song lyrics from Kannada Movie Hani Hani starring Tharun Chandra, Pooja Gandhi, Rangayana Raghu, Lyrics penned by Ulavi Prasad Sung by Rajesh Krishnan, Music Composed by S Chinna, film is Directed by Sharan and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ