ಅಲೆಮಾರಿಯಾಗಿ ಅಲೆಯೋ ತಿರುಕ
ಒಂದಿಷ್ಟು ಪ್ರೀತಿ ಬೇಕು ಕ್ಷಣಿಕ
ಅಲೆಮಾರಿಯಾಗಿ ಅಲೆಯೋ ತಿರುಕ
ಒಂದಿಷ್ಟು ಪ್ರೀತಿ ಬೇಕು ಕ್ಷಣಿಕ
ಎಂದು ಹಠವ ಮಾಡಿದರೂ
ಸನಿಹ ಬಾರದು ಅವಳುಸಿರು
ಎಂದು ಹಠವ ಮಾಡಿದರೂ
ಸನಿಹ ಬಾರದು ಅವಳುಸಿರು
ಸನಿಹ ಬಾರದು ಅವಳುಸಿರು
ಅವಳ ಹೆಸರಲ್ಲೇ ಈ ಪ್ರಾಣ
ಅನುದಿನ ಮಾಡುತ್ತಿದೆ ಧ್ಯಾನ
ಅವಳ ಹೆಸರಲ್ಲೇ ಈ ಪ್ರಾಣ
ಅನುದಿನ ಮಾಡುತ್ತಿದೆ ಧ್ಯಾನ
ಅಲೆಮಾರಿಯಾಗಿ ಅಲೆಯೋ ತಿರುಕ
ಒಂದಿಷ್ಟು ಪ್ರೀತಿ ಬೇಕು ಕ್ಷಣಿಕ
ಒಂದು ಚೂರು ಹೃದಯವಂತ
ಬಯಸಿ ಬಂದ ಒಲವಂತ
ಒಂದು ಚೂರು ಹೃದಯವಂತ
ಬಯಸಿ ಬಂದ ಒಲವಂತ
ತಿರುಗಿ ತಿರುಗಿ ನೋಡಿದರತ್ತ
ತಿಳಿಯುತ್ತಿಲ್ಲ ಅವಳಂಥ
ತಿರುಗಿ ತಿರುಗಿ ನೋಡಿದರತ್ತ
ತಿಳಿಯುತ್ತಿಲ್ಲ ಅವಳಂಥ
ಏನೋ ಇವನ ಸಿದ್ದಾಂತ
ನೀನೆ ನೋಡೋ ಭಗವಂತ
ಏನೋ ಇವನ ಸಿದ್ದಾಂತ
ನೀನೆ ನೋಡೋ ಭಗವಂತ
ಗುರಿಯೇ ಇಲ್ಲದ ಈ ಪಯಣ
ಯಾವುದೊ ಇವನ ನಿಲ್ದಾಣ
ಗುರಿಯೇ ಇಲ್ಲದ ಈ ಪಯಣ
ಯಾವುದೊ ಇವನ ನಿಲ್ದಾಣ
ಆಣೆ ಮಾಡಿ ಕಣ್ಣ ಮೇಲೆ
ಹೇಳಬೇಕ ಕನಸಿನ ಓಲೆ
ತೆರೆದು ನೋಡು ಮನದ ಶಾಲೆ
ಜಪವು ನಿಂದೆ ಎಲ್ಲಾ ವೇಳೆ
ಜಪವು ನಿಂದೆ ಎಲ್ಲಾ ವೇಳೆ
ಜಪವು ನಿಂದೆ ನನಗೆ
ಕೈ ಮುಗಿವೆ ಜೀವದ ನಲ್ಲೆ
ಆಗುತ್ತೀಯ ನನ್ನವಳೇ..ಹೇ ಹೇ ಹೇ….
ಕಚ್ಚಿಕೊಂಡು ನನ್ನ ಉಗುರು ಬಂದು
ನಿಂತೆ ನಿನ್ನ ಎದುರು
ಕಚ್ಚಿಕೊಂಡು ನನ್ನ ಉಗುರು ಬಂದು
ನಿಂತೆ ನಿನ್ನ ಎದುರು
ಸಿಗಲೇ ಇಲ್ಲ ನೆಮ್ಮದಿ ಸೂರು
ಹೇಳಲಾರೆ ಇಂಥಹ ದೂರು
ಸಿಗಲೇ ಇಲ್ಲ ನೆಮ್ಮದಿ ಸೂರು
ಹೇಳಲಾರೆ ಇಂಥಹ ದೂರು
ಹರಸಿ ಕೊಡೆ ಪ್ರೀತಿಯ ತೇರು
ಪೂಜಿಸುವೆ ಮಣ್ಣಾದರೂ
ಹರಸಿ ಕೊಡೆ ಪ್ರೀತಿಯ ತೇರು
ಪೂಜಿಸುವೆ ಮಣ್ಣಾದರೂ
ನಿನ್ನ ಹೆಸರ ಮರೆತ ವೇಳೆ
ನನ್ನ ಹೆಸರು ಗೋರಿ ಮೇಲೆ
ಅಲೆಮಾರಿಯಾಗಿ ಅಲೆಯೋ ತಿರುಕ
ಒಂದಿಷ್ಟು ಪ್ರೀತಿ ಬೇಕು ಕ್ಷಣಿಕ
ಅಲೆಮಾರಿಯಾಗಿ ಅಲೆಯೋ ತಿರುಕ
ಒಂದಿಷ್ಟು ಪ್ರೀತಿ ಬೇಕು ಕ್ಷಣಿಕ
ಎಂದು ಹಠವ ಮಾಡಿದರೂ
ಸನಿಹ ಬಾರದು ಅವಳುಸಿರು
ಎಂದು ಹಠವ ಮಾಡಿದರೂ
ಸನಿಹ ಬಾರದು ಅವಳುಸಿರು
ಸನಿಹ ಬಾರದು ಅವಳುಸಿರು
ಅವಳ ಹೆಸರಲ್ಲೇ ಈ ಪ್ರಾಣ
ಅನುದಿನ ಮಾಡುತ್ತಿದೆ ಧ್ಯಾನ
ಅವಳ ಹೆಸರಲ್ಲೇ ಈ ಪ್ರಾಣ
ಅನುದಿನ ಮಾಡುತ್ತಿದೆ ಧ್ಯಾನ
ಅಲೆಮಾರಿಯಾಗಿ ಅಲೆಯೋ ತಿರುಕ
ಒಂದಿಷ್ಟು ಪ್ರೀತಿ ಬೇಕು ಕ್ಷಣಿಕ
ಒಂದು ಚೂರು ಹೃದಯವಂತ
ಬಯಸಿ ಬಂದ ಒಲವಂತ
ಒಂದು ಚೂರು ಹೃದಯವಂತ
ಬಯಸಿ ಬಂದ ಒಲವಂತ
ತಿರುಗಿ ತಿರುಗಿ ನೋಡಿದರತ್ತ
ತಿಳಿಯುತ್ತಿಲ್ಲ ಅವಳಂಥ
ತಿರುಗಿ ತಿರುಗಿ ನೋಡಿದರತ್ತ
ತಿಳಿಯುತ್ತಿಲ್ಲ ಅವಳಂಥ
ಏನೋ ಇವನ ಸಿದ್ದಾಂತ
ನೀನೆ ನೋಡೋ ಭಗವಂತ
ಏನೋ ಇವನ ಸಿದ್ದಾಂತ
ನೀನೆ ನೋಡೋ ಭಗವಂತ
ಗುರಿಯೇ ಇಲ್ಲದ ಈ ಪಯಣ
ಯಾವುದೊ ಇವನ ನಿಲ್ದಾಣ
ಗುರಿಯೇ ಇಲ್ಲದ ಈ ಪಯಣ
ಯಾವುದೊ ಇವನ ನಿಲ್ದಾಣ
ಆಣೆ ಮಾಡಿ ಕಣ್ಣ ಮೇಲೆ
ಹೇಳಬೇಕ ಕನಸಿನ ಓಲೆ
ತೆರೆದು ನೋಡು ಮನದ ಶಾಲೆ
ಜಪವು ನಿಂದೆ ಎಲ್ಲಾ ವೇಳೆ
ಜಪವು ನಿಂದೆ ಎಲ್ಲಾ ವೇಳೆ
ಜಪವು ನಿಂದೆ ನನಗೆ
ಕೈ ಮುಗಿವೆ ಜೀವದ ನಲ್ಲೆ
ಆಗುತ್ತೀಯ ನನ್ನವಳೇ..ಹೇ ಹೇ ಹೇ….
ಕಚ್ಚಿಕೊಂಡು ನನ್ನ ಉಗುರು ಬಂದು
ನಿಂತೆ ನಿನ್ನ ಎದುರು
ಕಚ್ಚಿಕೊಂಡು ನನ್ನ ಉಗುರು ಬಂದು
ನಿಂತೆ ನಿನ್ನ ಎದುರು
ಸಿಗಲೇ ಇಲ್ಲ ನೆಮ್ಮದಿ ಸೂರು
ಹೇಳಲಾರೆ ಇಂಥಹ ದೂರು
ಸಿಗಲೇ ಇಲ್ಲ ನೆಮ್ಮದಿ ಸೂರು
ಹೇಳಲಾರೆ ಇಂಥಹ ದೂರು
ಹರಸಿ ಕೊಡೆ ಪ್ರೀತಿಯ ತೇರು
ಪೂಜಿಸುವೆ ಮಣ್ಣಾದರೂ
ಹರಸಿ ಕೊಡೆ ಪ್ರೀತಿಯ ತೇರು
ಪೂಜಿಸುವೆ ಮಣ್ಣಾದರೂ
ನಿನ್ನ ಹೆಸರ ಮರೆತ ವೇಳೆ
ನನ್ನ ಹೆಸರು ಗೋರಿ ಮೇಲೆ
Alemaariyaagi Aleyo Thiruka song lyrics from Kannada Movie Half Mentlu starring Sandeep, Sonu Gowda, Mico Nagaraj, Lyrics penned by Lakshmi Dinesh Sung by Prem, Music Composed by B J Bharath, film is Directed by Lakshmi Dinesh and film is released on 2016