Yella Evallappande Lyrics

ಎಲ್ಲಾ ಇವಳಪ್ಪಂದೇ Lyrics

in Hanabalavo Janabalavo

in ಹಣಬಲವೋ ಜನಬಲವೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಲ್ಲಾ ಇವಳಪ್ಪಂದೇ
ಇದು ಎಲ್ಲಾ ಇವಳಪ್ಪಂದೇ
ಕೇಳೆ ಗಿರಿಜ ಕೇಳೆ ಜಲಜ
ಕೇಳೆ ವನಜ ಕೇಳೆ ಸರೋಜ
ಎಲ್ಲಾ ಇವಳಪ್ಪಂದೇ
ಈ ಬೆಟ್ಟ ಗುಡ್ಡ ಹಳ್ಳ ಕೊಳ್ಳ
ಎಲ್ಲಾ ಅವನದೆ ಅಲ್ಲೇ ವಿಷಯವಿರುವುದೆ
 
|| ಎಲ್ಲಾ ಇವಳಪ್ಪಂದೇ
ಇದು ಎಲ್ಲಾ ಇವಳಪ್ಪಂದೇ…||
 
ಹರಿದೋಡುವ ನದಿಯ
ನೀರು ಇವಳಪ್ಪಂದೇ
ಯಾರ ಕೈಗು ಸಿಗದ
ತಂಗಾಳಿಯೂ ಇವಳಪ್ಪಂದೇ
ಎಲ್ಲಾ ಇವಳಪ್ಪಂದೇ..  ಅಯ್ಯೋ...
ಹರಿದೋಡುವ ನದಿಯ
ನೀರು ಇವಳಪ್ಪಂದೇ
ಯಾರ ಕೈಗು ಸಿಗದ
ತಂಗಾಳಿಯೂ ಇವಳಪ್ಪಂದೇ
ಎಲ್ಲಾ ಇವಳಪ್ಪಂದೇ.. 
ಹೊಲವೋ ಇಲ್ಲಾ ಗದ್ದೆಯೋ
ಮನೆಯೋ ಇಲ್ಲ ನೆಲವೋ
ಹೊಲವೋ ಇಲ್ಲಾ ಗದ್ದೆಯೋ
ಮನೆಯೋ ಇಲ್ಲ ನೆಲವೋ
ನಂದೋ ಇಲ್ಲ ನಿಂದೋ
ಇವನದೋ ಇಲ್ಲ ಅವನದೋ
ಅಹ್ ತೋಟ ತೋಪು
ಬಂಜರು ಭೂಮಿ ಎಲ್ಲಾಅವನದೇ
ಮಸಣ ಕೂಡಾ ಅವನದೇ
 
|| ಎಲ್ಲಾ ಇವಳಪ್ಪಂದೇ
ಇದು ಎಲ್ಲಾ ಇವಳಪ್ಪಂದೇ
ಕೇಳೆ ಗಿರಿಜ ಕೇಳೆ ಜಲಜ
ಕೇಳೆ ವನಜ ಕೇಳೆ ಸರೋಜ
ಎಲ್ಲಾ ಇವಳಪ್ಪಂದೇ
ಈ ಬೆಟ್ಟ ಗುಡ್ಡ ಹಳ್ಳ ಕೊಳ್ಳ
ಎಲ್ಲಾ ಅವನದೆ ಅಲ್ಲೇ ವಿಷಯವಿರುವುದೆ…||
 
ಮನೆಹಾಳರ ಗುಂಪೊಂದು ಊರಲಿ ಉಂಟು
ಆ ಗುಂಪಿಗು ಇವಳಪ್ಪನಿಗೂ ಭಾರಿ ನೆಂಟು 
ತುಂಬಾ ಭಾರಿ ನೆಂಟು….
ಮನೆಹಾಳರ ಗುಂಪೊಂದು ಊರಲಿ ಉಂಟು
ಆ ಗುಂಪಿಗು ಇವಳಪ್ಪನಿಗೂ ಭಾರಿ ನೆಂಟು 
ತುಂಬಾ ಭಾರಿ ನೆಂಟು….
ನುಡಿಯೂ ಒಂದು ರೀತಿ ನಡೆಯೋ ಒಂದು ರೀತಿ
ನುಡಿಯೂ ಒಂದು ರೀತಿ ನಡೆಯೋ ಒಂದು ರೀತಿ
ದಿನವೂ ಒಂದು ನೀತಿ ಜನಕೆ ಬಲು ಭೀತಿ
ಮೋಸ ಮಾಡಿ ದೋಚಿದ್ದೆಲ್ಲಾ ಇವಳಪ್ಪಂದೇ
ಪಾಪದ ರಾಶಿ ಆವಂದೇ
 
|| ಎಲ್ಲಾ ಇವಳಪ್ಪಂದೇ
ಇದು ಎಲ್ಲಾ ಇವಳಪ್ಪಂದೇ
ಕೇಳೆ ಗಿರಿಜ ಕೇಳೆ ಜಲಜ
ಕೇಳೆ ವನಜ ಕೇಳೆ ಸರೋಜ
ಎಲ್ಲಾ ಇವಳಪ್ಪಂದೇ
ಈ ಬೆಟ್ಟ ಗುಡ್ಡ ಹಳ್ಳ ಕೊಳ್ಳ
ಎಲ್ಲಾ ಅವನದೆ ಅಲ್ಲೇ ವಿಷಯವಿರುವುದೆ…||
 

ಎಲ್ಲಾ ಇವಳಪ್ಪಂದೇ
ಇದು ಎಲ್ಲಾ ಇವಳಪ್ಪಂದೇ
ಕೇಳೆ ಗಿರಿಜ ಕೇಳೆ ಜಲಜ
ಕೇಳೆ ವನಜ ಕೇಳೆ ಸರೋಜ
ಎಲ್ಲಾ ಇವಳಪ್ಪಂದೇ
ಈ ಬೆಟ್ಟ ಗುಡ್ಡ ಹಳ್ಳ ಕೊಳ್ಳ
ಎಲ್ಲಾ ಅವನದೆ ಅಲ್ಲೇ ವಿಷಯವಿರುವುದೆ
 
|| ಎಲ್ಲಾ ಇವಳಪ್ಪಂದೇ
ಇದು ಎಲ್ಲಾ ಇವಳಪ್ಪಂದೇ…||
 
ಹರಿದೋಡುವ ನದಿಯ
ನೀರು ಇವಳಪ್ಪಂದೇ
ಯಾರ ಕೈಗು ಸಿಗದ
ತಂಗಾಳಿಯೂ ಇವಳಪ್ಪಂದೇ
ಎಲ್ಲಾ ಇವಳಪ್ಪಂದೇ..  ಅಯ್ಯೋ...
ಹರಿದೋಡುವ ನದಿಯ
ನೀರು ಇವಳಪ್ಪಂದೇ
ಯಾರ ಕೈಗು ಸಿಗದ
ತಂಗಾಳಿಯೂ ಇವಳಪ್ಪಂದೇ
ಎಲ್ಲಾ ಇವಳಪ್ಪಂದೇ.. 
ಹೊಲವೋ ಇಲ್ಲಾ ಗದ್ದೆಯೋ
ಮನೆಯೋ ಇಲ್ಲ ನೆಲವೋ
ಹೊಲವೋ ಇಲ್ಲಾ ಗದ್ದೆಯೋ
ಮನೆಯೋ ಇಲ್ಲ ನೆಲವೋ
ನಂದೋ ಇಲ್ಲ ನಿಂದೋ
ಇವನದೋ ಇಲ್ಲ ಅವನದೋ
ಅಹ್ ತೋಟ ತೋಪು
ಬಂಜರು ಭೂಮಿ ಎಲ್ಲಾಅವನದೇ
ಮಸಣ ಕೂಡಾ ಅವನದೇ
 
|| ಎಲ್ಲಾ ಇವಳಪ್ಪಂದೇ
ಇದು ಎಲ್ಲಾ ಇವಳಪ್ಪಂದೇ
ಕೇಳೆ ಗಿರಿಜ ಕೇಳೆ ಜಲಜ
ಕೇಳೆ ವನಜ ಕೇಳೆ ಸರೋಜ
ಎಲ್ಲಾ ಇವಳಪ್ಪಂದೇ
ಈ ಬೆಟ್ಟ ಗುಡ್ಡ ಹಳ್ಳ ಕೊಳ್ಳ
ಎಲ್ಲಾ ಅವನದೆ ಅಲ್ಲೇ ವಿಷಯವಿರುವುದೆ…||
 
ಮನೆಹಾಳರ ಗುಂಪೊಂದು ಊರಲಿ ಉಂಟು
ಆ ಗುಂಪಿಗು ಇವಳಪ್ಪನಿಗೂ ಭಾರಿ ನೆಂಟು 
ತುಂಬಾ ಭಾರಿ ನೆಂಟು….
ಮನೆಹಾಳರ ಗುಂಪೊಂದು ಊರಲಿ ಉಂಟು
ಆ ಗುಂಪಿಗು ಇವಳಪ್ಪನಿಗೂ ಭಾರಿ ನೆಂಟು 
ತುಂಬಾ ಭಾರಿ ನೆಂಟು….
ನುಡಿಯೂ ಒಂದು ರೀತಿ ನಡೆಯೋ ಒಂದು ರೀತಿ
ನುಡಿಯೂ ಒಂದು ರೀತಿ ನಡೆಯೋ ಒಂದು ರೀತಿ
ದಿನವೂ ಒಂದು ನೀತಿ ಜನಕೆ ಬಲು ಭೀತಿ
ಮೋಸ ಮಾಡಿ ದೋಚಿದ್ದೆಲ್ಲಾ ಇವಳಪ್ಪಂದೇ
ಪಾಪದ ರಾಶಿ ಆವಂದೇ
 
|| ಎಲ್ಲಾ ಇವಳಪ್ಪಂದೇ
ಇದು ಎಲ್ಲಾ ಇವಳಪ್ಪಂದೇ
ಕೇಳೆ ಗಿರಿಜ ಕೇಳೆ ಜಲಜ
ಕೇಳೆ ವನಜ ಕೇಳೆ ಸರೋಜ
ಎಲ್ಲಾ ಇವಳಪ್ಪಂದೇ
ಈ ಬೆಟ್ಟ ಗುಡ್ಡ ಹಳ್ಳ ಕೊಳ್ಳ
ಎಲ್ಲಾ ಅವನದೆ ಅಲ್ಲೇ ವಿಷಯವಿರುವುದೆ…||
 

Yella Evallappande song lyrics from Kannada Movie Hanabalavo Janabalavo starring Shankarnag, M P Shankar,, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by Vijay and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ