ಹೇಹೇ.. ಹೇಹೇಹೇ ..
ಹೇಹೇ..ಹೇಹೇಹೇ ಹೇ...
ಅಹ್ಹಹ್ಹಾಹ್ಹಾ ...
ಹೇಹೇ..ಹೇಹೇಹೇ
ಹೇಹೇ..
ಅಪ್ಪ ಅಮ್ಮ ಕಲಿಸದಿದ್ದರೆ
ಊರೇ ಕಲಿಸುವುದು
ಬುದ್ದಿ ಊರೇ ಕಲಿಸುವುದು
ಹೀಗೇ ನಿನ್ನ ಬೆಳೆಯಲು ಬಿಟ್ಟರೇ
ಮಾನ ಹೋಗುವುದು
ಹಳ್ಳಿಯ ಮಾನ ಹೋಗುವುದು
|| ಅಪ್ಪ ಅಮ್ಮ ಕಲಿಸದಿದ್ದರೆ
ಊರೇ ಕಲಿಸುವುದು
ಬುದ್ದಿ ಊರೇ ಕಲಿಸುವುದು ಓಯ್…||
ಅಕ್ಕ ತಂಗಿ ಯಾರು ಇಲ್ಲವೆ ನಿನಗೆ ಮನೆಯಲ್ಲಿ
ಅಯ್ಯೋ ನಿನಗೇ ಮನೆಯಲ್ಲಿ
ಹೆಣ್ಣನು ಕಂಡರೆ ಒಳ್ಳೆಯ ಭಾವನೆ ಬರದೆ ಮನದಲ್ಲಿ
ಪಾಪಿ ಬರದೆ ಮನದಲ್ಲಿ
ಹೀಗೆ ನೀನು ಅಲೆಯುತ್ತಿದ್ದರೆ
ಹೆಣ್ಣುಗಳನ್ನು ಕೆಣಕುತ್ತಿದ್ದರೆ
ನಾವೇ ಮೂಳೆಯ ಮುರಿವೆವು
ನಾವೇ ನಿನ್ನ ಬಡಿಯುವೆವು
ಈಗಲೆ ಬುದ್ದಿ ಕಲಿತುಕೋ
ಜಾಣನ ಹಾಗೆ ಬದುಕಿಕೋ
ಜೀವಾ ಉಳಿಸಿಕೋ
ಮಗನೇ ಜೀವ ಉಳಿಸಿಕೋ
|| ಅಪ್ಪ ಅಮ್ಮ ಕಲಿಸದಿದ್ದರೆ
ಊರೇ ಕಲಿಸುವುದು
ಬುದ್ದಿ ಊರೇ ಕಲಿಸುವುದು
ಹೀಗೇ ನಿನ್ನ ಬೆಳೆಯಲು ಬಿಟ್ಟರೇ
ಮಾನ ಹೋಗುವುದು
ಹಳ್ಳಿಯ ಮಾನ ಹೋಗುವುದು||
||ಅಪ್ಪ ಅಮ್ಮ ಕಲಿಸದಿದ್ದರೆ
ಊರೇ ಕಲಿಸುವುದು
ಬುದ್ದಿ ಊರೇ ಕಲಿಸುವುದು….||
ಹಣವೊಂದಿದ್ದರೆ ಈ ಊರನ್ನೆ ಕೊಳ್ಳಲು ಆಗುವುದೇ
ಮೂಢ ಕೊಳ್ಳಲು ಆಗುವುದೇ..
ಹೇಹೇ .. ಹೇಹೇ ..
ನಿನ್ನಪ್ಪನಿಗೆ ಹೆದರದ ಊರು
ನಿನಗೆ ಬೆದರುವುದೆ ಕತ್ತೆ..
ನಿನಗೆ ಬೆದರುವುದೇ….
ಅಂಗಡಿ ನಿನ್ನ ವಿಷಯವ ಬಲ್ಲೆ
ನಿನ್ನ ಅಂಗಡಿ ಮುಚ್ಚಿಸಬಲ್ಲೆ
ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್
ಅಂಗಡಿ ನಿನ್ನ ವಿಷಯವ ಬಲ್ಲೆ
ನಿನ್ನ ಅಂಗಡಿ ಮುಚ್ಚಿಸಬಲ್ಲೆ
ಇವನಲಿ ಸ್ನೇಹ ನಿನಗೆ ಎಂಜಲು ಚಿಲ್ಲರೆಗಾಗಿ
ಕಾಲ ಇರದು ಹೀಗೆಯೇ ಓಹೋಹೋ
ಬದಲಾಗುವುದು ನಾಳೆಯೇ
ಆಗ ಸಾಯುವೇ ಮಗನೇ ಆಗ ಸಾಯುವೇ
|| ಅಪ್ಪ ಅಮ್ಮ ಕಲಿಸದಿದ್ದರೆ
ಊರೇ ಕಲಿಸುವುದು
ಬುದ್ದಿ ಊರೇ ಕಲಿಸುವುದು
ಹೀಗೇ ನಿನ್ನ ಬೆಳೆಯಲು ಬಿಟ್ಟರೇ
ಮಾನ ಹೋಗುವುದು
ಹಳ್ಳಿಯ ಮಾನ ಹೋಗುವುದು ||
||ಅಪ್ಪ ಅಮ್ಮ ಕಲಿಸದಿದ್ದರೆ
ಊರೇ ಕಲಿಸುವುದು
ಬುದ್ದಿ ಊರೇ ಕಲಿಸುವುದು….||
ಹೇಹೇ.. ಹೇಹೇಹೇ ..
ಹೇಹೇ..ಹೇಹೇಹೇ ಹೇ...
ಅಹ್ಹಹ್ಹಾಹ್ಹಾ ...
ಹೇಹೇ..ಹೇಹೇಹೇ
ಹೇಹೇ..
ಅಪ್ಪ ಅಮ್ಮ ಕಲಿಸದಿದ್ದರೆ
ಊರೇ ಕಲಿಸುವುದು
ಬುದ್ದಿ ಊರೇ ಕಲಿಸುವುದು
ಹೀಗೇ ನಿನ್ನ ಬೆಳೆಯಲು ಬಿಟ್ಟರೇ
ಮಾನ ಹೋಗುವುದು
ಹಳ್ಳಿಯ ಮಾನ ಹೋಗುವುದು
|| ಅಪ್ಪ ಅಮ್ಮ ಕಲಿಸದಿದ್ದರೆ
ಊರೇ ಕಲಿಸುವುದು
ಬುದ್ದಿ ಊರೇ ಕಲಿಸುವುದು ಓಯ್…||
ಅಕ್ಕ ತಂಗಿ ಯಾರು ಇಲ್ಲವೆ ನಿನಗೆ ಮನೆಯಲ್ಲಿ
ಅಯ್ಯೋ ನಿನಗೇ ಮನೆಯಲ್ಲಿ
ಹೆಣ್ಣನು ಕಂಡರೆ ಒಳ್ಳೆಯ ಭಾವನೆ ಬರದೆ ಮನದಲ್ಲಿ
ಪಾಪಿ ಬರದೆ ಮನದಲ್ಲಿ
ಹೀಗೆ ನೀನು ಅಲೆಯುತ್ತಿದ್ದರೆ
ಹೆಣ್ಣುಗಳನ್ನು ಕೆಣಕುತ್ತಿದ್ದರೆ
ನಾವೇ ಮೂಳೆಯ ಮುರಿವೆವು
ನಾವೇ ನಿನ್ನ ಬಡಿಯುವೆವು
ಈಗಲೆ ಬುದ್ದಿ ಕಲಿತುಕೋ
ಜಾಣನ ಹಾಗೆ ಬದುಕಿಕೋ
ಜೀವಾ ಉಳಿಸಿಕೋ
ಮಗನೇ ಜೀವ ಉಳಿಸಿಕೋ
|| ಅಪ್ಪ ಅಮ್ಮ ಕಲಿಸದಿದ್ದರೆ
ಊರೇ ಕಲಿಸುವುದು
ಬುದ್ದಿ ಊರೇ ಕಲಿಸುವುದು
ಹೀಗೇ ನಿನ್ನ ಬೆಳೆಯಲು ಬಿಟ್ಟರೇ
ಮಾನ ಹೋಗುವುದು
ಹಳ್ಳಿಯ ಮಾನ ಹೋಗುವುದು||
||ಅಪ್ಪ ಅಮ್ಮ ಕಲಿಸದಿದ್ದರೆ
ಊರೇ ಕಲಿಸುವುದು
ಬುದ್ದಿ ಊರೇ ಕಲಿಸುವುದು….||
ಹಣವೊಂದಿದ್ದರೆ ಈ ಊರನ್ನೆ ಕೊಳ್ಳಲು ಆಗುವುದೇ
ಮೂಢ ಕೊಳ್ಳಲು ಆಗುವುದೇ..
ಹೇಹೇ .. ಹೇಹೇ ..
ನಿನ್ನಪ್ಪನಿಗೆ ಹೆದರದ ಊರು
ನಿನಗೆ ಬೆದರುವುದೆ ಕತ್ತೆ..
ನಿನಗೆ ಬೆದರುವುದೇ….
ಅಂಗಡಿ ನಿನ್ನ ವಿಷಯವ ಬಲ್ಲೆ
ನಿನ್ನ ಅಂಗಡಿ ಮುಚ್ಚಿಸಬಲ್ಲೆ
ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್
ಅಂಗಡಿ ನಿನ್ನ ವಿಷಯವ ಬಲ್ಲೆ
ನಿನ್ನ ಅಂಗಡಿ ಮುಚ್ಚಿಸಬಲ್ಲೆ
ಇವನಲಿ ಸ್ನೇಹ ನಿನಗೆ ಎಂಜಲು ಚಿಲ್ಲರೆಗಾಗಿ
ಕಾಲ ಇರದು ಹೀಗೆಯೇ ಓಹೋಹೋ
ಬದಲಾಗುವುದು ನಾಳೆಯೇ
ಆಗ ಸಾಯುವೇ ಮಗನೇ ಆಗ ಸಾಯುವೇ
|| ಅಪ್ಪ ಅಮ್ಮ ಕಲಿಸದಿದ್ದರೆ
ಊರೇ ಕಲಿಸುವುದು
ಬುದ್ದಿ ಊರೇ ಕಲಿಸುವುದು
ಹೀಗೇ ನಿನ್ನ ಬೆಳೆಯಲು ಬಿಟ್ಟರೇ
ಮಾನ ಹೋಗುವುದು
ಹಳ್ಳಿಯ ಮಾನ ಹೋಗುವುದು ||
||ಅಪ್ಪ ಅಮ್ಮ ಕಲಿಸದಿದ್ದರೆ
ಊರೇ ಕಲಿಸುವುದು
ಬುದ್ದಿ ಊರೇ ಕಲಿಸುವುದು….||
Appa Amma Kalisadiddare song lyrics from Kannada Movie Hanabalavo Janabalavo starring Shankarnag, M P Shankar,, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by Vijay and film is released on 1981