-
ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ
ಹೃದಯದ ಈ ತವರಿಗೆ ಕಾಲಿರಿಸಿ ನೀ ಮೆಲ್ಲಗೆ
ಮತ್ತೆ ಮತ್ತೆ ಉಸಿರು ತಾಕಿ ಕೊಂಚ ಬೇಸರ ಮರೆಸು ನೀ
ಹೋಗೊ ಜೀವವ ಉಳಿಸು ನೀ
||ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ||
ನಿನ್ನ ಹಾದಿಯ ನೆರಳನೆ ಕಾಯುತ್ತ ನಾ ಕೂರಲೆ
ಆ ನೆರಳನೆ ಸೋಕಲು ಅನುಮತಿ ನಾ ಕೇಳಲೆ
ಅನುದಾನಿತ ನಿನ್ನೆಲ್ಲ ಭಾವನೆ
ಅನುಕರಿಸಿದೆ ನಾನೀಗ ಸುಮ್ಮನೆ
ಹೀಗೆ ನಾನು ಒರಗಿ ಕೂತೆ ಕಣ್ಣ ಹೊಳಪ ನೆನಪಲಿ
ಒಮ್ಮೆ ನೆನಪು ಚಲಿಸಲು
||ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ||
ಬರಿಗಾಲಿನ ನಡಿಗೆಯು ನಿನ್ನೂರಿಗೆ ಸಾಗಿದೆ
ಕೈಬೆರಳಿದು ಮರಳಲಿ ನಿನ್ನ ಚಿತ್ರವ ಗೀಚಿದೆ
ಅಪರೂಪದ ಸ್ನೇಹಿತೆ ಜನ್ಮಕೆ ಇದೆ ವಿಸ್ಮಯ ಮೌನವೆ ವಾಡಿಕೆ
ಯಾಕೊ ಕಾಣೆ ಒಂದೇ ಸಮನೆ ನನ್ನ ಜೀವ ನಡುಗಿದೆ
ನೀನೆ ಬೇಕು ಅನಿಸಿದೆ
||ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ
ಹೃದಯದ ಈ ತವರಿಗೆ ಕಾಲಿರಿಸಿ ನೀ ಮೆಲ್ಲಗೆ
ಮತ್ತೆ ಮತ್ತೆ ಉಸಿರು ತಾಕಿ ಕೊಂಚ ಬೇಸರ ಮರೆಸು ನೀ
ಹೋಗೊ ಜೀವವ ಉಳಿಸು ನೀ||
-
ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ
ಹೃದಯದ ಈ ತವರಿಗೆ ಕಾಲಿರಿಸಿ ನೀ ಮೆಲ್ಲಗೆ
ಮತ್ತೆ ಮತ್ತೆ ಉಸಿರು ತಾಕಿ ಕೊಂಚ ಬೇಸರ ಮರೆಸು ನೀ
ಹೋಗೊ ಜೀವವ ಉಳಿಸು ನೀ
||ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ||
ನಿನ್ನ ಹಾದಿಯ ನೆರಳನೆ ಕಾಯುತ್ತ ನಾ ಕೂರಲೆ
ಆ ನೆರಳನೆ ಸೋಕಲು ಅನುಮತಿ ನಾ ಕೇಳಲೆ
ಅನುದಾನಿತ ನಿನ್ನೆಲ್ಲ ಭಾವನೆ
ಅನುಕರಿಸಿದೆ ನಾನೀಗ ಸುಮ್ಮನೆ
ಹೀಗೆ ನಾನು ಒರಗಿ ಕೂತೆ ಕಣ್ಣ ಹೊಳಪ ನೆನಪಲಿ
ಒಮ್ಮೆ ನೆನಪು ಚಲಿಸಲು
||ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ||
ಬರಿಗಾಲಿನ ನಡಿಗೆಯು ನಿನ್ನೂರಿಗೆ ಸಾಗಿದೆ
ಕೈಬೆರಳಿದು ಮರಳಲಿ ನಿನ್ನ ಚಿತ್ರವ ಗೀಚಿದೆ
ಅಪರೂಪದ ಸ್ನೇಹಿತೆ ಜನ್ಮಕೆ ಇದೆ ವಿಸ್ಮಯ ಮೌನವೆ ವಾಡಿಕೆ
ಯಾಕೊ ಕಾಣೆ ಒಂದೇ ಸಮನೆ ನನ್ನ ಜೀವ ನಡುಗಿದೆ
ನೀನೆ ಬೇಕು ಅನಿಸಿದೆ
||ಗೋಡೆ ಮೇಲು ನಿನ್ನ ಹೆಸರ ಬರೆಯಬೇಕು ಅನಿಸಿದೆ
ಹೆಸರಿಗೂನು ಜೀವ ಬಂದು ನನ್ನ ಸನಿಹ ಇರುವುದೆ
ಹೃದಯದ ಈ ತವರಿಗೆ ಕಾಲಿರಿಸಿ ನೀ ಮೆಲ್ಲಗೆ
ಮತ್ತೆ ಮತ್ತೆ ಉಸಿರು ತಾಕಿ ಕೊಂಚ ಬೇಸರ ಮರೆಸು ನೀ
ಹೋಗೊ ಜೀವವ ಉಳಿಸು ನೀ||
Godemelu Ninna Hesara-male song lyrics from Kannada Movie Half Mentlu starring Sandeep, Sonu Gowda, Mico Nagaraj, Lyrics penned by Lakshmi Dinesh Sung by Bharath B J, Music Composed by B J Bharath, film is Directed by Lakshmi Dinesh and film is released on 2016