Sihiyagu Matinalli Lyrics

ಸಿಹಿಯಾಗು ಮಾತಿನಲ್ಲಿ Lyrics

in Hanabalavo Janabalavo

in ಹಣಬಲವೋ ಜನಬಲವೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಿಹಿಯಾಗು ಮಾತಿನಲ್ಲಿ
ಬೆಳಕಾಗು ಬಾಳಿನಲ್ಲಿ
ರೋಷ ಬಿಡು ಬಿಡು ಸಾಕು
 
|| ಸಿಹಿಯಾಗು ಮಾತಿನಲ್ಲಿ
ಬೆಳಕಾಗು ಬಾಳಿನಲ್ಲಿ
ರೋಷ ಬಿಡು ಬಿಡು ಸಾಕು…||
 
ಸೊಗಸಾದ ಹಾಲಿನಲ್ಲಿ
ಹುಲಿಯನ್ನು ಹಿಂಡಿದಂತೆ
ಸವಿಯಾದ ಜೇನಿನಲ್ಲಿ
ವಿಷ ಬಿಂದು ಜಾರಿದಂತೆ
ನಿನ್ನಂಥ ಹೆಣ್ಣಿಗೆ...
ನಿನ್ನಂಥ ಹೆಣ್ಣಿಗೆ 
ಕಲ್ಲಂಥ ಮನಸಿದೇಕೆ….
 
|| ಸಿಹಿಯಾಗು ಮಾತಿನಲ್ಲಿ
ಬೆಳಕಾಗು ಬಾಳಿನಲ್ಲಿ
ರೋಷ ಬಿಡು ಬಿಡು ಸಾಕು…||
 
ಆಆಆ... ಆಆಆ...
ಹಣದಿಂದ ನೀನು ಎಂದೂ
ಜನರನ್ನು ಕೊಳ್ಳಲಾರೇ
ಹಣದಾಹದಿಂದ ಎಂದೂ
ಸುಖವನ್ನು ಹೊಂದಲಾರೇ..
ವಾತ್ಸಲ್ಯ ತೋರದೆ
ವಾತ್ಸಲ್ಯ ತೋರದೆ
ನೆಮ್ಮದಿಯ ಕಾಣಲಾರೇ..
 
|| ಸಿಹಿಯಾಗು ಮಾತಿನಲ್ಲಿ
ಬೆಳಕಾಗು ಬಾಳಿನಲ್ಲಿ
ರೋಷ ಬಿಡು ಬಿಡು ಸಾಕು…||

ಸಿಹಿಯಾಗು ಮಾತಿನಲ್ಲಿ
ಬೆಳಕಾಗು ಬಾಳಿನಲ್ಲಿ
ರೋಷ ಬಿಡು ಬಿಡು ಸಾಕು
 
|| ಸಿಹಿಯಾಗು ಮಾತಿನಲ್ಲಿ
ಬೆಳಕಾಗು ಬಾಳಿನಲ್ಲಿ
ರೋಷ ಬಿಡು ಬಿಡು ಸಾಕು…||
 
ಸೊಗಸಾದ ಹಾಲಿನಲ್ಲಿ
ಹುಲಿಯನ್ನು ಹಿಂಡಿದಂತೆ
ಸವಿಯಾದ ಜೇನಿನಲ್ಲಿ
ವಿಷ ಬಿಂದು ಜಾರಿದಂತೆ
ನಿನ್ನಂಥ ಹೆಣ್ಣಿಗೆ...
ನಿನ್ನಂಥ ಹೆಣ್ಣಿಗೆ 
ಕಲ್ಲಂಥ ಮನಸಿದೇಕೆ….
 
|| ಸಿಹಿಯಾಗು ಮಾತಿನಲ್ಲಿ
ಬೆಳಕಾಗು ಬಾಳಿನಲ್ಲಿ
ರೋಷ ಬಿಡು ಬಿಡು ಸಾಕು…||
 
ಆಆಆ... ಆಆಆ...
ಹಣದಿಂದ ನೀನು ಎಂದೂ
ಜನರನ್ನು ಕೊಳ್ಳಲಾರೇ
ಹಣದಾಹದಿಂದ ಎಂದೂ
ಸುಖವನ್ನು ಹೊಂದಲಾರೇ..
ವಾತ್ಸಲ್ಯ ತೋರದೆ
ವಾತ್ಸಲ್ಯ ತೋರದೆ
ನೆಮ್ಮದಿಯ ಕಾಣಲಾರೇ..
 
|| ಸಿಹಿಯಾಗು ಮಾತಿನಲ್ಲಿ
ಬೆಳಕಾಗು ಬಾಳಿನಲ್ಲಿ
ರೋಷ ಬಿಡು ಬಿಡು ಸಾಕು…||

Sihiyagu Matinalli song lyrics from Kannada Movie Hanabalavo Janabalavo starring Shankarnag, M P Shankar,, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by Vijay and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ