-
ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ
ಅತಿಯಾಗಿ ಮಾತಾಡುತ ಮರುಜನ್ಮ ನಾ ಬೇಡುತ
ಮತ್ತೆ ಮತ್ತೆ ಎಣಿಸಿ ಕೂತೆ ಲೆಕ್ಕ ಸಿಗದ ಕನಸನು
ತುಂಬ ಕಾಡಿದ ಕನಸನು
ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ
ಬಿಡುವಿಲ್ಲದೆ ನಿನ್ನನು ನೆನೆಯುತ್ತ ನಾ ಕೂರಲೆ
ಮರಿವಿಲ್ಲದೆ ಸುಮ್ಮನೆ ನಿನ್ನನೆ ನಾ ಹುಡುಕಲೆ
ಮನಮೋಹಕ ಮಾಯಾವಿ ಕಲ್ಪನೆ ಅಪಹರಿಸಿದೆ ಈಗ ನನ್ನನೆ
ನೀನೆ ತಾನೆ ಭೂಮಿಗಿಳಿದು ನನ್ನ ಸೋಕಿದ ಮಳೆಹನಿ
ನನ್ನ ನಲ್ಮೆಯ ಇನಿದನಿ
||ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ||
ಕಾಲ್ನಡಿಗೆಯ ಪಯಣವು ನಿನ್ನೆಡೆಗೆಯೆ ಸಾಗಿದೆ
ಕೈಬೆರಳಿದು ನಿನ್ನನು ಮುದವಾಗಿಯೆ ತಾಕಿದೆ
ಅಪರೂಪದ ಮೌನವೆ ನೂತನ
ನಸುನಾಚಿಕೆ ಆವರಿಸಿ ಈ ಕ್ಷಣ
ಆಗು ಹೋಗೊ ಕಳೆದುಹೋದೆ ನೀನೆ ಎಂಬ ನೆಪದಲಿ
ಒಂಟಿ ಜೀವ ಜಪಿಸಲಿ
||ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ
ಅತಿಯಾಗಿ ಮಾತಾಡುತ ಮರುಜನ್ಮ ನಾ ಬೇಡುತ
ಮತ್ತೆ ಮತ್ತೆ ಎಣಿಸಿ ಕೂತೆ ಲೆಕ್ಕ ಸಿಗದ ಕನಸನು
ತುಂಬ ಕಾಡಿದ ಕನಸನು||
-
ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ
ಅತಿಯಾಗಿ ಮಾತಾಡುತ ಮರುಜನ್ಮ ನಾ ಬೇಡುತ
ಮತ್ತೆ ಮತ್ತೆ ಎಣಿಸಿ ಕೂತೆ ಲೆಕ್ಕ ಸಿಗದ ಕನಸನು
ತುಂಬ ಕಾಡಿದ ಕನಸನು
ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ
ಬಿಡುವಿಲ್ಲದೆ ನಿನ್ನನು ನೆನೆಯುತ್ತ ನಾ ಕೂರಲೆ
ಮರಿವಿಲ್ಲದೆ ಸುಮ್ಮನೆ ನಿನ್ನನೆ ನಾ ಹುಡುಕಲೆ
ಮನಮೋಹಕ ಮಾಯಾವಿ ಕಲ್ಪನೆ ಅಪಹರಿಸಿದೆ ಈಗ ನನ್ನನೆ
ನೀನೆ ತಾನೆ ಭೂಮಿಗಿಳಿದು ನನ್ನ ಸೋಕಿದ ಮಳೆಹನಿ
ನನ್ನ ನಲ್ಮೆಯ ಇನಿದನಿ
||ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ||
ಕಾಲ್ನಡಿಗೆಯ ಪಯಣವು ನಿನ್ನೆಡೆಗೆಯೆ ಸಾಗಿದೆ
ಕೈಬೆರಳಿದು ನಿನ್ನನು ಮುದವಾಗಿಯೆ ತಾಕಿದೆ
ಅಪರೂಪದ ಮೌನವೆ ನೂತನ
ನಸುನಾಚಿಕೆ ಆವರಿಸಿ ಈ ಕ್ಷಣ
ಆಗು ಹೋಗೊ ಕಳೆದುಹೋದೆ ನೀನೆ ಎಂಬ ನೆಪದಲಿ
ಒಂಟಿ ಜೀವ ಜಪಿಸಲಿ
||ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ
ಅತಿಯಾಗಿ ಮಾತಾಡುತ ಮರುಜನ್ಮ ನಾ ಬೇಡುತ
ಮತ್ತೆ ಮತ್ತೆ ಎಣಿಸಿ ಕೂತೆ ಲೆಕ್ಕ ಸಿಗದ ಕನಸನು
ತುಂಬ ಕಾಡಿದ ಕನಸನು||
Godemelu Ninna Hesara-female song lyrics from Kannada Movie Half Mentlu starring Sandeep, Sonu Gowda, Mico Nagaraj, Lyrics penned by Lakshmi Dinesh Sung by Shreya Ghoshal, Music Composed by B J Bharath, film is Directed by Lakshmi Dinesh and film is released on 2016