Sutha Mutha Noduve Eke Lyrics

ಸುತ್ತ ಮುತ್ತ ನೋಡುವೆ ಏಕೆ Lyrics

in Hanabalavo Janabalavo

in ಹಣಬಲವೋ ಜನಬಲವೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸುತ್ತ ಮುತ್ತ ನೋಡುವೆ ಏಕೆ
ಅತ್ತ ಇತ್ತ ಓಡುವೆ ಏಕೆ
ನನ್ನ ಬಿಟ್ಟು ಹೋಗಲಾರೆ
ಒಂಟಿ ನೀನು ಬಾಳಲಾರೆ
ಸೇರದೆ ನನ್ನ ಬಿಡುವೆನೆ ನಿನ್ನ
ಹತ್ತಿರ ಬಾರೆ ನನ್ನರಸಿ
 
ನಿನ್ನಂಥ ಹೆಣ್ಣು ಯಾರು ಇಲ್ಲ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ .. ಹ್ಹಾ..
ನಿನ್ನಂಥ ಹೆಣ್ಣು ಯಾರು ಇಲ್ಲ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ
ನಿನ್ನ ಆಸೆ ದುಡ್ಡಿನ ಮೇಲೆ
ನನ್ನ ಮೋಹ ಗಡ್ಡದ ಮೇಲೆ
ನಿನ್ನ ಆಸೆ ದುಡ್ಡಿನ ಮೇಲೆ
ನನ್ನ ಮೋಹ ಗಡ್ಡದ ಮೇಲೆ
ನೀನು ಅನುಭವವಿಲ್ಲದ ಹೆಣ್ಣು
ಅನುಭವದಲ್ಲಿ ನಾ ಮಾಗಿದ ಹಣ್ಣು
 
|| ನಿನ್ನಂಥ ಹೆಣ್ಣು ಯಾರು ಇಲ್ಲ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ …||
 
ದಾಡಿಗೆ ಮಾತ್ರವೇ ವಯಸು
ಇನ್ನೂ ಯೌವ್ವನ ತುಂಬಿದ ಮನಸು  ಮನಸು ಆಹ
ದಾಡಿಗೆ ಮಾತ್ರವೇ ವಯಸು
ಇನ್ನೂ ಯೌವ್ವನ ತುಂಬಿದ ಮನಸು ಮನಸು
ದಿನವು ನನಗೆ ನಿನದೆ ಕನಸು
ಕಣ್ಣಲ್ಲಿ ತುಂಬಿದೆ ನಿನದೆ ಸೊಗಸು
ದಿನವು ನನಗೆ ನಿನದೆ ಕನಸು
ಕಣ್ಣಲ್ಲಿ ತುಂಬಿದೆ ನಿನದೆ ಸೊಗಸು
ನಿನ್ನನು ಇನ್ನೂ ಬಿಟ್ಟಿರಲಾರೆ
ಪ್ರೇಮದಿ ಮುತ್ತಿನ ಮಳೆಯ ಸುರಿಸುವೆ
 
|| ನಿನ್ನಂಥ ಹೆಣ್ಣು ಯಾರು ಇಲ್ಲ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ …||
 
ಓಂ ನಾಗಪ್ಪ ಕುವರಿಯೇ
ಓಂ ಶ್ರೀಮಂತನ ಕುವರಿಯೇ
ಓಂ ಮಹಾ ಸುಂದರಿಯೇ
ಓಂ ಮಹಾಕಾಳಿಯೇ
ಓಂ ಮಹಾಚಂಡಿಯೇ
ಓಂ ಜಗಮಂಡಿಯೇ..
 
ಗಂಡಿಗೆ ಹೆಣ್ಣೊಂದು ಬೇಕು ಹಾಗೆ
ಹೆಣ್ಣಿಗೆ ಗಂಡೊಂದು ಬೇಕು ಬೇಕು
ಗಂಡಿಗೆ ಹೆಣ್ಣೊಂದು ಬೇಕು ಹಾಗೆ
ಹೆಣ್ಣಿಗೆ ಗಂಡೊಂದು ಬೇಕು ಬೇಕು
ಒಂಟಿ ಏಕೆ ನೀನಿರಬೇಕು
ಸಂಕಟವೇಕೆ ನನಗಿರಬೇಕು
ಒಂಟಿ ಏಕೆ ನೀನಿರಬೇಕು
ಸಂಕಟವೇಕೆ ನನಗಿರಬೇಕು
ವೆಂಕಟರಮಣ ಗತಿ ನೀನೆಂದು
ಸೊಂಟವ ತೋಳಲಿ ಬಳಸು ಸಾಕು
 
|| ನಿನ್ನಂಥ ಹೆಣ್ಣು ಯಾರು ಇಲ್ಲ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ
ನಿನ್ನ ಆಸೆ ದುಡ್ಡಿನ ಮೇಲೆ
ನನ್ನ ಮೋಹ ಗಡ್ಡದ ಮೇಲೆ
ನೀನು ಅನುಭವವಿಲ್ಲದ ಹೆಣ್ಣು
ಅನುಭವದಲ್ಲಿ ನಾ ಮಾಗಿದ ಹಣ್ಣು||
 
||ನಿನ್ನಂಥ ಹೆಣ್ಣು ಯಾರು ಇಲ್ಲ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ ||
||ನಿನ್ನಂಥ ಹೆಣ್ಣು ಯಾರು ಇಲ್ಲಾ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ||

ಸುತ್ತ ಮುತ್ತ ನೋಡುವೆ ಏಕೆ
ಅತ್ತ ಇತ್ತ ಓಡುವೆ ಏಕೆ
ನನ್ನ ಬಿಟ್ಟು ಹೋಗಲಾರೆ
ಒಂಟಿ ನೀನು ಬಾಳಲಾರೆ
ಸೇರದೆ ನನ್ನ ಬಿಡುವೆನೆ ನಿನ್ನ
ಹತ್ತಿರ ಬಾರೆ ನನ್ನರಸಿ
 
ನಿನ್ನಂಥ ಹೆಣ್ಣು ಯಾರು ಇಲ್ಲ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ .. ಹ್ಹಾ..
ನಿನ್ನಂಥ ಹೆಣ್ಣು ಯಾರು ಇಲ್ಲ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ
ನಿನ್ನ ಆಸೆ ದುಡ್ಡಿನ ಮೇಲೆ
ನನ್ನ ಮೋಹ ಗಡ್ಡದ ಮೇಲೆ
ನಿನ್ನ ಆಸೆ ದುಡ್ಡಿನ ಮೇಲೆ
ನನ್ನ ಮೋಹ ಗಡ್ಡದ ಮೇಲೆ
ನೀನು ಅನುಭವವಿಲ್ಲದ ಹೆಣ್ಣು
ಅನುಭವದಲ್ಲಿ ನಾ ಮಾಗಿದ ಹಣ್ಣು
 
|| ನಿನ್ನಂಥ ಹೆಣ್ಣು ಯಾರು ಇಲ್ಲ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ …||
 
ದಾಡಿಗೆ ಮಾತ್ರವೇ ವಯಸು
ಇನ್ನೂ ಯೌವ್ವನ ತುಂಬಿದ ಮನಸು  ಮನಸು ಆಹ
ದಾಡಿಗೆ ಮಾತ್ರವೇ ವಯಸು
ಇನ್ನೂ ಯೌವ್ವನ ತುಂಬಿದ ಮನಸು ಮನಸು
ದಿನವು ನನಗೆ ನಿನದೆ ಕನಸು
ಕಣ್ಣಲ್ಲಿ ತುಂಬಿದೆ ನಿನದೆ ಸೊಗಸು
ದಿನವು ನನಗೆ ನಿನದೆ ಕನಸು
ಕಣ್ಣಲ್ಲಿ ತುಂಬಿದೆ ನಿನದೆ ಸೊಗಸು
ನಿನ್ನನು ಇನ್ನೂ ಬಿಟ್ಟಿರಲಾರೆ
ಪ್ರೇಮದಿ ಮುತ್ತಿನ ಮಳೆಯ ಸುರಿಸುವೆ
 
|| ನಿನ್ನಂಥ ಹೆಣ್ಣು ಯಾರು ಇಲ್ಲ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ …||
 
ಓಂ ನಾಗಪ್ಪ ಕುವರಿಯೇ
ಓಂ ಶ್ರೀಮಂತನ ಕುವರಿಯೇ
ಓಂ ಮಹಾ ಸುಂದರಿಯೇ
ಓಂ ಮಹಾಕಾಳಿಯೇ
ಓಂ ಮಹಾಚಂಡಿಯೇ
ಓಂ ಜಗಮಂಡಿಯೇ..
 
ಗಂಡಿಗೆ ಹೆಣ್ಣೊಂದು ಬೇಕು ಹಾಗೆ
ಹೆಣ್ಣಿಗೆ ಗಂಡೊಂದು ಬೇಕು ಬೇಕು
ಗಂಡಿಗೆ ಹೆಣ್ಣೊಂದು ಬೇಕು ಹಾಗೆ
ಹೆಣ್ಣಿಗೆ ಗಂಡೊಂದು ಬೇಕು ಬೇಕು
ಒಂಟಿ ಏಕೆ ನೀನಿರಬೇಕು
ಸಂಕಟವೇಕೆ ನನಗಿರಬೇಕು
ಒಂಟಿ ಏಕೆ ನೀನಿರಬೇಕು
ಸಂಕಟವೇಕೆ ನನಗಿರಬೇಕು
ವೆಂಕಟರಮಣ ಗತಿ ನೀನೆಂದು
ಸೊಂಟವ ತೋಳಲಿ ಬಳಸು ಸಾಕು
 
|| ನಿನ್ನಂಥ ಹೆಣ್ಣು ಯಾರು ಇಲ್ಲ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ
ನಿನ್ನ ಆಸೆ ದುಡ್ಡಿನ ಮೇಲೆ
ನನ್ನ ಮೋಹ ಗಡ್ಡದ ಮೇಲೆ
ನೀನು ಅನುಭವವಿಲ್ಲದ ಹೆಣ್ಣು
ಅನುಭವದಲ್ಲಿ ನಾ ಮಾಗಿದ ಹಣ್ಣು||
 
||ನಿನ್ನಂಥ ಹೆಣ್ಣು ಯಾರು ಇಲ್ಲ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ ||
||ನಿನ್ನಂಥ ಹೆಣ್ಣು ಯಾರು ಇಲ್ಲಾ ಕೇಳೇ
ನನ್ನಂಥ ಗಂಡು ಎಲ್ಲೂ ಇಲ್ಲ ಇಲ್ಲ||

Sutha Mutha Noduve Eke song lyrics from Kannada Movie Hanabalavo Janabalavo starring Shankarnag, M P Shankar,, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by Vijay and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ