-
ಜೀವ ಹಾನಿ ಆಗೊ ಮುನ್ನ ಒಂದು ಬಾರಿ ಪ್ರೀತಿಸೆ
ಹೇಳದೇನೆ ಬೆನ್ನ ಹಿಂದೆ ಹೀಗೆ ಬಂದೆ ಮನ್ನಿಸೆ
ಜೀವ ಹಾನಿ ಆಗೊ ಮುನ್ನ ಒಂದು ಬಾರಿ ಪ್ರೀತಿಸೆ
ಹೇಳದೇನೆ ಬೆನ್ನ ಹಿಂದೆ ಹೀಗೆ ಬಂದೆ ಮನ್ನಿಸೆ
ಕೂಗಿ ನೋಡೆ ನೀ ಒಮ್ಮೆ ನನ್ನ ಸಾಕು ಅಷ್ಟೆ ಜೀವಂತ ಇನ್ನ
ಮಧುರ… ಮಧುರ……
ಜೀವ ಹಾನಿ ಆಗೊ ಮುನ್ನ ಒಂದು ಬಾರಿ ಪ್ರೀತಿಸೆ
ಹೇಳದೇನೆ ಬೆನ್ನ ಹಿಂದೆ ಹೀಗೆ ಬಂದೆ ಮನ್ನಿಸೆ
ಅನುದಿನ ನೀ ಕಣ್ಣಿಗೆ ಕಾಣದೆ ಹೋದರೆ
ನೆನಪಿಗು ಆತಂಕದ ಖಾಯಿಲೆ
ಇಳಿಯದೆ ಹೋದರೆ ನನ್ನಯ ಪಾಡಿದು
ಹೃದಯಕ್ಕು ಸಾವಿನ ಸೂಚನೆ
ಪ್ರೇಮರೋಗಿ ಕಂಬನಿ ಜಾರುವಾಗ ಬಂದು ನೀ
ಸಂತೈಸಿ ಕೊಂಚ ನೀಡೆ ಔಷಧಿ
ನನ್ನ ಪ್ರಾಣ ಇವಳಿಗೆ ಅರ್ಪಣೆ
ಮಧುರ….. ಮಧುರ….
||ಜೀವ ಹಾನಿ ಆಗೊ ಮುನ್ನ ಒಂದು ಬಾರಿ ಪ್ರೀತಿಸೆ
ಹೇಳದೇನೆ ಬೆನ್ನ ಹಿಂದೆ ಹೀಗೆ ಬಂದೆ ಮನ್ನಿಸೆ||
ಭೇಟಿಯಾಗೊ ಹಂಬಲ ಭಾವ ಹೇಳಿಕೊಳ್ಳಲ
ಹಾಗೆ ಕೇಳಿ ಅಪ್ಪಿಕೊಳ್ಳೆ ನನ್ನನು
ಕಣ್ಣರೆಪ್ಪೆ ಅಂಚಲ್ಲಿ ಬಚ್ಚಿ ಇಟ್ಟ ಕಾಡಿಗೆ
ಕಳುವು ಮಾಡೊ ನೆಪದಲ್ಲಿ ಬಂದೆನು
ಕನಸ್ಸಲು ಕೇಳಲ ನಿನ್ನಯ ಬೆಂಬಲ
ಜನ್ಮ ಪೂರ್ತಿ ನನ್ನ ಕಾಡು ಹೀಗೆಯೆ
ಮರಿಬೇಡ ಬಡವನ ಮಾತನು
-
ಜೀವ ಹಾನಿ ಆಗೊ ಮುನ್ನ ಒಂದು ಬಾರಿ ಪ್ರೀತಿಸೆ
ಹೇಳದೇನೆ ಬೆನ್ನ ಹಿಂದೆ ಹೀಗೆ ಬಂದೆ ಮನ್ನಿಸೆ
ಜೀವ ಹಾನಿ ಆಗೊ ಮುನ್ನ ಒಂದು ಬಾರಿ ಪ್ರೀತಿಸೆ
ಹೇಳದೇನೆ ಬೆನ್ನ ಹಿಂದೆ ಹೀಗೆ ಬಂದೆ ಮನ್ನಿಸೆ
ಕೂಗಿ ನೋಡೆ ನೀ ಒಮ್ಮೆ ನನ್ನ ಸಾಕು ಅಷ್ಟೆ ಜೀವಂತ ಇನ್ನ
ಮಧುರ… ಮಧುರ……
ಜೀವ ಹಾನಿ ಆಗೊ ಮುನ್ನ ಒಂದು ಬಾರಿ ಪ್ರೀತಿಸೆ
ಹೇಳದೇನೆ ಬೆನ್ನ ಹಿಂದೆ ಹೀಗೆ ಬಂದೆ ಮನ್ನಿಸೆ
ಅನುದಿನ ನೀ ಕಣ್ಣಿಗೆ ಕಾಣದೆ ಹೋದರೆ
ನೆನಪಿಗು ಆತಂಕದ ಖಾಯಿಲೆ
ಇಳಿಯದೆ ಹೋದರೆ ನನ್ನಯ ಪಾಡಿದು
ಹೃದಯಕ್ಕು ಸಾವಿನ ಸೂಚನೆ
ಪ್ರೇಮರೋಗಿ ಕಂಬನಿ ಜಾರುವಾಗ ಬಂದು ನೀ
ಸಂತೈಸಿ ಕೊಂಚ ನೀಡೆ ಔಷಧಿ
ನನ್ನ ಪ್ರಾಣ ಇವಳಿಗೆ ಅರ್ಪಣೆ
ಮಧುರ….. ಮಧುರ….
||ಜೀವ ಹಾನಿ ಆಗೊ ಮುನ್ನ ಒಂದು ಬಾರಿ ಪ್ರೀತಿಸೆ
ಹೇಳದೇನೆ ಬೆನ್ನ ಹಿಂದೆ ಹೀಗೆ ಬಂದೆ ಮನ್ನಿಸೆ||
ಭೇಟಿಯಾಗೊ ಹಂಬಲ ಭಾವ ಹೇಳಿಕೊಳ್ಳಲ
ಹಾಗೆ ಕೇಳಿ ಅಪ್ಪಿಕೊಳ್ಳೆ ನನ್ನನು
ಕಣ್ಣರೆಪ್ಪೆ ಅಂಚಲ್ಲಿ ಬಚ್ಚಿ ಇಟ್ಟ ಕಾಡಿಗೆ
ಕಳುವು ಮಾಡೊ ನೆಪದಲ್ಲಿ ಬಂದೆನು
ಕನಸ್ಸಲು ಕೇಳಲ ನಿನ್ನಯ ಬೆಂಬಲ
ಜನ್ಮ ಪೂರ್ತಿ ನನ್ನ ಕಾಡು ಹೀಗೆಯೆ
ಮರಿಬೇಡ ಬಡವನ ಮಾತನು
Jeeva Haani Aago Munna song lyrics from Kannada Movie Half Mentlu starring Sandeep, Sonu Gowda, Mico Nagaraj, Lyrics penned by Lakshmi Dinesh Sung by Aashish Thirupathi, Music Composed by B J Bharath, film is Directed by Lakshmi Dinesh and film is released on 2016